Chennai

ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು
ಜನವರಿ 6, ಸಂಗೀತ ಮಾಂತ್ರಿಕ ಎ. ಆರ್ ರೆಹಮಾನ್ ಅವರ ಹುಟ್ಟುಹಬ್ಬ. ಮೊಜಾರ್ಟ್ ಆಫ್ ಮದ್ರಾಸ್ ಎಂದೇ ಕರೆಯಲ್ಪಡುವ ಎ. ಆರ್ ರೆಹಮಾನ್ ಹುಟ್ಟಿದ್ದು ಚೆನ್ನೈನಲ್ಲಿ...

ಪ್ರಮುಖ ಸುತ್ತಿಗೆ ಸೋಮ್ದೇವ್
ಕಳೆದ ವರ್ಷ ಪ್ರಮುಖ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದ ಸೋಮ್ದೆವ್ ದೇವ್‍ವರ್ಮನ್, ಈ ಬಾರಿಯ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಮುಖ್ಯ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ...

ಚೆನ್ನೈ ಮರೀನಾ ಬೀಚ್ ನಲ್ಲಿ ಉಚಿತ ವೈಫೈ..!
ಚೆನ್ನೈ ಖ್ಯಾತ ಮರೀನಾ ಬೀಚ್ ನಲ್ಲಿ ಶೀಘ್ರದಲ್ಲಿಯೇ ಉಚಿತ ವೈಫೈ ಸೇವೆ ದೊರೆಯಲಿದೆ...
ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಜಯಲಲಿತಾ ಮರು ಆಯ್ಕೆ
ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮತ್ತೆ ಪ್ರಧಾನ ಕಾರ್ಯದರ್ಶಿಯಾಗಿ ಗುರುವಾರ ಮರು ಆಯ್ಕೆಯಾಗಿದ್ದಾರೆ...

ಸಗಾಯಂ ಆಗುವರೇ ತಮಿಳುನಾಡಿನ ಕೇಜ್ರಿವಾಲ್?
ತಮಿಳುನಾಡಿನಲ್ಲೊಬ್ಬ ಅರವಿಂದ ಕೇಜ್ರಿವಾಲ್ ಜನ್ಮತಾಳಲಿದ್ದಾರೆಯೇ? ಇಲ್ಲಿನ ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ...

2015ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳು
ಪ್ರಕೃತಿ ಮುನಿದರೆ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ. ಪ್ರಕೃತಿಯ ಎದುರು ಮನುಷ್ಯನ ಎಲ್ಲಾ ಪ್ರಯತ್ನಗಳು ಗೌಣ, ಪ್ರಕೃತಿ ಮುನಿದರೆ ಮನುಷ್ಯನ ಜೀವನ ಏನಾಗುತ್ತದೆ ಎಂಬುದಕ್ಕೆ 2015ರಲ್ಲಿ ಸಂಭವಿಸಿದ ನೇಪಾಳದ ಭೀಕರ ಭೂಕಂಪನ...

ಚೆನ್ನೈನಲ್ಲಿರುವ ಚಿದಂಬರಂ ಕಚೇರಿ ಮೇಲೆ ದಾಳಿ
ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಚೆನ್ನೈ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ದಾಳಿ...

ಹೊಸ ಜೂಲಿ ಲಕ್ಷ್ಮಿ ರೈ
ಕುಂದಾನಗರಿಯ ಬೆಡಗಿ ನಟಿ ಲಕ್ಷ್ಮಿ ರೈ ಬಾಲಿವುಡ್‍ನ ಮೋಸ್ಟ್ ಹಾಟ್ ನಟಿ ಎಂಬ ಪಟ್ಟಕ್ಕೇರಲು ರೆಡಿಯಾಗಿದ್ದಾರೆ..

ಚೆನ್ನೈ ಸಿಬ್ಬಂದಿ ನೆರವಿಗೆ ಟಿಸಿಎಸ್
ಚೆನ್ನೈ ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ತಮ್ಮ ಸಿಬ್ಬಂದಿಗೆ ನೆರವಿಗೆ ದೇಶದ ಅತಿದೊಡ್ಡ ಐಟಿ ಸೇವಾ ಕಂಪನಿ...

