ಸಿನಿಮಾ ಸುದ್ದಿ

ಹೊಸ ವರ್ಷಕ್ಕೆ 'ಇಂಡಿಯಾ ವರ್ಸಸ್ ಇಂಗ್ಲೆಂಡ್ ರಿಲೀಸ್ 

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದ ಇಂಡಿಯಾ ವರ್ಸಸ್ ಇಂಗ್ಲೆಂಡ್. ಆದರೆ ಇದು ಕ್ರಿಕೆಟ್ ಅಲ್ಲ ಮುಂದಿನ ತಿಂಗಳು ಪ್ರೇಕ್ಷಕರೆದುರು ಬರಲಿದೆ

ಹೊಸ ವರ್ಷಕ್ಕೆ 'ಇಂಡಿಯಾ ವರ್ಸಸ್ ಇಂಗ್ಲೆಂಡ್ ರಿಲೀಸ್ 
ಸಿನಿಮಾ ಸ್ಟಿಲ್
Published On :

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದ ಇಂಡಿಯಾ ವರ್ಸಸ್ ಇಂಗ್ಲೆಂಡ್. ಆದರೆ ಇದು ಕ್ರಿಕೆಟ್ ಅಲ್ಲ  ಮುಂದಿನ ತಿಂಗಳು ಪ್ರೇಕ್ಷಕರೆದುರು ಬರಲಿದೆ

ಇದು ನಾಗತಿಹಳ್ಳಿಯವರ ೧೫ನೇ ಚಿತ್ರವಾಗಿದ್ದು, ಅವರ ಪುತ್ರಿಯ ಕಾದಂಬರಿ ಅಕ್ಷಾಂಶ ರೇಖಾಂಶವನ್ನು ಆಧರಿಸಿದೆ ಅಕ್ಷಾಂಶ ರೇಖಾಂಶ ಹೆಸರು ಜನರ ಬಾಯಿಗೆ ಹೆಚ್ಚು ಒಲಿಯಲಿಲ್ಲ ಹೀಗಾಗಿ ಇಂಡಿಯಾ ಮತ್ತು ಇಂಗ್ಲೆಂಡ್ ದೇಶದ ನಡುವಿನ ಭಿನ್ನಾಭಿಪ್ರಾಯ, ವಾಗ್ವಾದ ಇರುವ ಚಿತ್ರವಾದ ಕಾರಣ, ’ಇಂಡಿಯಾ ವರ್ಸಸ್ ಇಂಗ್ಲೆಂಡ್’ ಅನ್ನೋ ಶೀರ್ಷಿಕೆ ಆಯ್ಕೆ ಮಾಡಲಾಯಿತು ಎಂದು ನಿರ್ದೇಶಕರು ಮಾಹಿತಿ ನೀಡಿದರು

ನೈಜೀರಿಯ, ಹಾಂಗ್ ಕಾಂಗ್, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ, ಯುರೋಪ್, ಬ್ಯಾಂಕಾಕ್, ಟೋಕಿಯೋ ಸೇರಿದಂತೆ ಜನವರಿಯಲ್ಲಿ ವಿಶ್ಯಾದ್ಯಂತ ಆಯ್ದ ಕೇಂದ್ರಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದ ವಿತರಣೆಯ ಜವಾಬ್ದಾರಿಯನ್ನೂ ಮೇಷ್ಟ್ರು ವಹಿಸಿಕೊಂಡಿದ್ದಾರಂತೆ,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.