Cauvery Verdict

ಕಾವೇರಿ ವಿವಾದ: ಮಧ್ಯಪ್ರವೇಶಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಸಿದ್ದು ಪತ್ರ
ಪ್ರಧಾನ ಸುದ್ದಿ

ಕಾವೇರಿ ವಿವಾದ: ಮಧ್ಯಪ್ರವೇಶಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಸಿದ್ದು ಪತ್ರ

ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ದುರುದ್ದೇಶಪೂರಕವಾಗಿ ಬೇಡಿಕೆ ಇಡುತ್ತಿದ್ದು, ಸತ್ಯ ಮುಚ್ಚಿಟ್ಟು ನ್ಯಾಯಾಲಯದಲ್ಲಿ ವಾದ ಮಂಡಿಸಿದೆ. ಆ ರಾಜ್ಯದಲ್ಲಿ ಸಾಕಷ್ಟು ನೀರಿದೆ....

ಮಂಡ್ಯದತ್ತ ವಾಟಾಳ್ ಅಂಡ್ ಟೀಮ್; ಇಂದು ಕೆಆರ್ ಎಸ್ ಗೆ ಭೇಟಿ..!
ರಾಜ್ಯ

ಮಂಡ್ಯದತ್ತ ವಾಟಾಳ್ ಅಂಡ್ ಟೀಮ್; ಇಂದು ಕೆಆರ್ ಎಸ್ ಗೆ ಭೇಟಿ..!

ಕಾವೇರಿ ಜಲ ವಿವಾದ ಸಂಬಂಧ ಶನಿವಾರ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ಶನಿವಾರ ಬೆಂಗಳೂರಿನಿಂದ ಮಂಡ್ಯಕ್ಕೆ ತೆರಳಲಿದ್ದು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

"ಕಾವೇರಿ"ದ ಪ್ರತಿಭಟನೆ: ಮಂಡ್ಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಕೆ
ರಾಜ್ಯ

"ಕಾವೇರಿ"ದ ಪ್ರತಿಭಟನೆ: ಮಂಡ್ಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಕೆ

ಕಾವೇರಿ ಬಂದ್ ಬಳಿಕ ಈಗಷ್ಟೇ ಸಹಜ ಸ್ಥಿತಿಯತ್ತ ಮರಳುತ್ತಿರುವ ಮಂಡ್ಯ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಘೋಷಣೆ ಮಾಡಿರುವ ರಜೆಯನ್ನು ಮತ್ತೆರಡು ದಿನಗಳ ಕಾಲ ಮುಂದುವರೆಸಿ ಮಂಡ್ಯ ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ.

ಗೂಗಲ್ ನಿಂದಲೂ ತಪ್ಪು ಮಾಹಿತಿ: "ಕಾವೇರಿ" ತಮಿಳುನಾಡಿನಲ್ಲಿದ್ದಾಳಂತೆ!
ರಾಜ್ಯ

ಗೂಗಲ್ ನಿಂದಲೂ ತಪ್ಪು ಮಾಹಿತಿ: "ಕಾವೇರಿ" ತಮಿಳುನಾಡಿನಲ್ಲಿದ್ದಾಳಂತೆ!

ಕಾವೇರಿ ನಮ್ಮದು ಎಂದು ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳು ಬಾಯಿ ಹರಿದುಕೊಂಡು ಬಡಿದುಕೊಳ್ಳುತ್ತಿದ್ದರೆ, ಅತ್ತ ಖ್ಯಾತ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್ ಮಾತ್ರ ಕಾವೇರಿ ತಮಿಳುನಾಡಿನದ್ದು ಎಂದು ಪ್ರದರ್ಶನ ಮಾಡುತ್ತಿದೆ.

'ಬಂದ್'ಳೂರು ಟ್ವೀಟ್‌ಗೆ ವ್ಯಾಪಕ ಟೀಕೆ, ಟ್ವೀಟ್ ಡಿಲೀಟ್ ಮಾಡಿದ ಕಿರಣ್ ಮಜುಂದಾರ್
ದೇಶ

'ಬಂದ್'ಳೂರು ಟ್ವೀಟ್‌ಗೆ ವ್ಯಾಪಕ ಟೀಕೆ, ಟ್ವೀಟ್ ಡಿಲೀಟ್ ಮಾಡಿದ ಕಿರಣ್ ಮಜುಂದಾರ್

ಬಯೋಕಾನ್ ಕಂಪನಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರ 'ಬಂದ್'ಳೂರು ಟ್ವೀಟ್ ಗೆ ನೆಗೆಟಿವ್ ರಿ-ಟ್ವೀಟ್ ಬಂದಿದ್ದರಿಂದ ತಮ್ಮ ಟ್ವೀಟ್ ಅನ್ನು ಡಿಲೀಟ್...

