Chennai Super Kings

IPL 2026: CSK ಅಧ್ಯಕ್ಷರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ನೇಮಕ
ಇಂಡಿಯಾ ಸಿಮೆಂಟ್ಸ್ ಅನ್ನು ಅಲ್ಟ್ರಾಟೆಕ್ 2014ರಲ್ಲಿ ಖರೀದಿಸಿತು. ಇದರ ಪರಿಣಾಮವಾಗಿ, ಈಗ ಇಂಡಿಯಾ ಸಿಮೆಂಟ್ಸ್ ನಿಯಂತ್ರಣದಲ್ಲಿದ್ದ ಕ್ರಿಕೆಟ್ ಫ್ರಾಂಚೈಸಿಯು ಅಲ್ಟ್ರಾಟೆಕ್ ಪಾಲಾಗಿದೆ.

ಕ್ಯಾಪ್ಟನ್ ಕೂಲ್ ಧೋನಿ ತಾಳ್ಮೆ ಕಳೆದುಕೊಂಡಿದ್ದರು, ನನ್ನನ್ನು ನಿಂದಿಸಿದರು: CSK ಮಾಜಿ ಆಟಗಾರ ಮೋಹಿತ್ ಶರ್ಮಾ
ಆ ಓವರ್‌ನಲ್ಲಿ ವಿಕೆಟ್ ಪಡೆದ ನಂತರವೂ ಧೋನಿ ತಮ್ಮ ಮೇಲೆ ಕೋಪಗೊಂಡಿದ್ದರು ಎಂದು ಮೋಹಿತ್ ಹಂಚಿಕೊಂಡರು.

IPL 2026 ಹರಾಜಿಗೂ ಮುನ್ನ ಚೆನ್ನೈ ತಂಡ ಆರ್ ಅಶ್ವಿನ್‌ರನ್ನು ಬಿಡುಗಡೆ ಮಾಡಬೇಕು: CSK ಮಾಜಿ ಆಟಗಾರ
ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನಾಯಕ ಸಂಜು ಸ್ಯಾಮ್ಸನ್ ತಮ್ಮನ್ನು ಬದಲಾಯಿಸಿಕೊಳ್ಳಲು ಅಥವಾ ಬಿಡುಗಡೆ ಮಾಡಲು ಕೇಳಿಕೊಂಡಿದ್ದಾರೆ ಎಂಬ ವರದಿಗಳು ಹರಿದಾಡಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

'ನನ್ನನ್ನು ರಿಲೀಸ್ ಮಾಡಿ': ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರ್ ಅಶ್ವಿನ್ ಮನವಿ; ಸಂಜು ಸ್ಯಾಮ್ಸನ್ ಎಂಟ್ರಿ?
ಕಳೆದ ವರ್ಷ ಅಶ್ವಿನ್ ಚೆನ್ನೈ ಫ್ರಾಂಚೈಸಿಗೆ ಮರಳಿ ಬಂದಿದ್ದು ಸಾಕಷ್ಟು ಸುದ್ದಿಯಾಗಿತ್ತು. ಏಕೆಂದರೆ, ಆಫ್-ಸ್ಪಿನ್ನರ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಫ್ರಾಂಚೈಸಿ ಕೂಡ ಅದೇ ಆಗಿತ್ತು.

'ನಾನು ಆಡುತ್ತೇನೆ ಎಂದು ಭಾವಿಸಬೇಡಿ...': CSK ಜೊತೆಗಿನ ಭವಿಷ್ಯದ ಬಗ್ಗೆ MS Dhoni ಶಾಕಿಂಗ್ ಹೇಳಿಕೆ
2008ರ ಮೊದಲ ಐಪಿಎಲ್ ಆವೃತ್ತಿಯಿಂದಲೂ ಧೋನಿ ಸಿಎಸ್‌ಕೆ ತಂಡದ ಭಾಗವಾಗಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ, ತಂಡ ಐದು ಬಾರಿ ಪ್ರಶಸ್ತಿಯನ್ನು ಗೆದ್ದಿದೆ.
IPL 2026 mini-auction: CSK ತಂಡದ ಬ್ಯಾಟಿಂಗ್ ಕಥೆಯೇನು? ತಂಡದ ತಂತ್ರ ಬಹಿರಂಗಪಡಿಸಿದ ಎಂಎಸ್ ಧೋನಿ!
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧೋನಿ, ಸಿಎಸ್‌ಕೆ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಸರಿಪಡಿಸಲಾಗಿದ್ದರೂ, ತಂಡವು ಇನ್ನೂ ಸ್ವಲ್ಪ ಚಿಂತೆಯಲ್ಲಿದೆ ಎಂದರು.

ಭಾರತದ U-19 ಇತಿಹಾಸದಲ್ಲಿ ಅತಿ ವೇಗದ ಶತಕ; ಹಲವು ದಾಖಲೆ ಬರೆದ CSK ಆಟಗಾರ ಆಯುಷ್ ಮ್ಹಾತ್ರೆ!
ಎರಡನೇ ಇನಿಂಗ್ಸ್‌ನಲ್ಲಿ ಮ್ಹಾತ್ರೆ ಅವರ ಅಂತಿಮ ಸ್ಕೋರ್ ಕೇವಲ 80 ಎಸೆತಗಳಲ್ಲಿ 126 ರನ್ ಆಗಿತ್ತು. ಇದರಲ್ಲಿ 13 ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳು ಸೇರಿವೆ.

IPL Valuation 18.5 ಬಿಲಿಯನ್ ಡಾಲರ್‌ಗೆ ಏರಿಕೆ; RCB, MI ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಳ; CSK ಮೌಲ್ಯ ಕುಸಿತ!
ಪಂದ್ಯಾವಳಿಯು ಟಾಟಾ ಗ್ರೂಪ್‌ನೊಂದಿಗೆ ತನ್ನ ಟೈಟಲ್-ಪ್ರಾಯೋಜಕತ್ವ ಒಪ್ಪಂದವನ್ನು ನವೀಕರಿಸಿದ್ದು, 2028 ರವರೆಗೆ ವಿಸ್ತರಿಸಿದೆ.

IPL 2026: RR ನಾಯಕ ಸಂಜು ಸ್ಯಾಮ್ಸನ್ CSK ಪಾಲು? ಅಶ್ವಿನ್-ದುಬೆಗೆ ಗೇಟ್ ಪಾಸ್!
ಆರ್ ಅಶ್ವಿನ್ ಜೊತೆ ನಿಕಟ ಸಂಬಂಧ ಹೊಂದಿರುವ ಪ್ರಸನ್ನ ಅಘೋರಾಮ್ ಅವರು ರಾಜಸ್ಥಾನ್ ರಾಯಲ್ಸ್ ಮತ್ತು ಸಿಎಸ್‌ಕೆ ನಡುವೆ ವ್ಯಾಪಾರ ಮಾತುಕತೆಗಳು ಪ್ರಾರಂಭವಾಗಿವೆ ಎಂದು ಹೇಳಿದ್ದಾರೆ.

