Car

ರಿವರ್ಸ್ ಗೇರ್ ನಲ್ಲಿದ್ದ ಕಾರು ಚಲಿಸಿ ಮರದ ನಡುವೆ ಸಿಲುಕಿದ ಮಹಿಳೆ ಸಾವು!
ರಾಜ್ಯ

ರಿವರ್ಸ್ ಗೇರ್ ನಲ್ಲಿದ್ದ ಕಾರು ಚಲಿಸಿ ಮರದ ನಡುವೆ ಸಿಲುಕಿದ ಮಹಿಳೆ ಸಾವು!

ಬಾಗಿಲು ತೆರೆದು ಆನ್ ಮಾಡಿದ ಕೂಡಲೇ ರಿವರ್ಸ್ ಗೇರ್ ನಲ್ಲಿದ್ದ ಕಾರು ಬಾಗಿಲು ಮತ್ತು ಮರದ ನಡುವೆ ಸಿಲುಕಿಕೊಂಡು ಮಹಿಳೆಯೊಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಸದಾಶಿವನಗರ ಸಮೀಪ ನಡೆದಿದೆ. 

ರಾಜ್ಯಸಭಾ ಸದಸ್ಯ ಹೆಚ್'ಡಿ ದೇವೇಗೌಡಗೆ ಓಡಾಡಲು 60 ಲಕ್ಷ ರೂ. ಮೌಲ್ಯದ ಐಷಾರಾಮಿ ಕಾರು!
ರಾಜ್ಯ

ರಾಜ್ಯಸಭಾ ಸದಸ್ಯ ಹೆಚ್'ಡಿ ದೇವೇಗೌಡಗೆ ಓಡಾಡಲು 60 ಲಕ್ಷ ರೂ. ಮೌಲ್ಯದ ಐಷಾರಾಮಿ ಕಾರು!

ಜೆಡಿಎಸ್ ವರಿಷ್ಠ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಅವರ ಓಡಾಟಕ್ಕೆ ರಾಜ್ಯ ಸರ್ಕಾರ ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನು ನೀಡಿದೆ. 

ಆಫ್-ರೋಡಿಂಗ್‌ ವೈಶಿಷ್ಟ್ಯ ಹೊಂದಿದ ಎಂಜಿ ಗ್ಲೋಸ್ಟರ್‌ ಅನಾವರಣ!
ವಾಹನ

ಆಫ್-ರೋಡಿಂಗ್‌ ವೈಶಿಷ್ಟ್ಯ ಹೊಂದಿದ ಎಂಜಿ ಗ್ಲೋಸ್ಟರ್‌ ಅನಾವರಣ!

ಎಂಜಿ ಹೊಸ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಸ್ಮಾರ್ಟ್ ಚಲನಶೀಲತೆಯ ಹೊಸ ತರಂಗವನ್ನು ತರಲು ಉತ್ಸುಕವಾಗಿರುವ ಎಂಜಿ ಗ್ಲೋಸ್ಟರ್‌ನ ಪ್ರೀಮಿಯಂ ಆಫ್-ರೋಡಿಂಗ್ ಸಾಮರ್ಥ್ಯ ಹೊಂದಿದ ವೈಶಿಷ್ಟ್ಯಗಳನ್ನು ಸಂಸ್ಥೆಯು ಅನಾವರಣಗೊಳಿಸಿದೆ.

ಕಾರಿನಲ್ಲಿ ಒಬ್ಬರೇ ಹೋಗುವಾಗ ಮಾಸ್ಕ್ ಧರಿಸುವ ಅಗತ್ಯ ಇಲ್ಲ: ಕೇಂದ್ರ ಸ್ಪಷ್ಟನೆ
ದೇಶ

ಕಾರಿನಲ್ಲಿ ಒಬ್ಬರೇ ಹೋಗುವಾಗ ಮಾಸ್ಕ್ ಧರಿಸುವ ಅಗತ್ಯ ಇಲ್ಲ: ಕೇಂದ್ರ ಸ್ಪಷ್ಟನೆ

ಒಬ್ಬರೇ ಕಾರು ಚಾಲನೆ ಮಾಡುವವರು ಮಾಸ್ಕ್ ಧರಿಸುವ ಅಗತ್ಯ ಇಲ್ಲ ಮತ್ತು ಮಾಸ್ಕ್ ಧರಿಸದಿದ್ದ ದಂಡ ವಿಧಿಸುವಂತಿಲ್ಲ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ.

