Causes

ಸಂವೇದನಾಶೀಲ ಶ್ರವಣ ದೋಷ ಅಥವಾ Sensorineural Hearing Loss (ಕುಶಲವೇ ಕ್ಷೇಮವೇ)
ಈ ಸಮಸ್ಯೆ ಕಾಣಿಸಿಕೊಂಡರೆ ಚಿಕಿತ್ಸೆಯನ್ನು ತಕ್ಷಣ ಪ್ರಾರಂಭಿಸಬೇಕು. ಈ ಸಮಸ್ಯೆಯಲ್ಲಿ ಸಾಮಾನ್ಯವಾಗಿ ಒಂದು ಕಿವಿಯಲ್ಲಿ ಏನೂ ಕೇಳುವುದಿಲ್ಲ. ನಂತರ ನಿಧಾನವಾಗಿ ಕಿವುಡುತನ ಆವರಿಸಿಕೊಳ್ಳುತ್ತದೆ.

ಲಿಗಮೆಂಟ್ ಟೇರ್ ಅಥವಾ ಅಸ್ಥಿರಜ್ಜು ಛಿದ್ರತೆ (ಕುಶಲವೇ ಕ್ಷೇಮವೇ)
ಲಿಗಮೆಂಟ್ (ಅಸ್ಥಿರಜ್ಜು) ನಮ್ಮ ದೇಹದಾದ್ಯಂತ ಇರುವ ಮೂಳೆಗಳನ್ನು ಕೀಲು ಭಾಗದಲ್ಲಿ ಬಲವಾಗಿ ಒಟ್ಟಿಗೆ ಜೋಡಿಸುವ ಅಂಗಾಂಶ.

ವೆಸ್ಟ್ ನೈಲ್ ಜ್ವರ ಅಥವಾ West Nile fever: ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)
ಇತ್ತೀಚಿನ ವರ್ಷಗಳಲ್ಲಿ ಒಂದಲ್ಲಾ ಒಂದು ಸೂಕ್ಷ್ಮಾಣುಜೀವಿಗಳ (ಬ್ಯಾಕ್ಟೀರಿಯಾ ಅಥವಾ ವೈರಸ್) ಸೋಂಕು ಮಾನವರಿಗೆ ತಗುಲಿ ಸಾಕಷ್ಟು ಹಾನಿ ಉಂಟುಮಾಡಿ ಭೀತಿ ಮೂಡಿಸುತ್ತಿದೆ.

ಮುಟ್ಟಿನ ನೋವು ಅಥವಾ Dysmenorrhea (ಕುಶಲವೇ ಕ್ಷೇಮವೇ)
ಡಿಸ್ಮೆನೊರಿಯಾ ಮುಟ್ಟಿನ ನೋವಿನ ಅವಧಿಯನ್ನು ವಿವರಿಸಲು ಬಳಸುವ ವೈದ್ಯಕೀಯ ಪದವಾಗಿದೆ. ಇದು ಸಂತಾನೋತ್ಪತ್ತಿ ವಯಸ್ಸಿನ ಅನೇಕ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸ್ಥಿತಿಯಾಗಿದೆ.

ಕಾಲರಾ: ಈ ಕಾಯಿಲೆ ಹೇಗೆ ಹರಡುತ್ತದೆ? ಇದರ ಲಕ್ಷಣಗಳು ಏನು? (ಕುಶಲವೇ ಕ್ಷೇಮವೇ)
ಕಾಲರಾ ಸಾಂಕ್ರಾಮಿಕ ರೋಗವಲ್ಲ ಅಂದರೆ ಒಬ್ಬರಿಗೆ ಒಬ್ಬರಿಗೆ ಹರಡುವುದಿಲ್ಲ. ಇದೊಂದು ಸೂಕ್ಷ್ಮಾಣುಜೀವಿಯಿಂದ (ಬ್ಯಾಕ್ಟೀರಿಯಾ) ಬರುವ ಸೋಂಕು.

ಗ್ಯಾಂಗ್ರೀನ್: ಲಕ್ಷಣಗಳು & ಕಾರಣಗಳು (ಕುಶಲವೇ ಕ್ಷೇಮವೇ)
ಗ್ಯಾಂಗ್ರೀನ್ ಪೀಡಿತ ಭಾಗ ಸಾಮಾನ್ಯವಾಗಿ ಕಪ್ಪು, ಕಂದು ಅಥವಾ ಹಸಿರು ಬಣ್ಣಕ್ಕೆ ತಿರುಗುತ್ತದೆ. ತೀವ್ರವಾದ ನೋವು, ಊತ, ದುರ್ವಾಸನೆಯುತ ಸ್ರಾವ ಮತ್ತು ಚರ್ಮದ ಅಡಿಯಲ್ಲಿ ಅನಿಲ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಕುಷ್ಠರೋಗ: ಲಕ್ಷಣಗಳು, ಕಾರಣ ಮತ್ತು ಅಪಾಯಗಳು (ಕುಶಲವೇ ಕ್ಷೇಮವೇ)
ಕುಷ್ಠರೋಗವು ಚರ್ಮ, ಲೋಳೆಪೊರೆ ಮತ್ತು ನರಗಳ ಮೇಲೆ ಪರಿಣಾಮ ಬೀರುವ, ದೀರ್ಘಕಾಲ ಕಾಡುವ ಮತ್ತು ದಿನೇ ದಿನೇ ಹೆಚ್ಚಾಗುವ ಬ್ಯಾಕ್ಟೀರಿಯಾ ಸೋಂಕು.

ಥೈರಾಯ್ಡ್ ಸಮಸ್ಯೆ: ಲಕ್ಷಣ ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)
ಇಂದು ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಥೈರಾಯ್ಡ್ ಸಮಸ್ಯೆ ಇದ್ದರೆ ಕೆಲವರು ದಪ್ಪವಾಗುತ್ತಾರೆ ಇನ್ನೂ ಕೆಲವರು ಸಣ್ಣ ಆಗುತ್ತಾ ಹೋಗುತ್ತಾರೆ.

ಪ್ಯಾಂಕ್ರಿಯಾಟೈಟಿಸ್ ಎಂಬ ಮೇದೋಜೀರಕ ಗ್ರಂಥಿಯ ಉರಿಯೂತ ಸಮಸ್ಯೆ (ಕುಶಲವೇ ಕ್ಷೇಮವೇ)
ಮೇದೋಜೀರಕ ಗ್ರಂಥಿಯು ನಮ್ಮ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಅಂಗಗಳಲ್ಲಿ ಒಂದು. ಈ ಗ್ರಂಥಿಯು ಗಾತ್ರದಲ್ಲಿ ಸಣ್ಣದಾಗಿದ್ದರೂ ಇದರ ಕಾರ್ಯ ದೊಡ್ಡದಾಗಿದೆ.

