CEO

ಚಿತ್ರದುರ್ಗ: ಓಬವ್ವನ ನಾಡಲ್ಲಿ ಮಹಿಳಾ ಮಣಿಗಳದ್ದೇ ಪಾರುಪತ್ಯ!
ಇದೇ ಮೊದಲ ಬಾರಿಗೆ ಜಿಲ್ಲೆಯ ಮೂರು ಪ್ರಮುಖ ಕಚೇರಿಗಳ ಆಡಳಿತಕ್ಕೆ ಮಹಿಳೆಯರನ್ನು ನೇಮಿಸಲಾಗಿದೆ. ಡಿಸಿ, ಪೊಲೀಸ ಮತ್ತು ಗ್ರಾಮೀಣಾಭಿವೃದ್ಧಿ ಕಚೇರಿಗಳಿಗೆ ನಾರಿಯರೇ ಮುಖ್ಯಸ್ಥರಾಗಿದ್ದಾರೆ.

ಬಾಗಲಕೋಟೆ: ಎಂಪಿ ಮಾತಿಗೆ ಚುನಾವಣೆ ಸಭೆ ಮುಂದೂಡಿದ ಸಿಇಒ ಮಾನಕರ
ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ ನಡೆಯಬೇಕಿದ್ದ ಚುನಾವಣೆಯನ್ನು ಸಂಸದರು ಸಭೆಗೆ ಹಾಜರಾಗಲು ಸಾಧ್ಯವಾಗದು ಎನ್ನುವ ಕಾರಣಕ್ಕಾಗಿ ಚುನಾವಣೆ ಪ್ರಕ್ರಿಯೆ ನಡೆಯಬೇಕಿದ್ದ ದಿನಾಂಕವನ್ನೇ ಮುಂದೂಡಿರುವ ಜಿಪಂ ಸಿಇಒ ಅವರ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಪುಟಿದೆದ್ದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್: ಮತ್ತೆ ನಂಬರ್ 1 ಶ್ರೀಮಂತ
ವಿಶ್ವದ ಅಗ್ರ ಶ್ರೀಮಂತ ಪಟ್ಟಿಯಲ್ಲಿ ನಂಬರ್ 1 ಸ್ಥಾನದಿಂದ ಜಾರಿದ್ದ ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೊಸ್ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಬಂದಿದ್ದಾರೆ.

ಇಂಧನ ವಲಯ ಸಿಇಒಗಳೊಂದಿಗೆ ಪಿಎಂ ಸಭೆ 'ಫಲಪ್ರದ'ವಾಗಿತ್ತು: ವಿದೇಶಾಂಗ ಇಲಾಖೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ವಾರದ ಅಮೆರಿಕಾ ಪ್ರವಾಸದಲ್ಲಿದ್ದು ಇಂಧನ ವಲಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಸುಂದರ್ ಪಿಚ್ಚೈ ಗೂಗಲ್ ಸಿಇಒ ಹುದ್ದೆಗೆ ರಾಜೀನಾಮೆ?
ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಜಗತ್ತಿನಲ್ಲೇ...

ಪೆಪ್ಸಿಕೋ ಸಂಸ್ಥೆಯ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಇಂದ್ರಾ ನೂಯಿ
ಪೆಪ್ಸಿಕೋ ಸಂಸ್ಥೆಯ ಸಿಇಒ ಸ್ಥಾನದಿಂದ ಇಂದ್ರಾ ನೂಯಿ ಕೆಳಗಿಳಿಯಲಿದ್ದಾರೆ.

ಗೃಹಿಣಿಯರು ದೇಶದ ಅತಿದೊಡ್ಡ ಸಿಇಒಗಳು; ಐಶ್ವರ್ಯಾ ರೈ ಬಚ್ಚನ್
ಗೃಹಿಣಿಯರು ದೇಶದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು(ಸಿಇಒ). ಹೀಗೆಂದು ಹೇಳಿದ್ದು ಮಾಜಿ ...

ಅಮೆರಿಕದ ಡೆಮಾಕ್ರೆಟಿಕ್ ಪಕ್ಷಕ್ಕೆ ಭಾರತೀಯ ಮೂಲದ ಸೀಮಾ ನಂದಾ ಸಾರಥ್ಯ!
ಭಾರತೀಯ-ಅಮೆರಿಕನ್ ಸೀಮಾ ನಂದಾ ಅಮೆರಿಕದ ವಿರೋಧ ಪಕ್ಷ ಡೆಮಾಕ್ರೆಟಿಕ್ ಪಕ್ಷದ ಸಿಇಒ ಆಗಿ ನೇಮಕಗೊಂಡಿದ್ದು, ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಕೆಲಸಕ್ಕಾಗಿ 32 ಕಿ.ಮೀ ನಡೆದು ಹೋಗಿದ್ದ ಉದ್ಯೋಗಿಗೆ ಸಿಇಒ ಕೊಟ್ಟ ಗಿಫ್ಟ್ ಏನು ಗೊತ್ತಾ!
ಕೆಲಸ ಸಿಕ್ಕ ಖುಷಿಯಲ್ಲಿ ಉದ್ಯೋಗಿಯೊಬ್ಬ ಮೊದಲ ದಿನವೇ ಕೆಲಸಕ್ಕೆ ಗೈರಾಗಬಾರದು ಎಂಬ ಉದ್ದೇಶದಿಂದ ರಾತ್ರಿಯಿಡೀ ಸುಮಾರು 20 ಮೈಲಿ(32 ಕಿ.ಮೀ) ನಡೆದುಕೊಂಡು ಬಂದಿದ್ದ...

