Chandrababu Naidu

ಕಾಪು ವಿವಾದ: ಉಪವಾಸ ಸತ್ಯಾಗ್ರಹ ಕೈ ಬಿಡಲಿರುವ ಮುದ್ರಗಡ ಪದ್ಮನಾಭಂ
ಕಾಪು ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂಬ ಆಗ್ರಹದೊಂದಿಗೆ ಮುದ್ರಗಡ ಪದ್ಮನಾಭಂ ಅವರು ಆರಂಭಿಸಿದ್ದ ಉಪವಾಸ ಸತ್ಯಾಗ್ರಹ ಅಂತ್ಯಗೊಳ್ಳುವ ಸಾಧ್ಯತೆ ಇದೆ...

ಆಂಧ್ರ ಸಿಎಂ ನಾಯ್ಡು ಕ್ರಿಮಿನಲ್ ನಂ.1: ಜಗನ್
ಕಾಪು ಘರ್ಜನ ಪ್ರತಿಭಟನಾ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿ ಆಂಧ್ರ...

ಅಮರಾವತಿಯಲ್ಲಿ ನಿರ್ಮಾಣವಾಗುತ್ತಿದೆ ಚಂದ್ರಬಾಬು ನಾಯ್ಡು ದೇವಸ್ಥಾನ!
ಪ್ರೀತಿ ಹೆಚ್ಚಾದರೆ ಬಹುಶಃ ಈ ರೀತಿಯೂ ಆಗಬಹುದು ಎಂಬುದಕ್ಕೆ ಇನ್ನು ಮುಂದೆ ಆಂಧ್ರಪ್ರದೇಶದ ಅಮರಾವತಿ ಉದಾಹರಣೆಯಾಗಬಹುದು. ಆಂಧ್ರಪ್ರದೇಶದ ಅಮರಾವತಿಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ದೇವಾಲಯವೊಂದನ್ನು ಕಟ್ಟಿ ಅಲ್ಲಿ...

ಆಂಧ್ರದ ನೂತನ ರಾಜಧಾನಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಿಂಗಪೂರ್ ಪ್ರಧಾನಿಗೆ ಆಹ್ವಾನ
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸಿಂಗಪೂರ್ ಪ್ರಧಾನಿ ಲೀ ಸೀನ್ ಲೂಂಗ್ ಅವರನ್ನು ಆಂಧ್ರಪ್ರದೇಶದ ನೂತನ ರಾಜಧಾನಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

ಗುಂಟೂರು ಆಸ್ಪತ್ರೆಯಲ್ಲಿ ಹಸುಗೂಸಿಗೆ ಇಲಿ ಕಚ್ಚಿ ಸಾವು; ಮೂವರ ಅಮಾನತು
ಆಘಾತಕಾರಿ ಘಟನೆಯೊಂದರಲ್ಲಿ, ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಗಂಭೀರ ಆರೋಗ್ಯ ತೊಂದರೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ೧೦ ದಿನದ ಗಂಡು ಕೂಸಿಗೆ

ಎಸಿಬಿ ಆರೋಪ ಪಟ್ಟಿಯಲ್ಲಿ ಆಂಧ್ರ ಸಿಎಂ ಹೆಸರು
ಮತಕ್ಕಾಗಿ ಹಣ ಹಗರಣದಲ್ಲಿ ಪ್ರಮುಖ ಆರೋಪಿಗಳು ಪ್ರಸ್ತಾಪಿಸಿರುವ `ಬಾಬು', `ಬಾಸ್' ಮತ್ತು `ನಾಯ್ಡು' ಎಂಬ ಹೆಸರುಗಳು ಬೇರ್ಯಾರದ್ದೂ ಅಲ್ಲ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರದೆಂದು...

ಸಿಎಂ ಚಂದ್ರಬಾಬು ನಾಯ್ಡು ಆಫರ್ ತಿರಸ್ಕರಿಸಿದ ಆಂಧ್ರ ಭಿಕ್ಷುಕರು
ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ಗೋದಾವರಿ ಪುಷ್ಕರಂ ನಿಂದ ದೂರ ಉಳಿಯುವ ಭಿಕ್ಷುಕರಿಗೆ 5 ಸಾವಿರ ರೂಪಾಯಿ ಹಣ ನೀಡುವುದಾಗಿ ಘೋಷಿಸಿದ್ದ ...

ಆಂಗ್ಲ ಸುದ್ದಿ ಮಾಧ್ಯಮಗಳಲ್ಲಿ ಪಕ್ಷವನ್ನು ಪ್ರತಿನಿಧಿಸದಂತೆ ಆಂಧ್ರ ಸಚಿವರಿಗೆ ಸಿ.ಎಂ ನಿರ್ಬಂಧ
ಸಚಿವರಿಗೆ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಲು ಬಾರದೆ ಇರುವುದರಿಂದ ಮುಜುಗರಕ್ಕೊಳಗಾಗಿರುವ ಆಂಧ್ರ ಮುಖ್ಯಮಂತ್ರಿ ಸುದ್ದಿ ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳದೇ ಇರಲು ಸೂಚಿಸಿದ್ದಾರೆ.

ಆಂಧ್ರ ಕಾಲ್ತುಳಿತ: ಸಾವಿನಿಂದ ಅಪಾರ ನೋವಾಗಿದೆ ಎಂದ ಪ್ರಧಾನಿ
ಆಂಧ್ರಪ್ರದೇಶದ ರಾಜಮಂಡ್ರಿಯ ಗೋದಾವರಿ ಪುಷ್ಕರ ಸ್ನಾನದ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ ಮೃತಗೊಂಡವರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ

