Chennai

ಮಳೆ ಕೊರತೆ ಇಲ್ಲ, ನೀರು ಬಿಡಿ: ತ.ನಾಡು ಮೊಂಡುವಾದ
ಮಳೆ ಕೊರತೆ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಈ ಹಿಂದೆ ರಾಜ್ಯ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ಬರೆದಿದ್ದ ಪತ್ರಕ್ಕೆ ಪ್ರತ್ಯುತ್ತರ ನೀಡಿರುವ ತಮಿಳುನಾಡು ಸರ್ಕಾರ, ರಾಜ್ಯದಲ್ಲಿ ಮಳೆ ಕೊರತೆಯಾಗಿಲ್ಲ..

ಚೆನ್ನೈ ನಲ್ಲಿ ಪ್ರತಿ ದಿನ ಮೂರು ಲಕ್ಷ ಯುವಕರಿಂದ ಪೋರ್ನ್ ವೀಕ್ಷಣೆ: ವರದಿ
ಚೆನ್ನೈ ನಲ್ಲಿರುವ 16 -21 ವರ್ಷದ ಮೂರು ಲಕ್ಷ ಯುವಕರು ಪ್ರತಿದಿನ ಪೋರ್ನ್ ವೀಕ್ಷಿಸುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

ದಕ್ಷಿಣದ ತಾರೆಯರ ಅಂತರಂಗ ಪ್ರದಕ್ಷಿಣ
ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯ ದಿಗ್ಗಜ ನಟನಟಿಯರು ಪ್ರತಿ ವರ್ಷ ಒಂದು ಕಡೆ ಸೇರಿ ಪಾರ್ಟಿ ಮಾಡುತ್ತಾರೆ...

ಮಲೇಷ್ಯಾ ವಿಮಾನ ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ
ತಾಂತ್ರಿಕ ದೋಷ ಹಿನ್ನೆಲೆ ಮಲೇಷ್ಯಾ ಏರ್ ಲೈನ್ಸ್ ನ ವಿಮಾನವೊಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ವರದಿಯಾಗಿದೆ...

ನಟಿ ನಯನತಾರಾ ವಿರುದ್ಧ ಸಿಂಬು ದೂರು..?
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ವಿರುದ್ಧ ನಟ ಸಿಂಬು ದೂರು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ...

ಆಡ್ವಾಣಿಗೆ 6ರೆಡ್ ಸ್ನೂಕರ್ ಪ್ರಶಸ್ತಿ
ಭಾರತದ ಖ್ಯಾತ ಸ್ನೂಕರ್ ತಾರೆ ಪಂಕಜ್ ಆಡ್ವಾಣಿ ಎಂಸಿಸಿ ಕಾಂಬಾಟ್ 6ರೆಡ್ ಸ್ನೂಕರ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ...

ಇಂಡಿಯನ್ ಬ್ಯಾಂಕ್ ಅಪ್ಲಿಕೇಷನ್
ಸರ್ಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ ಗ್ರಾಹಕರ ಅನುಕೂಲಕ್ಕೆಂದು ಇಂಡ್‍ಪೇ ಎಂಬ ಅಪ್ಲಿಕೇಷನ್ ಸೇವೆಗಳನ್ನು ಆರಂಭಿಸಿದೆ...

ಎರಡನೇ ಬಾರಿಗೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ದಿನೇಶ್ ಕಾರ್ತಿಕ್
ಭಾರತ ಕ್ರಿಕೆಟ್ ತಂಡದ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಎರಡನೇ ಬಾರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಮಂಗಳವಾರ ಖ್ಯಾತ ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾಗಿದ್ದಾರೆ...

ನಾಟ್ಯ ಪ್ರವೀಣೆ ಮಂಗಳಮುಖಿ
ಮಂಗಳಮುಖಿಯರೆಂದರೆ ದಾರಿಹಯೋಕರಿಗೆ ಹಣಕ್ಕಾಗಿ ಪೀಡಿಸುವವರಷ್ಟೇ ಅಲ್ಲ. ಸಮಾಜ ಅವಕಾಶಕೊಟ್ಟರೆ ಅವರೂ ಇತರರಂತೆ...

