CCB police

ರೌಡಿ ಕಪಾಲಿಯ ನಾಲ್ವರು ಸಹಚರರ ಸೆರೆ
ಕುಖ್ಯಾತ ರೌಡಿ ಆನಂದ್ ಅಲಿಯಾಸ್ ಕಪಾಲಿ ಮತ್ತು ಆತನ ಸಹಚರರಾದ ರಾಜರಾಜನ್, ಎನ್. ರವಿ, ಪ್ರೇಮ್ ಕುಮಾರ್ ಮತ್ತು ಚರಣ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಕಲಿ ಸಿದ್ಧ ಉಡುಪು ಮಾರುತ್ತಿದ್ದವ ಬಂಧನ
ಪ್ರತಿಷ್ಠಿತ ಕಂಪನಿಗಳ ನಕಲಿ ಸಿದ್ಧ ಉಡುಪುಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ನೇಪಾಳದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ...

ಐಎಸ್ ಡಿ ಕರೆಗಳನ್ನು ಸ್ಥಳಿಯ ಕರೆಯಾಗಿಸುತ್ತಿದ್ದ ಅಕ್ರಮ ನೆಟ್ ಕರೆ ಜಾಲ ಪತ್ತೆ
ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟ ಉಂಟು ಮಾಡುತ್ತ ಅಧಿಕೃತ ದೂರ ಸಂಪರ್ಕ ಸಂಸ್ಥೆಯಂತೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಭೂಗತ ಪಾತಕಿಗಳಿಗೆ ಸಿಮ್ ಮಾರಾಟ: ನಾಲ್ವರ ಸೆರೆ
ನಕಲಿ ದಾಖಲೆ ಸೃಷ್ಟಿಸಿ ಸಮಾಜಘಾತುಕ ಶಕ್ತಿಗಳಿಗೆ ಮಾತ್ರ ಸಿಮ್ ಕಾರ್ಡ್ ನೀಡುತ್ತಿದ್ದ ನಾಲ್ವರನ್ನು ಪೊಲೀಸ್ ಬಲೆಗೆ ಬಿದ್ದಿದ್ದಾರೆ...

60 ಲಕ್ಷ ಮೌಲ್ಯದ ನಕಲಿ ಸಿಡಿ, ಉಪಕರಣಗಳ ವಶ
ಸಿನಿಮಾ ನಕಲಿ ಡಿವಿಡಿ-ಸಿಡಿ ತಯಾರಿಕೆ ಜಾಲ ಪತ್ತೆ ಮಾಡಿರುವ ಪೊಲೀಸರು 60 ಲಕ್ಷ ರೂ ಮೌಲ್ಯದ ಸಿಡಿಗಳು ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾದಕ ವಸ್ತು: ಇಬ್ಬರ ಬಂಧನ
ಮಾದಕವಸ್ತು ಎಂಡಿ ಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ರು.15 ಲಕ್ಷ ಮೌಲ್ಯದ 100 ಗ್ರಾಂ ಪೌಡರ್ ವಶಪಡಿಸಿಕೊಂಡಿದ್ದಾರೆ...

ಬೆಂಗಳೂರು ಸರಣಿ ಸರಗಳ್ಳತನ ಪ್ರಕರಣ: ಇರಾನಿ ಗ್ಯಾಂಗ್ ನ ಕೈವಾಡ
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಗುರುವಾರ ನಡೆದಿದ್ದ ಸರಣಿ ಸರಗಳ್ಳತನ ಪ್ರಕರಣಕ್ಕೆ ಪ್ರಮುಖ ತಿರುವು ದೊರೆತಿದ್ದು, ಈ ಸರಣಿ ಗಳ್ಳತನ ಮಾಡಿದ್ದು ಇರಾನಿ ಗ್ಯಾಂಗ್ ಸದಸ್ಯರೇ ಎಂದು ಹೇಳಲಾಗುತ್ತಿದೆ.

ಕ್ರಿಕೆಟ್ ಬೆಟ್ಟಿಂಗ್: 6 ಜನರ ಬಂಧನ
ಐಪಿಎಲ್ ಕ್ರಿಕೆಟ್ ಟೂರ್ನಿ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ನಗರದಲ್ಲಿ ಬೆಟ್ಟಿಂಗ್ ಭರಾಟೆ ತೀವ್ರವಾಗಿದ್ದು, ನಗರದ ನಾಲ್ಕು ಕಡೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 6 ಜನರನ್ನು ಬಂಧಿಸಿ ರು.4.93 ಲಕ್ಷ ನಗದು, 13 ಮೊಬೈಲ್ ಫೋನ್, 4 ಟಿವಿ, 1 ಲ್ಯಾಪ್‍ಟ್ಯಾಪ್ ವಶಪಡಿಸಿಕೊಂಡಿದ್ದಾರೆ...

ಡಕಾಯಿತಿ ತಂಡದ ಇಬ್ಬರ ಬಂಧನ
ಕುಖ್ಯಾತ ಡಕಾಯಿತಿ ತಂಡದ ಇಬ್ಬರನ್ನು ಬಂಧಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೂಲಿಬೆಲೆ ಪೊಲೀಸರು 5 ಪಿಸ್ತೂಲ್, 8 ಜೀವಂತ ಗುಂಡುಗಳು, 5 ದ್ವಿಚಕ್ರ ಹಾಗೂ ರು.25 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ...

