Chiranjeevi

ಮಹಿಳೆಯರ ಮೇಲಿನ ಅಪರಾಧಕ್ಕೆ 21 ದಿನಗಳಲ್ಲೇ ಶಿಕ್ಷೆ, ದಿಶಾ ಕಾಯ್ದೆ ಅಂಗೀಕಾರಕ್ಕೆ ಮೆಗಾಸ್ಟಾರ್ ಮೆಚ್ಚುಗೆ!
ಮಹಿಳೆಯರ ಮೇಲಿನ ಅತ್ಯಾಚಾರ, ಆಸಿಡ್ ದಾಳಿ ಮತ್ತಿತರ ಅಪರಾಧ ಪ್ರಕರಣಗಳು ನಡೆದ 21 ದಿನಗಳಲ್ಲಿಯೇ ಕಠಿಣ ಶಿಕ್ಷೆ ವಿಧಿಸುವ ಮಹತ್ವದ ಆಂಧ್ರಪ್ರದೇಶ ಅಪರಾಧ ಕಾನೂನು ( ತಿದ್ದುಪಡಿ) ದಿಶಾ ಕಾಯ್ದೆಯನ್ನು ಜಗನ್ ಮೋಹನ್ ಸಂಪುಟ ಅಂಗೀಕರಿಸುವುದಕ್ಕೆ ಮೆಗಾಸ್ಟಾರ್ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'80 ರ ದಶಕದ ಸೌತ್ ಸ್ಟಾರ್ 'ಗಳ ಅದ್ದೂರಿ ಪಾರ್ಟಿಯ ಪೋಟೋ ಝಲಕ್!
80ರ ದಶಕದ ದಕ್ಷಿಣ ಭಾರತದ ಖ್ಯಾತ ನಟ, ನಟಿಯರ ಅದ್ದೂರಿ ಪಾರ್ಟಿಯ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಿಚ್ಚನ ಕಿಚ್ಚು 'ಸೈರಾ ನರಸಿಂಹಾರೆಡ್ಡಿ' ಕನ್ನಡ ಟ್ರೈಲರ್
ಕಿಚ್ಚ ಸುದೀಪ್ ಮತ್ತು ಟಾಲಿವುಡ್ ನಟ ಚಿರಂಜೀವಿ ಅಭಿನಯದ ಸೈರಾ ನರಸಿಂಹಾರೆಡ್ಡಿ ಚಿತ್ರದ ಟ್ರೈಲರ್ ಬಿಡುಡಗೆಯಾಗಿದೆ. ಬಹು ತಾರಾಗಣ ಹೊಂದಿರುವ ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶಿಸಿದ್ದಾರೆ.

ಸೈರಾ ನರಸಿಂಹಾರೆಡ್ಡಿ ಚಿತ್ರದ ಕನ್ನಡ ಟೀಸರ್
ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್ ಮತ್ತು ನಯನತಾರಾ ಅಭಿನಯದ ಸೈರಾ ನರಸಿಂಹಾರೆಡ್ಡಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶಿಸಿದ್ದಾರೆ.

ಚಿರಂಜೀವಿ ಫಾರ್ಮ್ ಹೌಸ್ ನಲ್ಲಿ ಬೆಂಕಿ, ಸೈ ರಾ ನರಸಿಂಹ ರೆಡ್ಡಿ ಚಿತ್ರದ ಸೆಟ್ ಹಾನಿ
ನಗರದ ಹೊರವಲಯದಲ್ಲಿರುವ ಮೆಗಾಸ್ಟಾರ್ ಚಿರಂಜೀವಿ ಅವರ ಫಾರ್ಮ್ ಹೌಸ್ ನಲ್ಲಿ ಬೆಂಕಿ ಕಾಣಸಿಕೊಂಡಿದ್ದು, ಸೈ ರಾ ನರಸಿಂಹ ರೆಡ್ಡಿ ಚಿತ್ರದ ಸೆಟ್ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮೀಯ ಗೆಳೆಯನ ಪಾರ್ಥಿವ ಶರೀರದ ಮುಂದೆ ನಿಂತು ಬಿಕ್ಕಿ ಬಿಕ್ಕಿ ಅತ್ತ ತೆಲುಗು ನಟ ಚಿರಂಜೀವಿ, ಮೋಹನ್ ಬಾಬು!
ಸ್ಯಾಂಡಲ್ವುಡ್ ನ ರೆಬೆಲ್ ಸ್ಟಾರ್ ಅಂಬರೀಶ್ ಅವರು ವಿಧಿವಶರಾಗಿದ್ದು ಅವರ ಅಂತಿಮ ದರ್ಶನ ಪಡೆದ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಮತ್ತು ಮೋಹನ್ ಬಾಬು ಅವರು ಕಣ್ಣೀರಿಟ್ಟಿದ್ದಾರೆ...

ಟಿಡಿಪಿ ಜೊತೆ ಮೈತ್ರಿ, ಕಾಂಗ್ರೆಸ್ ನಿರ್ಧಾರಕ್ಕೆ ಚಿರಂಜೀವಿ ಅಸಮಾಧಾನ, ಪಕ್ಷ ತೊರೆಯಲು ಚಿಂತನೆ?
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆಲುಗುದೇಶಂ ಜತೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ನಟ ಹಾಗೂ ಮಾಜಿ ಕೇಂದ್ರ ಸಚಿವ ಚಿರಂಜೀವಿ,ಕಾಂಗ್ರೆಸ್ ಪಕ್ಷ ತೊರೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕನ್ನಡಿಗರ ವಿರೋಧದ ನಡುವೆ ಕಿಚ್ಚ ಸುದೀಪ್ ಅಭಿನಯದ ಸೈರಾ ನರಸಿಂಹರೆಡ್ಡಿ ಕನ್ನಡಕ್ಕೆ ಡಬ್?
ಡಬ್ಬಿಂಗ್ ಕುರಿತಂತೆ ಕರ್ನಾಟಕದಲ್ಲಿ ಭಾರೀ ವಿರೋಧದ ನಡುವೆಯೂ ತಮಿಳಿನ ನಟ ಅಜಿತ್ ಕುಮಾರ್ ನಟನೆಯ ವಿವೇಗಂ ಚಿತ್ರವು ಕನ್ನಡಕ್ಕೆ ಕಮಾಂಡೋ ಹೆಸರಿನಲ್ಲಿ ಡಬ್ ಆಗಿ ಬಂದ...

ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿನ ಕಿಚ್ಚ ಸುದೀಪ್ ಫಸ್ಟ್ ಲುಕ್ ಬಿಡುಗಡೆ, ಕಿಚ್ಚನ ಖಡಕ್ ಲುಕ್!
ಟಾಲಿವುಡ್ ಮೆಗಾಸ್ಟಾರ್ ಚಿರಂಚೀವಿ ಅಭಿನಯದ ಬಹುನಿರೀಕ್ಷಿತ ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದು ಸುದೀಪ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಚಿತ್ರ ತಂಡ ಕಿಚ್ಚನ...

