Chetan

ಬ್ರಾಹ್ಮಣರ ಅವಹೇಳನ: ನಟ ಚೇತನ್ ವಿರುದ್ಧ ಎಫ್ ಐ ಆರ್ ದಾಖಲು
ಸಿನಿಮಾ ಸುದ್ದಿ

ಬ್ರಾಹ್ಮಣರ ಅವಹೇಳನ: ನಟ ಚೇತನ್ ವಿರುದ್ಧ ಎಫ್ ಐ ಆರ್ ದಾಖಲು

ಬ್ರಾಹ್ಮಣರು ಹಾಗೂ ಬ್ರಾಹ್ಮಣ್ಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಸಾಮಾಜಿಕ ಕಾರ್ಯಕರ್ತ, ನಟ ಚೇತನ್ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ‌. 

ಚಿರಂಜೀವಿ ಸರ್ಜಾ ಅಭಿನಯದ ’ರಣಂ’ ಸಿನಿಮಾ ಟೀಸರ್ 
ಮನರಂಜನೆ

ಚಿರಂಜೀವಿ ಸರ್ಜಾ ಅಭಿನಯದ ’ರಣಂ’ ಸಿನಿಮಾ ಟೀಸರ್ 

ದಿವಂಗತ ನಟ ಚಿರಂಜೀವಿ ಸರ್ಜ ಅಭಿನಯದ "ರಣಂ" ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ತೆಲುಗಿನ ವಿ. ಸಮುದ್ರ ನಿರ್ದೇಶನದ ಈ ಚಿತ್ರದಲ್ಲಿ "ಆ ದಿನಗಳು" ಖ್ಯಾತಿಯ ಚೇತನ್ ಹಾಗೂ ವರಲಕ್ಷ್ಮಿ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.

ಮಾರ್ಗ ಚಿತ್ರದ ಮೂಲಕ ಆಕ್ಷನ್-ಥ್ರಿಲ್ಲರ್ ಹಾದಿಯಲ್ಲಿ ನಟ ಚೇತನ್!
ಸಿನಿಮಾ ಸುದ್ದಿ

ಮಾರ್ಗ ಚಿತ್ರದ ಮೂಲಕ ಆಕ್ಷನ್-ಥ್ರಿಲ್ಲರ್ ಹಾದಿಯಲ್ಲಿ ನಟ ಚೇತನ್!

ನಟ ಚೇತನ್ ಹಲವು ವರ್ಷಗಳಿಂದ ಬಣ್ಣ ಹಚ್ಚಿರಲಿಲ್ಲ. 2017ರಲ್ಲಿ ಚೇತನ್ ಅಭಿನಯಿಸಿದ್ದ ಅತಿರಥ ಚಿತ್ರ ಬಿಡುಗಡೆಯಾಗಿತ್ತು. ಮೂರು ವರ್ಷಗಳ ನಂತರ ಇದೀಗ ನಟ ಬಣ್ಣ ಹಚ್ಚುತ್ತಿದ್ದು ಆಕ್ಷನ್-ಥ್ರಿಲ್ಲರ್ ಮಾರ್ಗ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

ಪ್ರೇಯಸಿ ಮೇಘಾ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡ ನಟ ಚೇತನ್!
ಸಿನಿಮಾ

ಪ್ರೇಯಸಿ ಮೇಘಾ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡ ನಟ ಚೇತನ್!

ಆ ದಿನಗಳು ನಟ ಚೇತನ್ ಬಹು ದಿನದ ಗೆಳತಿ ಮೇಘಾ ಎಂಬುವರ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶ್ರೀಮುರಳಿಯ 'ಭರಾಟೆ' ವಿಶೇಷ ಹಾಡಿಗೆ ಹೆಜ್ಜೆ ಹಾಕಿದ ರಚಿತಾ, ಶ್ರೀಲೀಲಾ!
ಸಿನಿಮಾ ಸುದ್ದಿ

ಶ್ರೀಮುರಳಿಯ 'ಭರಾಟೆ' ವಿಶೇಷ ಹಾಡಿಗೆ ಹೆಜ್ಜೆ ಹಾಕಿದ ರಚಿತಾ, ಶ್ರೀಲೀಲಾ!

ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ವಿಶೇಷ ಹಾಡಿನ ಚಿತ್ರೀಕರಣ ಭರ್ಜರಿಯಾಗಿ ಮುಗಿದಿದೆ. ಈ ಹಾಡಿನಲ್ಲಿ ಶ್ರೀಮುರಳಿ ಸೇರಿದಂತೆ ನಾಯಕಿರಾದ ಶ್ರೀಲೀಲಾ ಮತ್ತು ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ.

'ಬ್ಯಾಟ್ರಾಯ'ನಿಗೆ ಗುರುಕಿರಣ್ ಸಂಗೀತ!
ಸಿನಿಮಾ ಸುದ್ದಿ

'ಬ್ಯಾಟ್ರಾಯ'ನಿಗೆ ಗುರುಕಿರಣ್ ಸಂಗೀತ!

ಸಿನಿಮಾದಲ್ಲಿ ಆ ದಿನಗಳು ಸಿನಿಮಾ ಖ್ಯಾತಿಯ ಚೇತನ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸುತ್ತಿದ್ದಾರೆ, ಹಿರಿಯ ನಟಿ ಉಮಾಶ್ರಿ ಸುಮಾರು ಆರು ವರ್ಷಗಳ ನಂತರ ಮತ್ತೆ ಬಣ್ಣ ....

ಆರು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಲಿರುವ ಉಮಾಶ್ರೀ!
ಸಿನಿಮಾ ಸುದ್ದಿ

ಆರು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಲಿರುವ ಉಮಾಶ್ರೀ!

ಕನ್ನಡ ಸೂಪರ್ ಹಿಟ್ ಪುಟ್ನಂಜ ಚಿತ್ರದಲ್ಲಿ ರವಿಚಂದ್ರನ್ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಉಮಾಶ್ರೀ ಇದೀಗ ಬ್ಯಾಟ್ರಾಯ ಚಿತ್ರದಲ್ಲೂ ರವಿಚಂದ್ರನ್ ಗೆ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

'ಬ್ಯಾಟ್ರಾಯ'ನ ಕಥೆ ಹೇಳೋಕೆ ಚೇತನ್ ಗೆ ಜತೆಯಾದ ಕ್ರೇಜಿ ಸ್ಟಾರ್!
ಸಿನಿಮಾ ಸುದ್ದಿ

'ಬ್ಯಾಟ್ರಾಯ'ನ ಕಥೆ ಹೇಳೋಕೆ ಚೇತನ್ ಗೆ ಜತೆಯಾದ ಕ್ರೇಜಿ ಸ್ಟಾರ್!

ಚೇತನ್ ಸದ್ಯ ಸಾಮಾಜಿಕ ಕಾರ್ಯ ಹಾಗೂ ನತನೆ ಎರಡಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ನಮಗೆ ಸಿಕ್ಕಿರುವ ಮಾಹಿರ್ತಿಯಂಯೆ "ಆ ದಿನಗಳು" ಖ್ಯಾತಿಯ ನಟ ತಮ್ಮ ಮುಂದಿನ....

ಊಟಕ್ಕೆ ಕರೆದಿದ್ದೇ ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ನನ್ನನ್ನೂ ಕೂಡ ಊಟಕ್ಕೆ ಕರೆದಿದ್ದಾರೆ: ಐಶ್ವರ್ಯ ಸರ್ಜಾ
ಸಿನಿಮಾ ಸುದ್ದಿ

ಊಟಕ್ಕೆ ಕರೆದಿದ್ದೇ ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ನನ್ನನ್ನೂ ಕೂಡ ಊಟಕ್ಕೆ ಕರೆದಿದ್ದಾರೆ: ಐಶ್ವರ್ಯ ಸರ್ಜಾ

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಹಾಗೂ ಅವರ ಆರೋಪಕ್ಕೆ ಬೆಂಬಲ ನೀಡಿರುವ ನಟ ಚೇತನ್ ಬಗ್ಗೆ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.