Chinese goods

ಈ ವರ್ಷಾಂತ್ಯ ಟ್ರಂಪ್-ಕ್ಸಿ ಜಿನ್ ಪಿಂಗ್ ಭೇಟಿ: ಸ್ಟಾಕ್‌ಹೋಮ್‌ನಲ್ಲಿ ಅಮೆರಿಕ-ಚೀನಾ ವ್ಯಾಪಾರ ಮಾತುಕತೆ ನಿರೀಕ್ಷೆ
ನಾವು ಚೀನಾದೊಂದಿಗೆ ಒಪ್ಪಂದದ ಮಿತಿಗಳನ್ನು ಹೊಂದಿದ್ದೇವೆ ಎಂದು ಟ್ರಂಪ್ ಶುಕ್ರವಾರ ಸ್ಕಾಟ್ಲೆಂಡ್‌ಗೆ ತೆರಳುವ ಮೊದಲು ಹೇಳಿದರು.

ರಾಹುಲ್ ಗಾಂಧಿಯವರ ಮೊಹಬತ್ ಕಿ ದುಕಾನ್‌ನಲ್ಲಿ ಚೀನಾದ ಸರಕುಗಳನ್ನು ಮಾರಾಟ ಮಾಡಲಾಗುತ್ತಿದೆ: ಅನುರಾಗ್ ಠಾಕೂರ್
ಚೀನಾ, ನ್ಯೂಸ್‌ಕ್ಲಿಕ್ ವೆಬ್‌ಸೈಟ್ ಮತ್ತು ಕಾಂಗ್ರೆಸ್ ಭಾರತ ವಿರೋಧಿ ಹಿನ್ನೆಲೆಯಲ್ಲಿ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಬಿಜೆಪಿ ನಾಯಕ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸೋಮವಾರ ಆರೋಪಿಸಿದ್ದಾರೆ. ಚೀನಾದ ಕಂಪನಿಗಳು ಪೋರ್ಟಲ್‌ಗೆ ಹಣ ನೀಡುತ್ತಿವೆ ಎಂದು ಆರೋಪಿಸಿದ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.

ಈ ದೀಪಾವಳಿಯಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದ ಶೇ.71 ರಷ್ಟು ಭಾರತೀಯರು!
ಈ ದೀಪಾವಳಿಯ ಅವಧಿಯಲ್ಲಿ ಭಾರತೀಯರು ಚೀನಾ ಉತ್ಪನ್ನಗಳ ಬಹಿಷ್ಕಾರ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದಾರೆ.

ಚೀನಾದಿಂದ ಐದು ಸರಕುಗಳ ಆಮದಿಗೆ ಅಮೆರಿಕಾ ನಿರ್ಬಂಧ!
ಕಂಪ್ಯೂಟರ್-ಭಾಗಗಳು, ಹತ್ತಿ ಮತ್ತು ಕೂದಲಿನ ಉತ್ಪನ್ನಗಳು ಸೇರಿದಂತೆ ಚೀನಾದಿಂದ ಐದು ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಅಮೆರಿಕಾ ನಿಷೇಧಿಸಿದೆ.

ಬೆಂಗಳೂರಿನಲ್ಲಿ ಚೀನಾ ಮೂಲದ ವ್ಯಕ್ತಿಯ ಉದ್ಯಮ: 4 ಕೋಟಿ ರೂ ಮೌಲ್ಯದ ಚೀನಾ ಸರಕುಗಳು ವಶ!
ಚೀನಾದ ವುಹಾನ್ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಉದ್ಯಮದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಗೋದಾಮಿನಿಂದ ಬರೊಬ್ಬರಿ 4 ಕೋಟಿ ರೂಪಾಯಿ ಮೌಲ್ಯದ ಚೀನಾ ಸರಕುಗಳನ್ನು ವಶಕ್ಕೆ ಪಡೆದಿದ್ದಾರೆ.

ಚರ್ಚೆಯೇ ಇಲ್ಲದೆ ಚೀನಾ ವಸ್ತುಗಳ ತೆರಿಗೆ ಕಡಿತ ಮಾಡಿದ ಅಮೆರಿಕ ಸಂಸತ್ತು!
ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ತೆರಿಗೆ ತಿಕ್ಕಾಟ ತಾರಕಕ್ಕೇರಿರುವಂತೆಯೇ ತನ್ನ ಹಠಮಾರಿ ಧೋರಣೆಯನ್ನು ಸಡಿಲಗೊಳಿಸಿರುವ ಅಮೆರಿಕ ಚೀನಾ ವಸ್ತುಗಳೂ ಸೇರಿದಂತೆ ವಿದೇಶಿ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸಿದೆ ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿಯವರ ಮಾತುಗಳು ಚೀನಾದ ವಸ್ತುಗಳಂತೆ; ಅದಕ್ಕೆ ಗ್ಯಾರಂಟಿಯಿಲ್ಲ: ರಾಮಲಿಂಗಾ ರೆಡ್ಡಿ ಆರೋಪ
ನಗರವನ್ನು ಕ್ರೈಮ್ ಸಿಟಿ ಎಂದು ಕರೆದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೆಗೆ ಗೃಹ ಸಚಿವ ....

ಚೀನಾ ಸರಕನ್ನು ಬಹಿಷ್ಕರಿಸುವಂತೆ ಆರ್ ಎಸ್ಎಸ್ ಕರೆ
ಚೀನಾದ ವಿಸ್ತರಣವಾದಿ ನಿಲುವನ್ನು ಆರ್ ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಖಂಡಿಸಿದ್ದು, ಚೀನಾವನ್ನು ಆರ್ಥಿಕವಾಗಿ ಕುಗ್ಗಿಸಲು ಚೀನಾ ಸರಕನ್ನುಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.

ಮುಂಬೈ: ಚೀನಾ ಉತ್ಪನ್ನ ಬಳಕೆ ವಿರೋಧಿಸುವಂತೆ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್ ಒತ್ತಾಯ
ಸಿಕ್ಕಿಂ ಗಡಿಯಲ್ಲಿ ಚೀನಾದ ಉಪಟಲ ಹೆಚ್ಚಾಗಿದ್ದು ಚೀನಾಕ್ಕೆ ಆರ್ಥಿಕವಾಗಿ ಹೊಡೆತ ನೀಡುವ ಆಂದೋಲನವೊಂದು ಸದ್ದಿಲ್ಲದೇ ದೇಶದೆಲ್ಲೆಡೆ ನಿಧಾನವಾಗಿ ಚುರುಕು...

