Causes

ಶಿಗೆಲ್ಲ ಸೋಂಕು: ಎಚ್ಚರಿಕೆ ಬೇಕು (ಕುಶಲವೇ ಕ್ಷೇಮವೇ)
ಕಣ್ಣಿಗೆ ಕಾಣದಷ್ಟು ಸಣ್ಣದಾದ ಈ ಬ್ಯಾಕ್ಟೀರಿಯಾಗಳು ಮಾನವನ ಕರುಳಿನ ಆರೋಗ್ಯವನ್ನು ಗಂಭೀರವಾಗಿ ಹಾನಿಗೊಳಿಸಬಲ್ಲವು. ಅಷ್ಟೇ ಅಲ್ಲ, ಒಬ್ಬರಿಂದ ಮತ್ತೊಬ್ಬರಿಗೆ ಬಹಳ ಸುಲಭವಾಗಿ ಹರಡುತ್ತದೆ.

ಗುದದ್ವಾರದ ಕುರು ಅಥವಾ ಏನಲ್ ಅಬ್ಸೆಸ್ ಸೋಂಕಿನ ಲಕ್ಷಣಗಳು; ಚಿಕಿತ್ಸೆ (ಕುಶಲವೇ ಕ್ಷೇಮವೇ)
ಈ ಸಮಸ್ಯೆಯು ಯಾರಿಗಾದರೂ ಬರಬಹುದು. ಆದರೆ ಪುರುಷರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಇದು ಕೇವಲ ದೈಹಿಕ ನೋವು ಮಾತ್ರವಲ್ಲದೆ ರೋಗಿಗಳಲ್ಲಿ ಮುಜುಗರವನ್ನು ಉಂಟುಮಾಡುವುದರಿಂದ ಅನೇಕರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ.

ಪಿರಿಫಾರ್ಮಸ್ ಸಿಂಡ್ರೋಮ್ ಲಕ್ಷಣ, ಚಿಕಿತ್ಸೆಗಳ ಬಗ್ಗೆ ತಿಳಿಯಬೇಕಾದ ಅಂಶಗಳು... (ಕುಶಲವೇ ಕ್ಷೇಮವೇ)
ಸರಿಯಾಗಿ ಅವರ ಸಮಸ್ಯೆಯನ್ನು ಪರಿಶೀಲಿಸಿ ನೋಡಿದಾಗ ಅದು ಬೆನ್ನುಮೂಳೆಯ ಸಮಸ್ಯೆಯಲ್ಲ, ‘ಪಿರಿಫಾರ್ಮಸ್ ಸಿಂಡ್ರೋಮ್' ಎಂಬ ಸ್ನಾಯುವಿನ ಸಮಸ್ಯೆ ಎಂದು ತಿಳಿದುಬಂತು.

ಇರಿಟಬಲ್ ಬೋವೆಲ್ ಸಿಂಡ್ರೋಮ್ (ಐ.ಬಿ.ಎಸ್.)
ಕೆಲವರಿಗೆ ಇದರಿಂದ ಸಾಂದರ್ಭಿಕವಾಗಿ ಸೌಮ್ಯ ಸಮಸ್ಯೆ ಉಂಟಾದರೆ ಇತರರಿಗೆ ಜೀರ್ಣಕ್ರಿಯೆಯ ನಿರಂತರ ಸಮಸ್ಯೆಗಳಿಂದ ದೈನಂದಿನ ಜೀವನ ಅಸ್ತವ್ಯಸ್ತವಾಗುತ್ತದೆ.

ILD ಅಥವಾ ಇಂಟರ್‌ಸ್ಟಿಶಿಯಲ್ ಲಂಗ್ ಡಿಸೀಸ್ (ಕುಶಲವೇ ಕ್ಷೇಮವೇ)
ಈ ಕಾಯಿಲೆ ಇದ್ದಕ್ಕಿದ್ದಂತೆ ಪ್ರಾರಂಭವಾಗುವುದಿಲ್ಲ, ನಿಧಾನವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಕಂಡುಬರುವ ಪ್ರಮುಖ ಲಕ್ಷಣವೆಂದರೆ ಉಸಿರಾಟದ ತೊಂದರೆ.

ಲೈಕನ್ ಪ್ಲಾನಸ್ ಎಂಬ ಉರಿಯೂತದ ಸಮಸ್ಯೆ (ಕುಶಲವೇ ಕ್ಷೇಮವೇ)
ಲೈಕನ್ ಪ್ಲಾನಸ್ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು ಆದರೆ 30 ರಿಂದ 60 ವರ್ಷ ವಯಸ್ಸಿನ ವಯಸ್ಕರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

ಮಕ್ಕಳಲ್ಲಿ ಕ್ವಾಶಿಯೋರ್ಕೋರ್ ಅಪೌಷ್ಟಿಕತೆ ಸಮಸ್ಯೆ (ಕುಶಲವೇ ಕ್ಷೇಮವೇ)
"ಕ್ವಾಶಿಯೋರ್ಕೋರ್" ಎಂಬ ಪದ ಘಾನಾದಲ್ಲಿ (ಪಶ್ಚಿಮ ಆಫ್ರಿಕಾದ ಒಂದು ದೇಶ) ಮಾತನಾಡುವ ಭಾಷೆಯಿಂದ ಬಂದಿದೆ.

ಆಸ್ಪರ್ಜರ್ ಸಿಂಡ್ರೋಮ್ ಎಂಬ ನರವೈಜ್ಞಾನಿಕ ರೋಗ (ಕುಶಲವೇ ಕ್ಷೇಮವೇ)
ಆಸ್ಪರ್ಜರ್ ಸಿಂಡ್ರೋಮ್ ಬಂದರೆ ಸಾಮಾಜಿಕ ಮತ್ತು ಮೌಖಿಕ ಸಂವಹನ ನಡೆಸಲು ಗಮನಾರ್ಹ ರೀತಿಯಲಿ ತೊಂದರೆಗಳಾಗುತ್ತವೆ.

ವಿಟಮಿನ್ B12: ನರ ಮತ್ತು ರಕ್ತದ ಆರೋಗ್ಯಕ್ಕೆ ಅಗತ್ಯ ಪೋಷಕಾಂಶ (ಕುಶಲವೇ ಕ್ಷೇಮವೇ)
ವಿಟಮಿನ್ ಬಿ 12 ನ ಮತ್ತೊಂದು ಪ್ರಮುಖ ಕಾರ್ಯವೆಂದರೆ ನರಗಳ ರಕ್ಷಣಾತ್ಮಕ ಹೊದಿಕೆಯನ್ನು ನಿರ್ವಹಿಸುವುದು, ಇದನ್ನು ಮೈಲಿನ್ ಪೊರೆ ಎಂದು ಕರೆಯಲಾಗುತ್ತದೆ.

