Chamarajanagar

ಚಾಮರಾಜನಗರದಲ್ಲಿ 30 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು: ಕೊರೊನಾ ಕರ್ಫ್ಯೂ ವೇಳೆ ಸಿಬ್ಬಂದಿ ಕೊರತೆ!
ರಾಜ್ಯ

ಚಾಮರಾಜನಗರದಲ್ಲಿ 30 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು: ಕೊರೊನಾ ಕರ್ಫ್ಯೂ ವೇಳೆ ಸಿಬ್ಬಂದಿ ಕೊರತೆ!

ಜಿಲ್ಲೆಯ 30 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಅಂಟುಕೊಂಡಿದ್ದು, ಸದ್ಯ ಅವರೆಲ್ಲರೂ ಕ್ವಾರಂಟೈನ್​​​ನ​ಲ್ಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ತಿಳಿಸಿದ್ದಾರೆ.

ರೆಮ್ಡೆಸಿವಿರ್ ಔಷಧಿ ತರುವಂತೆ ವೈದ್ಯರ ಸೂಚನೆ: ಅಲೆದು ಅಲೆದು, ಹತಾಶೆಗೊಳಗಾದ ಕುಟುಂಬ
ರಾಜ್ಯ

ರೆಮ್ಡೆಸಿವಿರ್ ಔಷಧಿ ತರುವಂತೆ ವೈದ್ಯರ ಸೂಚನೆ: ಅಲೆದು ಅಲೆದು, ಹತಾಶೆಗೊಳಗಾದ ಕುಟುಂಬ

ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧಿಯ ಕೊರತೆಯಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳುತ್ತಿದ್ದರೂ, ಕೊರತೆ ಇದೆ ಎಂದು ಹೇಳುವ ಸಾಕಷ್ಟು ಘಟನೆಗಳು ಪ್ರತೀನಿತ್ಯ ಬೆಳಕಿಗೆ ಬರುತ್ತಲೇ ಇವೆ. 

ಮೈಸೂರು, ಚಾಮರಾಜನಗರದಲ್ಲಿ ಆಮ್ಲಜನಕ ಸ್ಥಾವರ ಸ್ಥಾಪಿಸಲಿರುವ ಗೇಲ್ ಇಂಡಿಯಾ
ರಾಜ್ಯ

ಮೈಸೂರು, ಚಾಮರಾಜನಗರದಲ್ಲಿ ಆಮ್ಲಜನಕ ಸ್ಥಾವರ ಸ್ಥಾಪಿಸಲಿರುವ ಗೇಲ್ ಇಂಡಿಯಾ

ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಕೊರತೆ ನೀಗಿಸಲು ಗೇಲ್ ಇಂಡಿಯಾ ಲಿಮಿಟೆಡ್ ಕಂಪನಿ ಮೈಸೂರು ಮತ್ತು ಚಾಮರಾಜನಗರಗಳಲ್ಲಿ ಆಮ್ಲಜನಕ ಸ್ಥಾವರ ಸ್ಥಾಪಿಸಲಿದೆ.

ವಿಡಿಯೋ: ಸಫಾರಿ ವಾಹನ ಅಟ್ಟಾಡಿಸಿದ ಕಾಡಾನೆಗಳು
ಸುದ್ದಿ

ವಿಡಿಯೋ: ಸಫಾರಿ ವಾಹನ ಅಟ್ಟಾಡಿಸಿದ ಕಾಡಾನೆಗಳು

ಸಫಾರಿಗೆ ತೆರಳಿದ್ದ ವೇಳೆ ಹಿಂದಿನಿಂದ ಒಂದು ಆನೆ ದಾಳಿ ಮಾಡಿದರೆ ಮುಂದಿನಿಂದಲೂ ಸಲಗವೊಂದು ಜೀಪನ್ನು ಅಡ್ಡ ಹಾಕಿ ಪ್ರವಾಸಿಗರು ನಡುಗಿಸಿದ ಘಟನೆ ಚಾಮರಾಜನಗರದ ಕೆ‌‌.ಗುಡಿಯಲ್ಲಿ ನಡೆದಿದೆ.

ಚಾಮರಾಜನಗರ: 'ಹಕ್ಕಿ ಹಬ್ಬ'ಕ್ಕೆ ದಿನಾಂಕ ಫಿಕ್ಸ್
ರಾಜ್ಯ

ಚಾಮರಾಜನಗರ: 'ಹಕ್ಕಿ ಹಬ್ಬ'ಕ್ಕೆ ದಿನಾಂಕ ಫಿಕ್ಸ್

ಪಕ್ಷಿಗಳ ಸ್ವರ್ಗವೆಂದೇ ಕರೆಯಲ್ಪಡುವ ಬಿಳಿಗಿರಿರಂಗನಾಥ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ಜನವರಿ 5 ರಿಂದ 7 ರವರೆಗೆ ಮೂರು ದಿನಗಳ ಕಾಲ ಹಕ್ಕಿ ಹಬ್ಬ ನಡೆಯಲಿದೆ.

ಚಾಮರಾಜನಗರ: ಕೂಲಿ ಕೆಲಸಕ್ಕೆ ಬಂದ ಮೂಕಿಯನ್ನು ಗರ್ಭಿಣಿ ಮಾಡಿದ ಜಮೀನು ಮಾಲೀಕ ಅಂದರ್!
ರಾಜ್ಯ

ಚಾಮರಾಜನಗರ: ಕೂಲಿ ಕೆಲಸಕ್ಕೆ ಬಂದ ಮೂಕಿಯನ್ನು ಗರ್ಭಿಣಿ ಮಾಡಿದ ಜಮೀನು ಮಾಲೀಕ ಅಂದರ್!

ಕೂಲಿ ಕೆಲಸಕ್ಕೆ ಬಂದ ಕಾರ್ಮಿಕ ಮಹಿಳೆಯೊಬ್ಬರನ್ನು ಪುಸಲಾಯಿಸಿ ಲೈಂಗಿಕ ತೃಷೆಗೆ ಬಳಸಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಪುತ್ತನಪುರದಲ್ಲಿ ನಡೆದಿದೆ.

ಬಡ್ತಿ ಹೊಂದಿದ ಶಿಕ್ಷಕನಿಗೆ ಭರ್ಜರಿ ಬೀಳ್ಕೊಡುಗೆ... ಊರಿಗೆಲ್ಲಾ ಹಬ್ಬದೂಟ, ದಾರಿಯಲ್ಲೆಲ್ಲಾ ಪುಷ್ಪವೃಷ್ಟಿ!
ರಾಜ್ಯ

ಬಡ್ತಿ ಹೊಂದಿದ ಶಿಕ್ಷಕನಿಗೆ ಭರ್ಜರಿ ಬೀಳ್ಕೊಡುಗೆ... ಊರಿಗೆಲ್ಲಾ ಹಬ್ಬದೂಟ, ದಾರಿಯಲ್ಲೆಲ್ಲಾ ಪುಷ್ಪವೃಷ್ಟಿ!

ನೆಚ್ಚಿನ ಶಿಕ್ಷಕರು ಬಡ್ತಿ ಹೊಂದಿ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಚಂದಾ ಎತ್ತಿ ಭರ್ಜರಿ ಬೀಳ್ಕೊಡುಗೆ ನೀಡಿದ್ದು ಗುರು ಮತ್ತು ಶಿಷ್ಯರ ನಡುವಿನ ಹೃದಯಸ್ಪರ್ಶಿ ಸಂಬಂಧಕ್ಕೆ ಸಾಕ್ಷಿಯಾದ ಘಟನೆ ಕಳೆದ ಭಾನುವಾರ ಜಿಲ್ಲೆಯಲ್ಲಿ ನಡೆದಿದೆ.

ಗೂಡ್ಸ್ ವಾಹನ- ಬೈಕ್ ಮುಖಾಮುಖಿ ಡಿಕ್ಕಿ: ಮೂವರ ದಾರುಣ ಸಾವು
ರಾಜ್ಯ

ಗೂಡ್ಸ್ ವಾಹನ- ಬೈಕ್ ಮುಖಾಮುಖಿ ಡಿಕ್ಕಿ: ಮೂವರ ದಾರುಣ ಸಾವು

ಗೂಡ್ಸ್ ವಾಹನ, ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಕೊಳ್ಳೆಗಾಲ ತಾಲೂಕಿನ ಧನಗೆರೆ-ಸತ್ತೇಗಾಲ ಮುಖ್ಯರಸ್ತೆಯಲ್ಲಿ ಸಂಭವಿಸಿದೆ.

ಚಾಮರಾಜನಗರ: ಬೊಲೆರೋ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಮೂವರ ದುರ್ಮರಣ
ರಾಜ್ಯ

ಚಾಮರಾಜನಗರ: ಬೊಲೆರೋ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಮೂವರ ದುರ್ಮರಣ

ಕೊಳ್ಳೇಗಾಲ ತಾಲೂಕಿನ ಧನಗೆರೆ-ಸತ್ತೇಗಾಲ ಮುಖ್ಯರಸ್ತೆಯಲ್ಲಿ ಬೊಲೆರೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಪರಿಣಾಮ ಮೂವರು ಬೈಕ್ ಸವಾರರು ದುರ್ಮರಣ ಹೊಂದಿದ್ದಾರೆ.