cheque

ಶಿವಮೊಗ್ಗ: ಹತ್ಯೆಯಾದ ಬಾಲಕ ಸಂಕೇತ್ ಕುಟುಂಬಕ್ಕೆ 15 ಲಕ್ಷ ರೂ ಪರಿಹಾರ ನೀಡಿದ ಸಿಎಂ ಸಿದ್ದರಾಮಯ್ಯ
ಇತ್ತೀಚೆಗೆ ಸುಳೇಬೈಲು ಪ್ರದೇಶದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ವೇಳೆ ಉಂಟಾದ ಜಗಳ ಹಿಂಸಾಚಾರಕ್ಕೆ ತಿರುಗಿ, ಸ್ನೇಹಿತನ ಪರ ನಿಂತ ಸಂಕೇತ್ ಮೇಲೆ ಬಾಲಕರ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿತ್ತು.

ಶಿಕ್ಷಕಿ ಬರೆದ ಚೆಕ್ ಸಾರ್ವಜನಿಕರ ಅವಹೇಳನಕ್ಕೆ ಗುರಿ; ಅಮಾನತು!
ರೋಹ್ನಾಟ್ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಚಿತ್ರಕಲಾ ಶಿಕ್ಷಕ ಅಟ್ಟರ್ ಸಿಂಗ್ ವಿರುದ್ಧ ಶಾಲಾ ಶಿಕ್ಷಣ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.

ಏಷ್ಯಾ ಕಪ್ 2025 ಫೈನಲ್: ಸೋಲಿನ ಹತಾಶೆ; ರನ್ನರ್-ಅಪ್ ಚೆಕ್ ಬಿಸಾಡಿ ಹೋದ ಪಾಕ್ ನಾಯಕ!
ಪಾಕಿಸ್ತಾನ ತಂಡದ ನಾಯಕರ ಈ ವರ್ತನೆಗೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.

ಕೋವಿಡ್ ನಿಂದ ವ್ಯಕ್ತಿ ಮೃತಪಟ್ಟು ಮೂರು ವರ್ಷವಾಯ್ತು; ಪತ್ನಿಗೆ ಸರ್ಕಾರದಿಂದ ಇನ್ನೂ ಸಿಗದ ಪರಿಹಾರ ಮೊತ್ತ!
ಆಗಿನ ಬಿಜೆಪಿ ಸರ್ಕಾರವು ನಿಧನರಾದ ಕೋವಿಡ್ ರೋಗಿಗಳ ಕುಟುಂಬಗಳಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿತ್ತು.

ಬೆಂಗಳೂರು: ತಪ್ಪಾದ ಹೆಸರಿನೊಂದಿಗೆ 5,000 ರೂ. ಚೆಕ್ ಡೆಪಾಸಿಟ್ ಮಾಡಿ, 1 ಲಕ್ಷ ರೂ. ಕಳೆದುಕೊಂಡ ಮಹಿಳೆ!
ಖಾಸಗಿ ಬ್ಯಾಂಕ್ ನಲ್ಲಿ 5,000 ರೂಪಾಯಿ ಚೆಕ್ ಡೆಪಾಸಿಟ್ ಮಾಡಿದ 36 ವರ್ಷದ ಮಹಿಳೆಯೊಬ್ಬರು ಒಂದು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ .

ಚಿತ್ರದುರ್ಗದ ಮುರುಘಾ ಮಠದ ನೌಕರರಿಗೆ ವೇತನ ನೀಡಲು ಸ್ವಾಮೀಜಿಯ ಸಹಿ ಒಂದು ಚೆಕ್ ಗೆ ಸಾಕೇ, ಹಲವು ಚೆಕ್ ಗಳಿಗೆ ಬೇಕೆ: ಹೈಕೋರ್ಟ್ ಪ್ರಶ್ನೆ
ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾಮಠದ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ಬಂಧನಕ್ಕೂ ಮುನ್ನ ನೌಕರರಿಗೆ ಸಂಬಳ ನೀಡಲು ಏನು ಮಾಡುತ್ತಿದ್ದರು ಮತ್ತು ಈಗ ಒಂದೇ ಒಂದು ಚೆಕ್ಗೆ ಅವರು ಸಹಿ ಹಾಕಬೇಕೇ ಅಥವಾ ಹಲವು ಚೆಕ್ ಗಳಿಗೆ ಸಹಿ ಹಾಕಬೇಕೆ ಎಂಬ ಬಗ್ಗೆ ಹೇಳಿಕೆ ನೀಡುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

ನೆರೆ ಪ್ರವಾಹ ಸಂತ್ರಸ್ತ ನಿಧಿಗೆ ಧರ್ಮಸ್ಥಳ ಕ್ಷೇತ್ರದಿಂದ 25 ಕೋಟಿ ರೂ ನೆರವು
ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ನೆರವಾಗಲು ಶ್ರೀ ಕ್ಷೇತ್ರ ಧರ್ಮಸ್ಥಳ 25 ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ ನೀಡಿದೆ.

ರಾಯಲಸೀಮಾ: ಬರ ಪೀಡಿತ ರೈತರಿಂದ ಪ್ರಧಾನಿ ಮೋದಿಗೆ 68 ಪೈಸೆಯ 400 ಚೆಕ್!
ಬರ ಪೀಡಿತ ರಾಯಲಸೀಮ ಪ್ರಾಂತ್ಯದ ರೈತರು ಪ್ರಧಾನಿ ನರೇಂದ್ರ ಮೋದಿ ಅವರ 67ನೇ ಹುಟ್ಟುಹಬ್ಬದ ವಿಶೇಷ ಉಡುಗೊರೆಯಾಗಿ 68 ಪೈಸೆಗಳ 400 ಚೆಕ್...

ಸಾರ್ವಜನಿಕ ಶೌಚಾಲಯ ಬಳಸಿ 5 ರೂಪಾಯಿಯನ್ನು ಚೆಕ್ ಮೂಲಕ ಬರೆದುಕೊಟ್ಟ ಅಸಾಮಿ!
ನೋಟುಗಳ ಅಪಮೌಲ್ಯದ ನಂತರ ಜನರು ಚಿಲ್ಲರೆಗಾಗಿ ಪರದಾಡುವ ಪರಿಸ್ಥಿತಿ ಎಲ್ಲೆಡೆ ಕಂಡುಬರುತ್ತಿದೆ...

