Chess

ಎಫ್ ಟಿಎಕ್ಸ್ ಕ್ರಿಪ್ಟೊ ಕಪ್: ವಿಶ್ವದ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್ ಸನ್ ರನ್ನು ಸೋಲಿಸಿದ ಭಾರತದ ಪ್ರಜ್ಞಾನಂದ
ಕ್ರೀಡೆ

ಎಫ್ ಟಿಎಕ್ಸ್ ಕ್ರಿಪ್ಟೊ ಕಪ್: ವಿಶ್ವದ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್ ಸನ್ ರನ್ನು ಸೋಲಿಸಿದ ಭಾರತದ ಪ್ರಜ್ಞಾನಂದ

ಎರಡನೇ ಅತಿದೊಡ್ಡ ಚಾಂಪಿಯನ್ ಚೆಸ್ ಟೂರ್ ಎಫ್ ಟಿಎಕ್ಸ್ ಕ್ರಿಪ್ಟೊ ಕಪ್ (FTX Crypto Cup)  ಅಂತಿಮ ಸುತ್ತಿನಲ್ಲಿ ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್ ಸನ್ ಅವರನ್ನು 4-2 ಅಂತರದಿಂದ ಸೋಲಿಸಿದ್ದಾರೆ.

ಕೊಡಗು: ಗ್ರಾಮೀಣ ಡಿಜಿಟಲ್ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಚೆಸ್ ಕಲಿಕೆ 
ರಾಜ್ಯ

ಕೊಡಗು: ಗ್ರಾಮೀಣ ಡಿಜಿಟಲ್ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಚೆಸ್ ಕಲಿಕೆ 

ಚೆಸ್ ಒಲಂಪಿಯಾಡ್ ನಿಂದ ಪ್ರೇರಣೆ ಪಡೆದು ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಲ್ಲಿ ಚೆಸ್ ಕಲಿಕೆಯನ್ನು ಉತ್ತೇಜಿಸಲು ಮುಂದಾಗಿದೆ.

ಚೆಸ್ ಚಾಂಪಿಯನ್ ಮಣಿಸಿದ ಗ್ರಾಂಡ್ ಮಾಸ್ಟರ್ ಪ್ರಗ್ನಾನಂದ್ ಕುರಿತು ನೀವು ತಿಳಿಯಬೇಕಾದ ಅಂಶಗಳು
ಕ್ರೀಡೆ

ಚೆಸ್ ಚಾಂಪಿಯನ್ ಮಣಿಸಿದ ಗ್ರಾಂಡ್ ಮಾಸ್ಟರ್ ಪ್ರಗ್ನಾನಂದ್ ಕುರಿತು ನೀವು ತಿಳಿಯಬೇಕಾದ ಅಂಶಗಳು

ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಗೇ ಭಾರತದ ಲಿಟಲ್ ಗ್ರಾಂಡ್ ಮಾಸ್ಟರ್ ಪ್ರಗ್ನಾನಂದ್ ಸೋಲಿನ ರುಚಿ ತೋರಿಸಿ ಬೆರಗಾಗುವಂತೆ ಮಾಡಿದ್ದಾರೆ.

ಚದುರಂಗವನ್ನು ಬೇಧಿಸಿದ ಅಭಿಮನ್ಯು ಮಿಶ್ರಾ ಈಗ ಜಗತ್ತಿನ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್!
ಕ್ರೀಡೆ

ಚದುರಂಗವನ್ನು ಬೇಧಿಸಿದ ಅಭಿಮನ್ಯು ಮಿಶ್ರಾ ಈಗ ಜಗತ್ತಿನ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್!

ಭಾರತೀಯ ಮೂಲದ ಅಮೆರಿಕಾ ಪ್ರಜೆ ಅಭಿಮನ್ಯು ಮಿಶ್ರಾ ಜಗತ್ತಿನ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಕಿಚ್ಚ ಸುದೀಪ್!
ಸಿನಿಮಾ ಸುದ್ದಿ

ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಕಿಚ್ಚ ಸುದೀಪ್!

ತೆರೆಯ ಮೇಲೆ ಖಳನಾಯಕರ ವಿರುದ್ಧ ಸೆಣೆಸಾಡುತ್ತಿದ್ದ ನಟ ಕಿಚ್ಚ ಸುದೀಪ್‌, ಇದೀಗ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ. 

ಚೆಸ್ ವಿಶ್ವಕಪ್ ಗೆ ಅರ್ಹತೆ ಪಡೆದ ವಿದಿತ್ ಗುಜರಾತಿ
ಕ್ರೀಡೆ

ಚೆಸ್ ವಿಶ್ವಕಪ್ ಗೆ ಅರ್ಹತೆ ಪಡೆದ ವಿದಿತ್ ಗುಜರಾತಿ

ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ ರೇಟಿಂಗ್ ಆಧಾರದ ಮೇಲೆ ಜುಲೈ 10ರಿಂದ ರಷ್ಯಾದ ಸೋಚಿಯಲ್ಲಿ ನಡೆಯಲಿರುವ ಫಿಡ್ ಚೆಸ್ ವಿಶ್ವಕಪ್ 2021ಗೆ ಅರ್ಹತೆ ಪಡೆದಿದ್ದಾರೆ.

ಕೋನೇರು ಹಂಪಿಗೆ ಚೊಚ್ಚಲ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗರಿ
ಕ್ರೀಡೆ

ಕೋನೇರು ಹಂಪಿಗೆ ಚೊಚ್ಚಲ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗರಿ

ಭಾರತದ ಪ್ರತಿಭಾವಂತ ಚೆಸ್ ಮಾಸ್ಟರ್ ಕೋನೇರು ಹಂಪಿ ಅವರು ಇದೀಗ ವಿಶ್ವದ ರ್ಯಾಪಿಡ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 

ವಿಶ್ವದ 2 ನೇ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಪಟ್ಟಕ್ಕೇರಿದ ಭಾರತದ ಬಾಲಕ ಆರ್ ಪ್ರಜ್ಞಾನಂದ
ಕ್ರೀಡೆ

ವಿಶ್ವದ 2 ನೇ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಪಟ್ಟಕ್ಕೇರಿದ ಭಾರತದ ಬಾಲಕ ಆರ್ ಪ್ರಜ್ಞಾನಂದ

ಚೆನ್ನೈ ಮೂಲದ ಆರ್‌.ಪ್ರಜ್ಞಾನಂದ ಜಗತ್ತಿನ ಎರಡನೇ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೇರಿ ದಾಖಲೆ ನಿರ್ಮಿಸಿದ್ದಾರೆ.

ಇರಾನ್ ನಿಯಮಕ್ಕೆ ವಿರೋಧ: ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಿಂದ ಹೊರಬಂದ ಭಾರತದ ಸ್ಟಾರ್ ಆಟಗಾರ್ತಿ
ಕ್ರೀಡೆ

ಇರಾನ್ ನಿಯಮಕ್ಕೆ ವಿರೋಧ: ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಿಂದ ಹೊರಬಂದ ಭಾರತದ ಸ್ಟಾರ್ ಆಟಗಾರ್ತಿ

ತಲೆಗೆ ಸ್ಕಾರ್ಫ್ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ವಿರೋಧಿಸಿ ಇರಾನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಿಂದ ಭಾರತದ ಸ್ಟಾರ್ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್ ಹೊರಬಂದಿದ್ದಾರೆ.