Chikkanna

ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಸೆಟ್ ಗೆ ಶೈನ್ ಶೆಟ್ಟಿ, ತಿಲಕ್ ಮತ್ತು ಚಿಕ್ಕಣ್ಣ ಎಂಟ್ರಿ!
ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಶೂಟಿಂಗ್ ಲಾಕ್‌ಡೌನ್ ಮುಗಿದ ನಂತರ ಪುನರಾರಂಭವಾಗಿದೆ. ಸ್ಟಂಟ್ ಸಹೋದರರಾದ ರಾಮ್-ಲಕ್ಷ್ಮಣ್ ಅವರ ನೃತ್ಯ ಸಂಯೋಜನೆಯ ಫೈಟ್ ಸೀಕ್ವೆನ್ಸ್ ಪೂರ್ಣಗೊಳಿಸಿದ ನಿರ್ದೇಶಕ ಚೇತನ್ ಕುಮಾರ್ ಈಗ ಟಾಕಿ ಭಾಗಗಳ ಚಿತ್ರೀಕರಣದಲ್ಲಿದ್ದಾರೆ.

ಯೂಟ್ಯೂಬ್‌ನಲ್ಲಿ ಕಿಕ್ಕೇರಿಸುತ್ತಿದೆ ಐಟಂ ಸಾಂಗ್; ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್
ಸ್ಯಾಂಡಲ್ವುಡ್ ನಟ ಅಜೇಯ್ ರಾವ್ ಮತ್ತು ಚಿಕ್ಕಣ್ಣ ಅಭಿನಯದ ಕೃಷ್ಣ ಟಾಕೀಸ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಕಾಮಿಡಿ ಕಿಂಗ್ ಚಿಕ್ಕಣ್ಣ ಈಗ 'ಉಪಾಧ್ಯಕ್ಷ'!
ಇಷ್ಟು ದಿನ ತೆರೆ ಮೇಲೆ ಹಾಸ್ಯ ನಟನಾಗಿ ಪ್ರೇಕ್ಷಕರ ಎದೆಯಲ್ಲಿ ಕಚಗುಳಿಯಿಡುತ್ತಿದ್ದ ನಟ ಚಿಕ್ಕಣ್ಣ ಈಗ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕರಾಗುತ್ತಿದ್ದಾರೆ.

ಚಿಕ್ಕಣ್ಣ ಅಭಿನಯದ 'ಬಿಲ್ ಗೇಟ್ಸ್' ಚಿತ್ರದ ಟ್ರೈಲರ್
ಚಿಕ್ಕಣ್ಣ ಮತ್ತು ಶಿಶಿರಾ ಅಭಿನಯದ ಬಿಲ್ ಗೇಟ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿವಾಸ ಸಿ ನಿರ್ದೇಶಿಸಿದ್ದಾರೆ.

ನಾನು ಚಿಕ್ಕಣ್ಣನ ಸಮಯ ವ್ಯರ್ಥ ಮಾಡುತ್ತಿದ್ದೇನೆ ಎಂದು ಭಾವಿಸಿದ್ದೆ: ಸಾರಾ ಹರೀಶ್
ಮಾಡೆಲಿಂಗ್ ಕ್ಷೇತ್ರದಿಂದ ನಟನಾ ಕ್ಷೇತ್ರಕ್ಕೆ ಬಂದ ಸಾರಾ ಹರೀಶ್ ಶ್ರೀ ಭರತ ಬಾಹುಬಲಿ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದಾರೆ. ಅವರು ತಮ್ಮ 17 ನೇ ವಯಸ್ಸಿನಲ್ಲಿ ಮಾಡೆಲಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಬಿಲ್ಬೋರ್ಡ್ ಮತ್ತು ಟಿವಿ ಜಾಹೀರಾತುಗಳಲ್ಲಿ ಜನಪ್ರಿಯರಾಗಿದ್ದರು. ಆದರೆ ಅವರು ಬೆಳ್ಳಿ ಪರದೆಗೆ ಆಗಮಿಸಲು ಸುಮಾರು ಒಂಬತ್ತು ವರ್ಷಗಳನ್ನು ತ

ಶ್ರೀ ಭರತ ಬಾಹುಬಲಿ ಚಿತ್ರದ ಟ್ರೈಲರ್
ಮಾಸ್ಟರ್ ಪೀಸ್ ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ನಟಿಸಿ ನಿರ್ದೇಶಿಸಿರುವ ಶ್ರೀ ಭರತ ಬಾಹುಬಲಿ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚಿಕ್ಕಣ್ಣ ಮತ್ತು ಸಾರಾ ಹರೀಶ್ ಅಭಿನಯಿಸಿದ್ದಾರೆ.

'ಮನೆ ಮಾರಾಟಕ್ಕಿದೆ' ಚಿತ್ರದ ಟ್ರೇಲರ್ ವಿತ್ ಕಾಮಿಡಿ ಟಚ್
ಎಸ್.ವಿ ಬಾಬು ನಿರ್ಮಾಣದ "ಮನೆ ಮಾರಾಟಕ್ಕಿದೆ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ನಿರ್ದೇಶಕ ಮಂಜು ಸ್ವರಾಜ್ ಚಿತ್ರದಲ್ಲಿ ಕನ್ನಡದ ಹೆಸರಾಂತ ಕಾಮಿಡಿ ಕಲಾವಿದರನ್ನೆಲ್ಲಾ ಕಲೆ ಹಾಕಿದ್ದಾರೆ.

ಶ್ರೀಭರತ ಬಾಹುಬಲಿ ಚಿತ್ರದ ಟ್ರೈಲರ್
ಮಾಸ್ಟರ್ ಪೀಸ್ ನಿರ್ದೇಶಕ ಮಂಜು ಮಾಂಡವ್ಯ ನಟಿಸಿ ನಿರ್ದೇಶಿಸಿರುವ ಶ್ರೀಭರತ ಬಾಹುಬಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚಿಕ್ಕಣ್ಣ ಕಾಮಿಡಿ ಪಂಚ್ ನಗು ಉಕ್ಕಿಸುತ್ತದೆ.

ಬಿಲ್ ಗೇಟ್ಸ್ ಚಿತ್ರದ ಟೀಸರ್
ಚಿಕ್ಕಣ್ಣ, ಶಿಶಿರ ಮತ್ತು ಅಕ್ಷತಾ ರೆಡ್ಡಿ ಅಭಿನಯದ ಬಿಲ್ ಗೇಟ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿವಾಸ ಸಿ ನಿರ್ದೇಶಿಸಿದ್ದಾರೆ.

