ChatGPT

ತಾಂತ್ರಿಕ ತೊಂದರೆಯಿಂದ ChatGPT ಡೌನ್; ಪರದಾಡಿದ ಲಕ್ಷಾಂತರ ಬಳಕೆದಾರರು
ಡೌನ್‌ಡೆಕ್ಟರ್ ಪ್ರಕಾರ, ಇಂದು ಮಧ್ಯಾಹ್ನ 12:30 ರಿಂದ 3:30(IST) ರ ನಡುವೆ 860ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ನಮಸ್ಕಾರ ಅಣ್ಣ.. ದಯವಿಟ್ಟು ಆಟೋ ದರ ಕಡಿಮೆ ಮಾಡಿ: ChatGPT ಬಳಸಿ ಚಾಲಕನೊಂದಿಗೆ ವಿದ್ಯಾರ್ಥಿ ಚೌಕಾಸಿ, ವಿಡಿಯೋ ವೈರಲ್..!
ಕನ್ನಡ ಗೊತ್ತಿಲ್ಲದ ಒಡಿಶಾ ಮೂಲಕ ವಿದ್ಯಾರ್ಥಿಯೊಬ್ಬ ಕನ್ನಡ ಬಾರದ ಹಿನ್ನೆಲೆಯಲ್ಲಿ ಆಟೋ ಚಾಲಕನೊಂದಿಗೆ ಚೌಕಾಸಿ ಮಾಡಲು ಚಾಟ್ ಜಿಪಿಟಿ ಬಳಸಿದ್ದಾನೆ.

AI therapy: ಭಾವನಾತ್ಮಕ ಬೆಂಬಲಕ್ಕೆ ChatGPT ಮೊರೆ ಹೋಗುತ್ತಿರುವ ಜನ! ಎಚ್ಚರಿಕೆ ಅಗತ್ಯ
ಅಚ್ಚರಿ ಎಂದರೆ ಕೆಲವೊಮ್ಮೆ ಈ ಎಐಗಳನ್ನು ಚಿಕಿತ್ಸೆಗೆ ಪರ್ಯಾಯವಾಗಿಯೂ ಸಹ ಬಳಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

Watch | OpenAI ಖರೀದಿಸಲು ಮಸ್ಕ್ ಮುಂದು! 'ಹಾಸ್ಯಾಸ್ಪದ' ಎಂದ ChatGPT ತಯಾರಕ!

ChatGPT, DeepSeek ಬ್ಯಾನ್!; AI ಭದ್ರತಾ ನೀತಿಗಳನ್ನು ಬಿಗಿಗೊಳಿಸಿದ Finance Ministry
ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಇಲಾಖೆಗಳಿಗೆ ಆದೇಶದ ಪ್ರತಿಯನ್ನು ರವಾನಿಸಲಾಗಿದೆ.

Deepseek, ChatGPT ಗೆ ಪರ್ಯಾಯ AI ತಂತ್ರಜ್ಞಾನ ಅಭಿವೃದ್ಧಿಗೆ ಭಾರತದ ಕ್ರಮ; India AI ಮಿಷನ್ ಗೆ 10,370 ಕೋಟಿ ರೂ ಘೋಷಣೆ!
ಸಾಮಾನ್ಯ ಕಂಪ್ಯೂಟಿಂಗ್ ಸೌಲಭ್ಯದ ಅಡಿಯಲ್ಲಿ 18,693 ಗ್ರಾಫಿಕ್ಸ್ ಸಂಸ್ಕರಣಾ ಘಟಕ (ಜಿಪಿಯು) ಪೂರೈಸುವ 10 ಕಂಪನಿಗಳನ್ನು ಸರ್ಕಾರ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.

ತಾಂತ್ರಿಕ ದೋಷ: ಜಾಗತಿಕವಾಗಿ ChatGPT ತಾತ್ಕಾಲಿಕ ಸ್ಥಗಿತ
ವೆಬ್‌ಸೈಟ್ ದೋಷ ಪುಟವನ್ನು ಪ್ರದರ್ಶಿಸುವುದರೊಂದಿಗೆ ಮತ್ತು ಅಪ್ಲಿಕೇಶನ್‌ಗಳು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ChatGPTಯನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ.

ChatGPTಗೆ ಭಾರತದ 'ಕೃತ್ರಿಮ್ AI' ಸಡ್ಡು: 22 ಭಾಷೆಗಳ ಸಾಮರ್ಥ್ಯ, 10 ಭಾಷೆಗಳಲ್ಲಿ ಪ್ರತಿಕ್ರಿಯೆ
ಚಾಟ್‌ಜಿಪಿಟಿಗೆ ಭಾರತದ ಪರ್ಯಾಯ ಉತ್ತರ ಎಂದೇ ಹೇಳಲಾಗುತ್ತಿವ ಬಹು-ಭಾಷಾ ಕೃತಕ ಬುದ್ದಿಮತ್ತೆ 'ಕೃತ್ರಿಮ್ ಎಐ' ಅನ್ನು ರೈಡಿಂಗ್ ಸೇವಾ ಸಂಸ್ಥೆ ಓಲಾ ಅನಾವರಣಗೊಳಿಸಿದೆ.
ChatGPTಗೆ ಭಾರತದ 'ಕೃತ್ರಿಮ್ AI' ಸಡ್ಡು: 22 ಭಾಷೆಗಳ ಸಾಮರ್ಥ್ಯ, 10 ಭಾಷೆಗಳಲ್ಲಿ ಪ್ರತಿಕ್ರಿಯೆ
ಜಗತ್ತಿನಾದ್ಯಂತ ಭಾರಿ ಸದ್ದು ಮಾಡುತ್ತಿರುವ ChatGPT AIಗೆ ಇದೀಗ ಭಾರತ ಸಡ್ಡು ಹೊಡೆದಿದೆ. ಬಹು-ಭಾಷಾ ಕೃತಕ ಬುದ್ದಿಮತ್ತೆ 'ಕೃತ್ರಿಮ್ ಎಐ' (Krutrim AI) ಅನಾವರಣಗೊಂಡಿದೆ.

