Chennai Super Kings

IPL 2025: ಎಂಎಸ್ ಧೋನಿ ವಿಚಾರದಲ್ಲಿ CSK ತಪ್ಪು  ಮಾಡಿದೆ: ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗ ಅಭಿಪ್ರಾಯ
ಕ್ರಿಕೆಟ್

IPL 2025: ಎಂಎಸ್ ಧೋನಿ ವಿಚಾರದಲ್ಲಿ CSK ತಪ್ಪು ಮಾಡಿದೆ: ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗ ಅಭಿಪ್ರಾಯ

ಎಂಎಸ್ ಧೋನಿ ಸ್ಟಂಪ್ಸ್ ಹಿಂದೆ ಎಂದಿನಂತೆ ವೇಗವಾಗಿ ಕಾಣಿಸುತ್ತಿದ್ದರೂ, ಬ್ಯಾಟಿಂಗ್‌ನಲ್ಲಿ ವೈಫಲ್ಯ ಎದುರಿಸುತ್ತಿದ್ದಾರೆ. ಹಿಂದಿನ ಆವೃತ್ತಿಯಲ್ಲಿ 220.55 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಎಂಎಸ್‌ಡಿ ಈ ಆವೃತ್ತಿಯಲ್ಲಿ 138.18 ರ ಸ್ಟ್ರೈಕ್ ರೇಟ್‌‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

IPL 2025: ಮತ್ತೊಂದು ಸೋಲು; ಮೈದಾನದ ಹೊರಗೂ CSK ತಂಡಕ್ಕೆ ಶಾಕ್ ಕೊಟ್ಟ RCB!
ಕ್ರಿಕೆಟ್

IPL 2025: ಮತ್ತೊಂದು ಸೋಲು; ಮೈದಾನದ ಹೊರಗೂ CSK ತಂಡಕ್ಕೆ ಶಾಕ್ ಕೊಟ್ಟ RCB!

ಐಪಿಎಲ್ 2025ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಮುಖಾಮುಖಿಯಾಗಿದ್ದವು. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡವು 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

'2 ಓವರ್‌ಗಳಲ್ಲಿ 40 ರನ್ ಗಳಿಸುವುದು ಕಷ್ಟದ ಕೆಲಸ': CSK, ಎಂಎಸ್ ಧೋನಿ ಫಾರ್ಮ್ ಬಗ್ಗೆ ವಿರೇಂದ್ರ ಸೆಹ್ವಾಗ್
ಕ್ರಿಕೆಟ್

'2 ಓವರ್‌ಗಳಲ್ಲಿ 40 ರನ್ ಗಳಿಸುವುದು ಕಷ್ಟದ ಕೆಲಸ': CSK, ಎಂಎಸ್ ಧೋನಿ ಫಾರ್ಮ್ ಬಗ್ಗೆ ವಿರೇಂದ್ರ ಸೆಹ್ವಾಗ್

ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, 'ಯಾವುದೇ ಒಂದು ತಂಡವು ಕೊನೆಯಲ್ಲಿ ಪ್ರತಿ ಓವರ್‌ಗೆ 20 ರನ್‌ಗಳ ದರದಲ್ಲಿ ಸ್ಕೋರ್ ಮಾಡುವಲ್ಲಿ ಯಶಸ್ವಿಯಾದ ಸಂದರ್ಭಗಳು ಬಹಳ ಕಡಿಮೆ' ಎಂದಿದ್ದಾರೆ.

IPL 2025: RCB, RR ಎದುರು ಕಳಪೆ ಫಾರ್ಮ್; CSK ನಾಯಕ ರುತುರಾಜ್ ಗಾಯಕ್ವಾಡ್ ಹೇಳಿದ್ದೇನು?
ಕ್ರಿಕೆಟ್

IPL 2025: RCB, RR ಎದುರು ಕಳಪೆ ಫಾರ್ಮ್; CSK ನಾಯಕ ರುತುರಾಜ್ ಗಾಯಕ್ವಾಡ್ ಹೇಳಿದ್ದೇನು?

ಆಡಿರುವ ಮೂರು ಪಂದ್ಯಗಳಲ್ಲಿ ಸಿಎಸ್‌ಕೆ ಒಂದರಲ್ಲಿ ಮಾತ್ರ ಗೆಲುವು ಕಂಡಿದೆ.

IPL 2025: ಧೋನಿ ಔಟ್ ಆಗುತ್ತಿದ್ದಂತೆ ಕ್ರೀಡಾಂಗಣ ಸ್ತಬ್ಧ; ಫ್ಯಾನ್ ಗರ್ಲ್ ಪ್ರತಿಕ್ರಿಯೆ ವೈರಲ್, ಮೀಮ್ಸ್‌ಗಳ ಸುರಿಮಳೆ!
ಕ್ರಿಕೆಟ್

IPL 2025: ಧೋನಿ ಔಟ್ ಆಗುತ್ತಿದ್ದಂತೆ ಕ್ರೀಡಾಂಗಣ ಸ್ತಬ್ಧ; ಫ್ಯಾನ್ ಗರ್ಲ್ ಪ್ರತಿಕ್ರಿಯೆ ವೈರಲ್, ಮೀಮ್ಸ್‌ಗಳ ಸುರಿಮಳೆ!