ದೆಹಲಿ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಮಹಿಳೆ ಮೇಲೆ ಹರಿಸಿದ ಸಬ್ ಇನ್ಸ್ ಪೆಕ್ಟರ್, ಬಂಧನ
ದೇಶ

ದೆಹಲಿ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಮಹಿಳೆ ಮೇಲೆ ಹರಿಸಿದ ಸಬ್ ಇನ್ಸ್ ಪೆಕ್ಟರ್, ಬಂಧನ

ಕುಡಿದ ಮತ್ತಿನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೇಗವಾಗಿ ಕಾರು ಚಲಾಯಿಸಿ ವೃದ್ಧ ಮಹಿಳೆ ಮೇಲೆ ಹರಿಸಿ ಗಂಭೀರ ಗಾಯಗೊಳಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ. ಆರೋಪಿ ಸಬ್ ಇನ್ಸ್ ಪೆಕ್ಟರ್ ಯೋಗೇಂದ್ರ ನನ್ನು ಬಂಧಿಸಲಾಗಿದೆ.

ಸಾಮಾಜಿಕ ಅಂತರ ಪಾಲನೆಗೆ ಆಸ್ಪತ್ರೆಯ ಹೊಸ ಐಡಿಯಾ: ಕಾರಿನಲ್ಲೇ ಕುಳ್ಳಿರಿಸಿ ರಕ್ತದ ಮಾದರಿ ಸಂಗ್ರಹಿಸುವ ಆರೋಗ್ಯ ಸಿಬ್ಬಂದಿ!
ರಾಜ್ಯ

ಸಾಮಾಜಿಕ ಅಂತರ ಪಾಲನೆಗೆ ಆಸ್ಪತ್ರೆಯ ಹೊಸ ಐಡಿಯಾ: ಕಾರಿನಲ್ಲೇ ಕುಳ್ಳಿರಿಸಿ ರಕ್ತದ ಮಾದರಿ ಸಂಗ್ರಹಿಸುವ ಆರೋಗ್ಯ ಸಿಬ್ಬಂದಿ!

ನಗರದ ಆಸ್ಪತ್ರೆಯೊಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನುಅನುಷ್ಠಾನಕ್ಕೆ ತಂದಿದೆ. ಆರೋಗ್ಯ ಸಿಬ್ಬಂದಿ ಕಾರಿನಲ್ಲಿ ಕುಳಿತು ರೋಗಿಯಿಂದ ರಕ್ತದ ಮಾದರಿ ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿದೆ. ಸರ್ಜಾಪುರ ಮತ್ತು ವೈಟ್ ಫೀಲ್ಡ್ ನಲ್ಲಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಜೂನ್ 24ರಿಂದ ಈ ಸೇವೆಯನ್ನು ಆರಂಭಿಸಿದೆ. 

ಇದು ಪಾರ್ಕಿಂಗ್ ಅಲ್ಲ, ವರ್ಶಿಪ್ ಆನ್ ವ್ಹೀಲ್ಸ್: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚರ್ಚ್'ನಿಂದ ವಿಶಿಷ್ಟ ಆರಾಧನೆ
ರಾಜ್ಯ

ಇದು ಪಾರ್ಕಿಂಗ್ ಅಲ್ಲ, ವರ್ಶಿಪ್ ಆನ್ ವ್ಹೀಲ್ಸ್: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚರ್ಚ್'ನಿಂದ ವಿಶಿಷ್ಟ ಆರಾಧನೆ

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿರುವ ಚರ್ಚ್'ನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ವಿಶಿಷ್ಟ ಶೈಲಿಯಲ್ಲಿ ಪಾರ್ಥನೆ ಸಲ್ಲಿಸಲಾಯಿತು. 

ಚಾಮರಾಜನಗರ: ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು
ರಾಜ್ಯ

ಚಾಮರಾಜನಗರ: ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.

ಚಂಡೀಗಢ: ಕಾರನ್ನು ವೇಗವಾಗಿ ಚಲಾಯಿಸಿ ಪೊಲೀಸ್ ನನ್ನು ಎಳೆದೊಯ್ದ ಯುವಕನ ಮೇಲೆ ಬಿತ್ತು ಕೇಸು!
ದೇಶ

ಚಂಡೀಗಢ: ಕಾರನ್ನು ವೇಗವಾಗಿ ಚಲಾಯಿಸಿ ಪೊಲೀಸ್ ನನ್ನು ಎಳೆದೊಯ್ದ ಯುವಕನ ಮೇಲೆ ಬಿತ್ತು ಕೇಸು!

ಚಲಾಯಿಸುತ್ತಿದ್ದ ಕಾರನ್ನು ಸಹಾಯಕ ಸಬ್ ಇನ್ಸ್ ಪೆಕ್ಟರ್ ತಡೆಯಲು ಯತ್ನಿಸಿದಾಗ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ ತಂದೆ-ಮಗನನ್ನು ತಡೆದು ನಿಲ್ಲಿಸಿ ಕೇಸು ದಾಖಲಿಸಿದ ಘಟನೆ ಶನಿವಾರ ಬೆಳಗ್ಗೆ ಜಲಂಧರ್ ಚೆಕ್ ಪೋಸ್ಟ್ ಬಳಿ ನಡೆದಿದೆ.