Cinema

ಅಂಡರ್ ವರ್ಲ್ಡ್ ವಿಷಯದ ಸಿನೆಮಾ ತಯಾರಿಯಲ್ಲಿದ್ದಾರೆ ನಿರ್ದೇಶಕ ಕೆ ಎಂ ಚೈತನ್ಯ 
ಸಿನಿಮಾ ಸುದ್ದಿ

ಅಂಡರ್ ವರ್ಲ್ಡ್ ವಿಷಯದ ಸಿನೆಮಾ ತಯಾರಿಯಲ್ಲಿದ್ದಾರೆ ನಿರ್ದೇಶಕ ಕೆ ಎಂ ಚೈತನ್ಯ 

ಆದ್ಯ ಚಿತ್ರದ ಬಳಿಕ ನಿರ್ದೇಶಕ ಕೆ ಎಂ ಚೈತನ್ಯ ತಮ್ಮ ಮುಂದಿನ ಸಿನಿಮಾದ ಕೆಲಸದಲ್ಲಿ ತೊಡಗಿದ್ದಾರೆ, ಚಿತ್ರದ ಕಥೆಗೆ ಸ್ಪಷ್ಟ ರೂಪ ತರಲು ತಂಡವನ್ನು ಒಗ್ಗೂಡಿಸುವಲ್ಲಿ ನಿರತರಾಗಿದ್ದಾರೆ.

ಕನ್ನಡ ಚಿತ್ರರಂಗದ ಸುವರ್ಣಯುಗ ಮರಳಲಿ: ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬಿಎಸ್'ವೈ
ರಾಜ್ಯ

ಕನ್ನಡ ಚಿತ್ರರಂಗದ ಸುವರ್ಣಯುಗ ಮರಳಲಿ: ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬಿಎಸ್'ವೈ

ಫಿಲಂ ರೋಲುಗಳಿಂದ ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಗೊಂಡ ನಂತರ ಕನ್ನಡವೂ ಸೇರಿದಂತೆ ಭಾರತೀಯ ಭಾಷಾ ಚಿತ್ರಗಳಲ್ಲಿ ನಿರ್ಮಾಣ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಎಪ್ಪತರ ದಶಕವನ್ನು ಕನ್ನಡ ಚಿತ್ರರಂಗದ ಸುವರ್ಣ ಯುಗವೆಂದು ಕರೆಯಲಾಗುತ್ತದೆ ಅಂತಹ ದಿನಗಳು ಮತ್ತೆ ಬಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಶಯ ವ್ಯಕ್ತಪಡಿಸಿದ್ದಾರೆ. 

ಸುನಿಯ 'ಸಖತ್' ಸಿನಿಮಾದಲ್ಲಿ ಗೊಲ್ಡನ್ ಸ್ಟಾರ್ ಗಣೇಶ್!
ಸಿನಿಮಾ ಸುದ್ದಿ

ಸುನಿಯ 'ಸಖತ್' ಸಿನಿಮಾದಲ್ಲಿ ಗೊಲ್ಡನ್ ಸ್ಟಾರ್ ಗಣೇಶ್!

ಗಣೇಶ್ ಹಾಗೂ ಸುನಿಯ ಕಾಂಬಿನೇಶ್ ನಲ್ಲಿ ಮೂಡಿಬರುತ್ತಿರುವ ಸಖತ್  ಸಿನಿಮಾಕ್ಕೆ ನಿನ್ನೆ ಸರಳವಾಗಿ ಮುಹೂರ್ತ ನೆರವೇರಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ' ತಂತ್ರಜ್ಞಾನ ಒಳ್ಳೆಯದೇ ಕೆಟ್ಟದೇ?
ಸಿನಿಮಾ ಸುದ್ದಿ

ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ' ತಂತ್ರಜ್ಞಾನ ಒಳ್ಳೆಯದೇ ಕೆಟ್ಟದೇ?

ಸಿನೆಮಾ‌ ಜಗತ್ತಿನಲ್ಲಿ ಹೊಸಹೊಸ ತಂತ್ರಜ್ಞಾನಗಳು‌ ಬರುತ್ತಲೇ ಇವೆ. ಇತ್ತೀನ "ಕೃತಕ ಬುದ್ದಿಮತ್ತೆ" ಬಳಕೆ ಬಗ್ಗೆ ತಂತ್ರಜ್ಞರು‌ ಉತ್ಸಾಹಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನೆಮಾ ಅಕಾಡೆಮಿ ಇದರ ಬಗ್ಗೆ ಹೆಚ್ಚು ಮಾಹಿತಿ ನೀಡಲು‌ ಮುಂದಾಗಿದೆ.