ಧೋನಿ ಔಟ್ ಆಗುತ್ತಿದ್ದಂತೆ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣ ಸೈಲೆಂಟ್ ಆಯಿತು. ಅಭಿಮಾನಿಗಳು ಧೋನಿ ಅವರ ಬ್ಯಾಟ್‌ನಿಂದ ಯಶಸ್ವಿ ಚೇಸಿಂಗ್ ಅನ್ನು ನಿರೀಕ್ಷಿಸಿದ್ದರು.

IPL 2025: CSK ಬೌಲರ್ ಖಲೀಲ್ ಅಹ್ಮದ್‌ಗೆ ವಿರಾಟ್ ಕೊಹ್ಲಿ ಖಡಕ್ ವಾರ್ನಿಂಗ್!
ಕ್ರಿಕೆಟ್

IPL 2025: CSK ಬೌಲರ್ ಖಲೀಲ್ ಅಹ್ಮದ್‌ಗೆ ವಿರಾಟ್ ಕೊಹ್ಲಿ ಖಡಕ್ ವಾರ್ನಿಂಗ್!

ಕೊಹ್ಲಿ 30 ಎಸೆತಗಳಲ್ಲಿ 31 ರನ್ ಗಳಿಸಿದರು. ಮತೀಷ್ ಪತಿರಾಣಾ ಎಸೆತದಲ್ಲಿ ಚೆಂಡು ಕೊಹ್ಲಿ ಅವರ ಹೆಲ್ಮೆಟ್‌ಗೆ ಬಿತ್ತು. ನಂತರದ ಎರಡು ಎಸೆತಗಳಲ್ಲಿ ವಿರಾಟ್ ಸಿಕ್ಸರ್ ಬಾರಿಸಿದರು.

IPL 2025: 'ಅತಿ ವಿನಯಂ, ಬ್ಯಾಟ್ ದರ್ಶನಂ'; ಮೈದಾನದಲ್ಲೇ ಕಾಲೆಳೆದ Deepak Chahar; ಧೋನಿ ಮಾಡಿದ್ದೇನು?
ಕ್ರಿಕೆಟ್

IPL 2025: 'ಅತಿ ವಿನಯಂ, ಬ್ಯಾಟ್ ದರ್ಶನಂ'; ಮೈದಾನದಲ್ಲೇ ಕಾಲೆಳೆದ Deepak Chahar; ಧೋನಿ ಮಾಡಿದ್ದೇನು?

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 155ರನ್ ಕಲೆಹಾಕಿದರೆ, ಇದಕ್ಕೆ ಉತ್ತರವಾಗಿ ಚೆನ್ನೈ ತಂಡ 19.1 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ 4 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸಿತು.

IPL 2025: ಸಿಎಸ್‌ಕೆ ವಿರುದ್ಧ ದೀಪಕ್ ಚಾಹರ್ ಉತ್ತಮ ಪ್ರದರ್ಶನ; ಮೀಮ್ ಹಂಚಿಕೊಂಡ ಸೋದರಿ ಮಾಲ್ತಿ!
ಕ್ರಿಕೆಟ್

IPL 2025: ಸಿಎಸ್‌ಕೆ ವಿರುದ್ಧ ದೀಪಕ್ ಚಾಹರ್ ಉತ್ತಮ ಪ್ರದರ್ಶನ; ಮೀಮ್ ಹಂಚಿಕೊಂಡ ಸೋದರಿ ಮಾಲ್ತಿ!

ಮುಂಬೈ ನೀಡಿದ 156 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ, ನಾಯಕ ರುತುರಾಜ್ ಗಾಯಕ್ವಾಡ್ (53) ಮತ್ತು ರಾಚಿನ್ ರವೀಂದ್ರ (65*) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಐದು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.

IPL 2025: 'ಮಿಂಚಿನ ವೇಗ'; 0.12 ಸೆಕೆಂಡ್‌ಗಳಲ್ಲಿ Stump out ಮಾಡಿದ MS Dhoni; ವಯಸ್ಸಾಯ್ತು ಅಂದವರಿಗೆ ತಿರುಗೇಟು, Video!
ಕ್ರಿಕೆಟ್

IPL 2025: 'ಮಿಂಚಿನ ವೇಗ'; 0.12 ಸೆಕೆಂಡ್‌ಗಳಲ್ಲಿ Stump out ಮಾಡಿದ MS Dhoni; ವಯಸ್ಸಾಯ್ತು ಅಂದವರಿಗೆ ತಿರುಗೇಟು, Video!

ಮಾರ್ಚ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಕಣ್ಣು ಮಿಟುಕಿಸುವುದರೊಳಗೆ ಧೋನಿ ಸ್ಟಂಪ್ ಮಾಡಿದರು.