ಬಂದ್ ವೇಳೆ ಕಾರ್ಯ ನಿರ್ವಹಿಸುತ್ತಿದ್ದ ಎಂಎನ್ ಸಿಗೆ ಹೋರಾಟಗಾರರ ಆವಾಜ್!
ರಾಜ್ಯ

ಬಂದ್ ವೇಳೆ ಕಾರ್ಯ ನಿರ್ವಹಿಸುತ್ತಿದ್ದ ಎಂಎನ್ ಸಿಗೆ ಹೋರಾಟಗಾರರ ಆವಾಜ್!

ಕಾವೇರಿ ನದಿ ನೀರಿಗಾಗಿ ಆಗ್ರಹಿಸಿ ಕನ್ನಡಪರ ಹೋರಾಟಗಾರರು ಕರೆ ನೀಡಿದ್ದ ಬಂದ್ ನಡುವೆಯೇ ಕಾರ್ಯ ನಿರ್ವಹಿಸುತ್ತಿದ್ದ ಎಂಎನ್ ಸಿ ಸಂಸ್ಥೆಗಳು ಶುಕ್ರವಾರ ಕನ್ನಡಪರ ಸಂಘಟನೆಗಳ ಹೋರಾಟ ಎದುರಿಸುವಂತಾಗಿತ್ತು.

ಕಾವೇರಿಗಾಗಿ ಕೈಜೋಡಿಸಿದ ಉತ್ತರ ಕರ್ನಾಟಕ!
ರಾಜ್ಯ

ಕಾವೇರಿಗಾಗಿ ಕೈಜೋಡಿಸಿದ ಉತ್ತರ ಕರ್ನಾಟಕ!

ಕನ್ನಡ ಪರ ಸಂಘಟನೆಗಳ ಹಾಗೂ ರೈತ ಪರ ಸಂಘಟನೆಗಳ ಕಾವೇರಿ ಪ್ರತಿಭಟನೆ ಇಡೀ ರಾಜ್ಯವನ್ನೇ ಸ್ಥಬ್ದಗೊಳಿಸಿದ್ದು, ಕಾವೇರಿಗಾಗಿ ಇದೀಗ ಉತ್ತರ ಕರ್ನಾಟಕ ಕೂಡ ಕೈ ಜೋಡಿಸಿದೆ.

"ಬಂದ್"ಳೂರು; ಕರ್ನಾಟಕ ಬಂದ್ ಗೆ ಬಯೋಕಾನ್ ಮುಖ್ಯಸ್ಥೆ ವ್ಯಂಗ್ಯ
ರಾಜ್ಯ

"ಬಂದ್"ಳೂರು; ಕರ್ನಾಟಕ ಬಂದ್ ಗೆ ಬಯೋಕಾನ್ ಮುಖ್ಯಸ್ಥೆ ವ್ಯಂಗ್ಯ

ಕಾವೇರಿ ನೀರಿಗಾಗಿ ಕನ್ನಡರ ಪರಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಕುರಿತಂತೆ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ವ್ಯಂಗ್ಯವಾಡಿದ್ದು, ಬಂದ್ ನಿಂದಾಗಿ ಉತ್ಪಾದನಾ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ ಎಂದು ಕಿಡಿಕಾರಿದ್ದಾರೆ.

ಬಂದ್ ನಿಂದ ಸುಪ್ರೀಂ ತೀರ್ಪು ಬದಲಿಸಲು ಸಾಧ್ಯವಿಲ್ಲ: ಎಂಬಿ ಪಾಟೀಲ್
ರಾಜ್ಯ

ಬಂದ್ ನಿಂದ ಸುಪ್ರೀಂ ತೀರ್ಪು ಬದಲಿಸಲು ಸಾಧ್ಯವಿಲ್ಲ: ಎಂಬಿ ಪಾಟೀಲ್

ಬಂದ್ ನಿಂದ ಸುಪ್ರೀಂ ಕೋರ್ಟ್ ತೀರ್ಪು ಬದಲಿಸಲು ಸಾಧ್ಯವಿಲ್ಲ ಎಂದು ನೀರಾವರಿ ಸಚಿವ ಎಂಬಿ ಪಾಟಿಲ್ ಹೇಳಿದ್ದಾರೆ.