ಶಶಾಂಕ್ ನಿರ್ದೇಶನದ ಉಪೇಂದ್ರ ಸಿನಿಮಾದಿಂದ ಹಿಂದೆ ಸರಿದ ನಿಶ್ವಿಕಾ ನಾಯ್ಡು
ಸಿನಿಮಾ ಸುದ್ದಿ

ಶಶಾಂಕ್ ನಿರ್ದೇಶನದ ಉಪೇಂದ್ರ ಸಿನಿಮಾದಿಂದ ಹಿಂದೆ ಸರಿದ ನಿಶ್ವಿಕಾ ನಾಯ್ಡು

ನಿಶ್ವಿಕಾ ಜೆಂಟಲ್ ಮ್ಯಾನ್,  ಗಾಳಿಪಟ-2.ಸಿನಿಮಾಗಳಲ್ಲಿ ನಟಿಸುತ್ತಿದ್ದು, ಡೇಟ್ಸ್ ಹೊಂದಾಣಿಕ ಸಮಸ್ಯೆ ಹಿನ್ನೆಲೆಯಲ್ಲಿ ಶಶಾಂಕ್ ಪ್ರಾಜೆಕ್ಟ್ ನಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.

ವಿಭಿನ್ನ ನಟನೆಗೆ ರಂಗಭೂಮಿಯೇ ವರದಾನ: ಸಂಚಾರಿ ವಿಜಯ್
ಸಿನಿಮಾ ಸುದ್ದಿ

ವಿಭಿನ್ನ ನಟನೆಗೆ ರಂಗಭೂಮಿಯೇ ವರದಾನ: ಸಂಚಾರಿ ವಿಜಯ್

ಮಂಗಳಮುಖಿಯಿಂದ ಹಿಡಿದು ವಿಶೇಷ ಚೇತನ ಹುಡುಗನಂತಹ ವಿಭಿನ್ನವಾದ ಪಾತ್ರಗಳಲ್ಲಿ ಅಭಿನಯಿಸುತ್ತಿರುವುದಕ್ಕೆ ತಮಗೆ ರಂಗಭೂಮಿಯೇ ವರದಾನ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ತಿಳಿಸಿದ್ದಾರೆ.

ವಿವಿಧ ದಿನಾಂಕಗಳಲ್ಲಿ, ವಿಭಿನ್ನ ಭಾಷೆಗಳಲ್ಲಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ರಿಲೀಸ್
ಸಿನಿಮಾ ಸುದ್ದಿ

ವಿವಿಧ ದಿನಾಂಕಗಳಲ್ಲಿ, ವಿಭಿನ್ನ ಭಾಷೆಗಳಲ್ಲಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ರಿಲೀಸ್

ರಕ್ಷಿತ್ ಶೆಟ್ಟಿ ನಟನೆಯ 'ಅವನೇ ಶ್ರೀಮನ್ನಾರಾಯಣ'  ಸಿನಿಮಾ ಕ್ರಿಸ್ ಮಸ್ ಹೊತ್ತಿಗೆ ರಿಲೀಸ್ ಆಗಲಿದೆ. ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್‌ ನೀಡಲಾಗಿದೆ.

ಹೊಸ ವರ್ಷಕ್ಕೆ 'ಇಂಡಿಯಾ ವರ್ಸಸ್ ಇಂಗ್ಲೆಂಡ್ ರಿಲೀಸ್ 
ಸಿನಿಮಾ ಸುದ್ದಿ

ಹೊಸ ವರ್ಷಕ್ಕೆ 'ಇಂಡಿಯಾ ವರ್ಸಸ್ ಇಂಗ್ಲೆಂಡ್ ರಿಲೀಸ್ 

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದ ಇಂಡಿಯಾ ವರ್ಸಸ್ ಇಂಗ್ಲೆಂಡ್. ಆದರೆ ಇದು ಕ್ರಿಕೆಟ್ ಅಲ್ಲ  ಮುಂದಿನ ತಿಂಗಳು ಪ್ರೇಕ್ಷಕರೆದುರು ಬರಲಿದೆ

ಸಿನೆಮಾ ಸಾರ್ವತ್ರಿಕ ಮಾಧ್ಯಮ, ಅದಕ್ಕೆ ಭಾಷೆಯ ಗಡಿ, ಮಿತಿ ಇಲ್ಲ: ಅಮಿತಾಬ್ ಬಚ್ಚನ್ 
ಬಾಲಿವುಡ್

ಸಿನೆಮಾ ಸಾರ್ವತ್ರಿಕ ಮಾಧ್ಯಮ, ಅದಕ್ಕೆ ಭಾಷೆಯ ಗಡಿ, ಮಿತಿ ಇಲ್ಲ: ಅಮಿತಾಬ್ ಬಚ್ಚನ್ 

ಸಿನೆಮಾ ಸಾರ್ವತ್ರಿಕ ಮಾಧ್ಯಮ, ಅದಕ್ಕೆ ಭಾಷೆಯ ಗಡಿಯಿಲ್ಲ, ಮಿತಿಯೂ ಇಲ್ಲ ಎಂದು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ.