Car

ಕೋಲ್ಕತ್ತಾದಲ್ಲಿ ಅಪಘಾತದಿಂದ ಪಾರಾದ ಬಿಗ್ ಬಿ ಅಮಿತಾಬ್ ಬಚ್ಚನ್
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಇತ್ತೀಚೆಗೆ ಕೋಲ್ಕತ್ತಾದಲ್ಲಿ ಪವಾಡಸದೃಶ ರೀತಿಯಲ್ಲಿ....

ಎದೆಹಾಲುಣಿಸುತ್ತಿದ್ದ ತಾಯಿಯ ಸಹಿತ ಕಾರನ್ನು ಟೋ ಮಾಡಿದ ಮುಂಬೈ ಪೊಲೀಸರು, ತನಿಖೆಗೆ ಆದೇಶ
ಕಾರಿನಲ್ಲಿ ಮಗುವಿಗೆ ಎದೆಹಾಲುಣಿಸುತ್ತಿದ್ದ ಮಹಿಳೆಯ ಕಾರನ್ನು ಟೋ ಮಾಡಿದ್ದ, ಮುಂಬೈ ಪೊಲೀಸರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಕಾರಿನ ಡಿಕ್ಕಿಯಿಂದ ಹಾರಿ ಜೀವ ಉಳಿಸಿಕೊಂಡ ಅಪಹರಣಕ್ಕೀಡಾಗಿದ್ದ ಮಹಿಳೆ
ಅಪಹರಣಕ್ಕೀಡಾಗಿದ್ದ ಮಹಿಳೆ ಕಾರಿನ ಡಿಕ್ಕಿಯಿಂದ ಹಾರಿ ಜೀವ ಉಳಿಸಿಕೊಂಡಿರುವ ಘಟನೆ ಅಲಬಾಮಾದಲ್ಲಿ ನಡೆದಿದೆ...

ಸಂಚಾರಿ ನಿಯಮ ಉಲ್ಲಂಘಿಸಿದವನ ಕಾರಿಗೆ ಎದುರಾಗಿ ನಿಂತ ಬೈಕ್ ಸವಾರನ ಮೇಲೆ ಗಂಭೀರ ಹಲ್ಲೆ
ಭಾರತದಲ್ಲಿ ಸಂಚಾರಿ ನಿಯಮ ಪಾಲಿಸುವುದು ಎಂದರೇ ಸವಾರರಿಗೆ ಅಷ್ಟಕಷ್ಟೆ. ಇಂತಹ ಸಮಯದಲ್ಲಿ ತನ್ನ ಬೈಕ್ ಗೆ ಎದುರಾಗಿ ಬಂದ ಕಾರಿಗೆ ಎದುರಾಗಿ ನಿಂತು...

ಅಪಘಾತದಲ್ಲಿ ಪೋಷಕರ ಸಾವು: 7 ವರ್ಷಗಳ ಬಳಿಕ ನಿರುದ್ಯೋಗಿ ಮಗನಿಗೆ 1.2 ಕೋಟಿ ರುಪಾಯಿ ಪರಿಹಾರ
ಕಳೆದ ಏಳು ವರ್ಷಗಳ ಹಿಂದೆ ಅಪಘಾಕತವೊಂದರಲ್ಲಿ ತನ್ನ ಪೋಷಕರನ್ನು ಕಳೆದುಕೊಂಡಿದ್ದ ಮಗನಿಗೆ 1.20 ಕೋಟಿ ರುಪಾಯಿ ಪರಿಹಾರ ನೀಡುವಂತೆ ಮೋಟಾರ್...

ಬೆಂಗಳೂರು: ಅಕ್ರಮ ಕಸಾಯಿಖಾನೆ ಪರಿಶೀಲಿಸುತ್ತಿದ್ದ ಕೋರ್ಟ್ ಆಯುಕ್ತರ ಮೇಲೆ ದಾಳಿ, 13 ಮಂದಿ ಬಂಧನ
ಅಕ್ರಮ ಕಸಾಯಿಖಾನೆಯನ್ನು ತಪಾಸಣೆ ಮಾಡಲು ಹೈಕೋರ್ಟ್ ನೇಮಿಸಿದ ಕೋರ್ಟ್ ಆಯುಕ್ತರ ಮೇಲೆ ...

ರಾಮನಗರ: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು, ಮೂವರ ಸಾವು
ರಾಮನಗರ ತಾಲ್ಲೂಕಿನ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಮನಗನಹಳ್ಳಿ ಗ್ರಾಮದ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ....

ಹಬ್ಬದ ದಿನವೇ ಭೀಕರ ಅಪಘಾತ: ಏಳು ಮಂದಿ ದಾರುಣ ಸಾವು
ಚಾಲಕನ ನಿಯಂತ್ರಣ ತಪ್ಪಿ ಎಸ್ಯುವಿ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ತಿರುಚಿಯಲ್ಲಿ ಸಂಭವಿಸಿದೆ...

ರಾಮನಗರದಲ್ಲಿ ಭೀಕರ ರಸ್ತೆ ಅಪಘಾತ: 4 ವಿದ್ಯಾರ್ಥಿಗಳ ದಾರುಣ ಸಾವು
ಬೆಂಗಳೂರು ನಗರದ ಹೊರ ಭಾಗದಲ್ಲಿ ಬೆಳಗಿನ ಜಾವ 4.30 ಗಂಟೆಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕಂಟೈನರ್ ಮತ್ತು ಕಾರು ನಡುವೆ ಭೀಕರ ...

