Chopper Deal

ಅಗಸ್ಟಾ ವೆಸ್ಟ್ ಲ್ಯಾಂಡ್ ಏಕೈಕ ಬಿಡ್ಡರ್ ಆಗುವ ಪರಿಸ್ಥಿತಿ ನಿರ್ಮಿಸಿದ್ದ ಯುಪಿಎ: ಮನೋಹರ್ ಪರಿಕ್ಕರ್
ದೇಶ

ಅಗಸ್ಟಾ ವೆಸ್ಟ್ ಲ್ಯಾಂಡ್ ಏಕೈಕ ಬಿಡ್ಡರ್ ಆಗುವ ಪರಿಸ್ಥಿತಿ ನಿರ್ಮಿಸಿದ್ದ ಯುಪಿಎ: ಮನೋಹರ್ ಪರಿಕ್ಕರ್

ಯುಪಿಎ ಸರ್ಕಾರ ವಿವಿಐಪಿ ಹೆಲಿಕಾಫ್ಟರ್ ಪೂರೈಕೆ ಒಪ್ಪಂದದಲ್ಲಿ ಒಂದೇ ಮಾರಾಟ ಸಂಸ್ಥೆ ಇರುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆರೋಪ ಮಾಡಿದ್ದಾರೆ.

ಬಂಧಿಸದಿದ್ದರೆ ಶರಣಾಗಲು ಸಿದ್ಧ: ಕಾಪ್ಟರ್ ಹಗರಣದ ದಲ್ಲಾಳಿ ಪರ ವಕೀಲೆ
ದೇಶ

ಬಂಧಿಸದಿದ್ದರೆ ಶರಣಾಗಲು ಸಿದ್ಧ: ಕಾಪ್ಟರ್ ಹಗರಣದ ದಲ್ಲಾಳಿ ಪರ ವಕೀಲೆ

ಬಹುಕೋಟಿ ವಿವಿಐಪಿ ಪ್ರಕರಣದಲ್ಲಿ ಬಹಳವಾಗಿ ಕೇಳಿ ಬರುತ್ತಿರುವ ಬ್ರಿಟನ್ ಮೂಲದ ದಲ್ಲಾಳಿ ಕ್ರಿಶ್ಟಿಯನ್ ಮೈಕೆಲ್ ನನ್ನು ಬಂಧಿಸುವುದಿಲ್ಲ ಎಂದು ಆಶ್ವಾಸನೆ ನೀಡಿದರೆ ಮಾತ್ರ ಅವರು ಭಾರತದ ನ್ಯಾಯಾಲಯಕ್ಕೆ ಶರಣಾಗುತ್ತಾರೆ ಎಂದು ಮೈಕೆಲ್ ಪರ ವಕೀಲರು ತಿಳಿಸಿದ್ದಾರೆ...

ಚಾಪರ್ ಹಗರಣ: ಬಿಜೆಪಿ ಹೆಚ್ಚಿನ ಮಾಹಿತಿ ಬಹಿರಂಗಕ್ಕೆ ಸೋನಿಯಾ ಸ್ವಾಗತ
ಪ್ರಧಾನ ಸುದ್ದಿ

ಚಾಪರ್ ಹಗರಣ: ಬಿಜೆಪಿ ಹೆಚ್ಚಿನ ಮಾಹಿತಿ ಬಹಿರಂಗಕ್ಕೆ ಸೋನಿಯಾ ಸ್ವಾಗತ

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಬಗ್ಗೆ ಬಿಜೆಪಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವುದನ್ನು ಸ್ವಾಗತಿಸುವೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಕಾಪ್ಚರ್ ಸಂಕಷ್ಟದಿಂದ ಪಾರಾಗಲು ಗುಜರಾತ್ ಅನಿಲ ಬಾವಿ ಗುತ್ತಿಗೆ ಪ್ರಸ್ತಾಪಿಸಿದ "ಕೈ"
ದೇಶ

ಕಾಪ್ಚರ್ ಸಂಕಷ್ಟದಿಂದ ಪಾರಾಗಲು ಗುಜರಾತ್ ಅನಿಲ ಬಾವಿ ಗುತ್ತಿಗೆ ಪ್ರಸ್ತಾಪಿಸಿದ "ಕೈ"

ಸಂಸತ್ ನ ಉಭಯ ಕಲಾಪಗಳಲ್ಲಿ ಕಾಂಗ್ರೆಸ್ ಪಕ್ಷದ ತೀವ್ರ ಮುಜುಗರಕ್ಕೆ ಕಾರಣವಾಗಿರುವ ಹೆಲಿಕಾಪ್ಚರ್ ಹಗರಣದಿಂದ ಪಾರಾಗಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷ ಕೆಜಿ ಅನಿಲ ಬಾವಿ ಗುತ್ತಿಗೆಯಲ್ಲಿ ಗುಜರಾತ್ ಪೆಟ್ರೋಲಿಯಂ ಕಾರ್ಪೊ ರೇಶನ್ ಅವ್ಯವಹಾರ ಸಂಬಂಧ ಬಿಜೆಪಿಗೆ ತಿರುಗೇಟು ನೀಡಿದೆ...

ಕಿಕ್ ಬ್ಯಾಕ್ ಹಣ ಹಂಚಿಕೆಗೆ ಭಾರತದಲ್ಲಿ ನಕಲಿ ಸಂಸ್ಥೆ ಸ್ಥಾಪನೆಗೆ ನೆರವು ನೀಡಿದ್ದ ಓರ್ಸಿ
ದೇಶ

ಕಿಕ್ ಬ್ಯಾಕ್ ಹಣ ಹಂಚಿಕೆಗೆ ಭಾರತದಲ್ಲಿ ನಕಲಿ ಸಂಸ್ಥೆ ಸ್ಥಾಪನೆಗೆ ನೆರವು ನೀಡಿದ್ದ ಓರ್ಸಿ

ಫಿನ್ ಮೆಕ್ಕಾನಿಕಾ ಸಂಸ್ಥೆಯ ಮಾಜಿ ಸಿಇಒ ಗೆಸಿಪ್ಪೋ ಓರ್ಸಿ ಹಗರಣದ ಕಿಕ್ ಬ್ಯಾಕ್ ಹಣವನ್ನು ಸುಸಜ್ಜಿತವಾಗಿ ತಲುಪಿಸಲು ಭಾರತ ಸೇರಿದಂತೆ ಮೂರು ರಾಷ್ಟ್ರಗಳಲ್ಲಿ ನಕಲಿ ಸಂಸ್ಥೆಗಳನ್ನು ಸ್ಥಾಪಿಸಲು ನೆರವಾಗಿದ್ದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಹೆಲಿಕಾಫ್ಟರ್ ಹಗರಣದಲ್ಲಿ ಲಂಚ ಪಡೆದವರು ಯಾರೆಂಬುದನ್ನು ಯುಪಿಎ ಬಹಿರಂಗಪಡಿಸಬೇಕು: ಪರಿಕ್ಕರ್
ದೇಶ

ಹೆಲಿಕಾಫ್ಟರ್ ಹಗರಣದಲ್ಲಿ ಲಂಚ ಪಡೆದವರು ಯಾರೆಂಬುದನ್ನು ಯುಪಿಎ ಬಹಿರಂಗಪಡಿಸಬೇಕು: ಪರಿಕ್ಕರ್

ಬಹುಕೋಟಿ ವಿವಿಐಪಿ ಹೆಲಿಕಾಫ್ಟರ್ ಹಗರಣದಲ್ಲಿ ಲಂಚ ಪಡೆದವರು ಯಾರೆಂಬುದನ್ನು ಈ ಹಿಂದಿನ ಯುಪಿಎ ಸರ್ಕಾರ ಬಹಿರಂಗಪಡಿಸಲೇಬೇಕು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರ ಮೇಲೆ ಏಕಿಲ್ಲ ಸಿಬಿಐ ದಾಳಿ: ಕೇಜ್ರಿವಾಲ್
ದೇಶ

ಕಾಂಗ್ರೆಸ್ ನಾಯಕರ ಮೇಲೆ ಏಕಿಲ್ಲ ಸಿಬಿಐ ದಾಳಿ: ಕೇಜ್ರಿವಾಲ್

ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಫ್ಟರ್ ಹಗರಣ ಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ಕಾಂಗ್ರೆಸ್ ನ ನಾಯಕರ ಮೇಲೆ ದಾಳಿ ನಡೆಸಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

ಸೋನಿಯಾ ಅಂಡ್ ಟೀಮ್ ಗೆ ಚಾಪರ್ ಹಗರಣದ ಉರುಳು
ದೇಶ

ಸೋನಿಯಾ ಅಂಡ್ ಟೀಮ್ ಗೆ ಚಾಪರ್ ಹಗರಣದ ಉರುಳು

ವಿವಿಐಪಿ ಚಾಪರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ನ್ಯಾಯಾಲಯ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಿದ್ದು, ಖರೀದಿ ಪ್ರಕ್ರಿಯೆಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು..

ವಿವಿಐಪಿ ಚಾಪರ್ ಹಗರಣ: ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕಾ ಪ್ರಹಾರ
ದೇಶ

ವಿವಿಐಪಿ ಚಾಪರ್ ಹಗರಣ: ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕಾ ಪ್ರಹಾರ

ಬಹುಕೋಟಿ ವಿವಿಐಪಿ ಚಾಪರ್ ಹಗರಣದ ತೀರ್ಪಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಪ್ರಸ್ತಾಪವಾಗಿರುವುದನ್ನು ಸಂಸತ್ ನಲ್ಲಿ ಪ್ರಮುಖ ಅಸ್ತ್ರವಾಗಿಸಿಕೊಳ್ಳಲು ಬಿಜೆಪಿ ಮುಂದಾಗಿದೆ..