Central Government

ದೆಹಲಿ ಸರ್ಕಾರದ ಮೇಲಿನ ಕೇಂದ್ರದ ಪ್ರಹಾರ ಪ್ರಜಾಪ್ರಭುತ್ವಕ್ಕೆ ಮಾರಕ: ಸಿಪಿಐ(ಎಂ)
ದೇಶ

ದೆಹಲಿ ಸರ್ಕಾರದ ಮೇಲಿನ ಕೇಂದ್ರದ ಪ್ರಹಾರ ಪ್ರಜಾಪ್ರಭುತ್ವಕ್ಕೆ ಮಾರಕ: ಸಿಪಿಐ(ಎಂ)

ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರದ ಮೇಲೆ ಕೇಂದ್ರ ಸರ್ಕಾರದಿಂದ ನಡೆಯುತ್ತಿರುವ ದಾಳಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸಿಪಿಐ-ಎಂ ಆತಂಕ ವ್ಯಕ್ತಪಡಿಸಿದೆ.

ಭಾರತ- ಪಾಕ್ ಸಂಘರ್ಷದ ಜೀವಹಾನಿಗಿಂತ ರಾಮಮಂದಿರಕ್ಕಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚು: ವಿನಯ್ ಕಟಿಯಾರ್
ದೇಶ

ಭಾರತ- ಪಾಕ್ ಸಂಘರ್ಷದ ಜೀವಹಾನಿಗಿಂತ ರಾಮಮಂದಿರಕ್ಕಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚು: ವಿನಯ್ ಕಟಿಯಾರ್

ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ವಪಕ್ಷೀಯರನ್ನೇ ಮುಜುಗರಕ್ಕೀಡು ಮಾಡುವಂತೆ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ವಿನಯ್ ಕಟಿಯಾರ್ ರಾಮಮಂದಿರಕ್ಕಾಗಿ 3.5 ಲಕ್ಷ ಜನರು ಜೀವತೆತ್ತಿದ್ದಾರೆ ಎಂದು ಹೇಳಿದ್ದಾರೆ.

ಜಮ್ಮುವಿಗೆ ಐಐಎಂ ಘೋಷಿಸಿದ ಕೇಂದ್ರ ಸರ್ಕಾರ
ದೇಶ

ಜಮ್ಮುವಿಗೆ ಐಐಎಂ ಘೋಷಿಸಿದ ಕೇಂದ್ರ ಸರ್ಕಾರ

ಕೇಂದ್ರ ಸಚಿವ ಸಂಪುಟ ಅ.13 ರಂದು ಜಮ್ಮುವಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂ) ನ್ನು ಘೋಷಿಸಿದೆ.

ಪಾಕ್ ವಿರುದ್ಧ ಭಾರತೀಯ ಸೇನೆಯಿಂದ ಸೀಮಿತ ದಾಳಿ: ಸರ್ವಪಕ್ಷ ಸಭೆ ಕರೆದ ಕೇಂದ್ರ
ದೇಶ

ಪಾಕ್ ವಿರುದ್ಧ ಭಾರತೀಯ ಸೇನೆಯಿಂದ ಸೀಮಿತ ದಾಳಿ: ಸರ್ವಪಕ್ಷ ಸಭೆ ಕರೆದ ಕೇಂದ್ರ

ಜಮ್ಮು ಮತ್ತು ಕಾಶ್ಮೀರದ ಉರಿ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಬುಧವಾರ ತಡರಾತ್ರಿ ಪಾಕಿಸ್ತಾನ ಉಗ್ರರ...

2,600 ಕೋಟಿ ವೆಚ್ಚದಲ್ಲಿ 9 ಹೆದ್ದಾರಿ ನಿರ್ಮಾಣ
ವಾಣಿಜ್ಯ

2,600 ಕೋಟಿ ವೆಚ್ಚದಲ್ಲಿ 9 ಹೆದ್ದಾರಿ ನಿರ್ಮಾಣ

ಒಟ್ಟು 2,600 ಕೋಟಿ ವೆಚ್ಚದಲ್ಲಿ ಒಂಬತ್ತು ಹೆದ್ದಾರಿ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ...

ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ: ಜನವರಿಯಲ್ಲಿ ಮಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟದ ಅಸ್ತು
ದೇಶ

ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ: ಜನವರಿಯಲ್ಲಿ ಮಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟದ ಅಸ್ತು

ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ರೈಲ್ವೆ ಬಜೆಟ್ ನ್ನು ಸಾಮಾನ್ಯ ಬಜೆಟ್ ನೊಂದಿಗೆ ವಿಲೀನಗೊಳಿಸಲು ಒಪ್ಪಿಗೆ ನೀಡಲಾಗಿದೆ.

ಹುರಿಯತ್ ನಾಯಕರನ್ನು ಪ್ರತ್ಯೇಕತಾವಾದಿಗಳೆಂದು ಕರೆಯುವುದು ತಪ್ಪು: ಸುಪ್ರೀಂ ಕೋರ್ಟ್
ದೇಶ

ಹುರಿಯತ್ ನಾಯಕರನ್ನು ಪ್ರತ್ಯೇಕತಾವಾದಿಗಳೆಂದು ಕರೆಯುವುದು ತಪ್ಪು: ಸುಪ್ರೀಂ ಕೋರ್ಟ್

ಕಾಶ್ಮೀರ ಪ್ರತ್ಯೇಕತೆಗೆ ಹೋರಾಟ ನಡೆಸುತ್ತಿರುವ ಹುರಿಯತ್ ನಾಯಕರನ್ನು ಪ್ರತ್ಯೇಕತಾವಾದಿಗಳು ಎಂದು ಕರೆಯುವುದು ತಪ್ಪು ಎಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿದೆ.

ತಲಾಕ್ ನಿಷೇಧದ ಪರವಾಗಿ ಸುಪ್ರೀಂ ಗೆ ಅಭಿಪ್ರಾಯ ತಿಳಿಸಲು ಕೇಂದ್ರ ಸರ್ಕಾರದ ಸಿದ್ಧತೆ
ದೇಶ

ತಲಾಕ್ ನಿಷೇಧದ ಪರವಾಗಿ ಸುಪ್ರೀಂ ಗೆ ಅಭಿಪ್ರಾಯ ತಿಳಿಸಲು ಕೇಂದ್ರ ಸರ್ಕಾರದ ಸಿದ್ಧತೆ

ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ಪದ್ಧತಿಯ ವಿರುದ್ಧ ಸುಪ್ರೀಂ ಕೋರ್ಟ್ ಗೆ ಪ್ರತಿಕ್ರಿಯೆ ನೀಡಲು ನಿರ್ಧರಿಸಿದೆ.

ಜಿಎಸ್ ಟಿಗೆ 15 ರಾಜ್ಯಗಳ ಅನುಮೋದನೆ: ರಾಷ್ಟ್ರಪತಿಗಳ ಅಂಗೀಕಾರಕ್ಕೆ ಇನ್ನೊಂದೇ ಹಂತ ಬಾಕಿ
ದೇಶ

ಜಿಎಸ್ ಟಿಗೆ 15 ರಾಜ್ಯಗಳ ಅನುಮೋದನೆ: ರಾಷ್ಟ್ರಪತಿಗಳ ಅಂಗೀಕಾರಕ್ಕೆ ಇನ್ನೊಂದೇ ಹಂತ ಬಾಕಿ

ಕೇಂದ್ರ ಸರ್ಕಾರ ಸಂಸತ್ ನಲ್ಲಿ ಅಂಗೀಕರಿಸಿರುವ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್ ಟಿ) ಗೆ 15 ರಾಜ್ಯಗಳು ಅನುಮೋದನೆ ನೀಡಿದ್ದು, ರಾಷ್ಟ್ರಪತಿಗಳಿಗೆ ಕಳಿಸಲು ಇನ್ನೊಂದೇ ಹಂತ ಬಾಕಿ ಇದೆ.