Car driver
ಮಹಿಳಾ ಬೈಕರ್ಗೆ ಡಿಕ್ಕಿ ಪ್ರಕರಣ: ಘಟನೆ ನಡೆದ ಎರಡು ದಿನಗಳ ನಂತರ ಕೊನೆಗೂ ಆರೋಪಿ ಕಾರು ಚಾಲಕ ಅಂದರ್!
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಗುರುಗ್ರಾಮ ಪೊಲೀಸರು, ಈ ಹಿಂದೆ ಸೆಕ್ಟರ್-56 ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು.

Road rage in Bengaluru: ಅಡ್ಡ ಬಂದಿದ್ದೂ ಅಲ್ಲದೆ ಕಾರು ಚಾಲಕನ ಮೇಲೆಯೇ ಆಟೋ ಚಾಲಕ ಆಟಾಟೋಪ; Video ವೈರಲ್
ಮಾರ್ಚ್ 25 ರಂದು ರಾತ್ರಿ 8.20 ರ ಸುಮಾರಿಗೆ ರಾಜಸ್ಥಾನದ ಅಜ್ಮೀರ್ ಮೂಲದ ಶ್ರೀರಾಜ್ ಭಾರದ್ವಾಜ್ ಮತ್ತು ಅವರ ಸಹೋದ್ಯೋಗಿ ಸರ್ಜಾಪುರ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ.

ಶಾರ್ಜಾ: ಅಪಘಾತದಲ್ಲಿ ಮೃತಪಟ್ಟ 2 ವರ್ಷದ ಮಗು; ಕಾರು ಚಾಲಕನಿಗೆ ಕ್ಷಮಾಪಣೆ ನೀಡಿದ ಕೇರಳದ ಪೋಷಕರು
2 ತಿಂಗಳ ಮಗು ಅಲನ್ ರೂಮಿ ಬುಧವಾರ ತಮ್ಮ ತಾಯಿಯೊಂದಿಗೆ ಕೇರಳದಿಂದ ಯುಎಇಗೆ ಹೋಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿತು.

ಕೊಡಗು Hit and run case: ಪರಾರಿಯಾಗಿದ್ದ ಕಾರು ಚಾಲಕ ಪೊಲೀಸರ ವಶಕ್ಕೆ
ಆಟೋ ಸಂಪಾಜೆ ಗೇಟಿನಿಂದ ಚಡಾವು ಕಡೆ ತೆರಳುತ್ತಿತ್ತು, ಕೊಡಗು ಸಂಪಾಜೆ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು.

ತೀವ್ರ ಚಳಿ ಎಂದು ಕ್ಯಾಬ್ ನಲ್ಲೇ ಮಲಗಿದ ಚಾಲಕ, ಅಲ್ಲೇ ಸಾವು.. ಕಾರಣ ಏನು ಗೊತ್ತಾ?
ಉತ್ತರ ಪ್ರದೇಶದ ಮಥುರಾದ ಮನೀಶ್ ಗಂಧರ್ ಎಂಬ ಟ್ಯಾಕ್ಸಿ ಚಾಲಕ ತನ್ನ ಕಾರಿನೊಳಗೆ ಮೃತಪಟ್ಟಿರುವುದು ಪತ್ತೆಯಾಗಿದೆ.

ಕಾರು ಚಾಲಕನ ನಿವೃತ್ತಿಯ ದಿನದಂದು ತಾವೇ ಕಾರು ಚಲಾಯಿಸಿದ ಕರ್ನಾಟಕ ವಿವಿ ರಿಜಿಸ್ಟ್ರಾರ್!
ಸುಮಾರು ಎಂಟು ವರ್ಷಗಳ ಕಾಲ ಅವರು ಹಲವಾರು ರಿಜಿಸ್ಟ್ರಾರ್ಗಳಿಗೆ ರುದ್ರಪ್ಪ ಅವರು ಚಾಲಕರಾಗಿ ಸೇವೆ ಸಲ್ಲಿಸಿದ್ದು, ಆ ಪೈಕಿ ನಿಜಲಿಂಗಪ್ಪ ಮಟ್ಟಿಹಾಳ್ ಕೂಡ ಒಬ್ಬರು.

ಬೆಂಗಳೂರು: ಮಳೆ ನೀರು ಕಾರಿಗೆ ಹಾರಿದ್ದಕ್ಕೆ ಕೆಂಡಾಮಂಡಲ; ವ್ಯಕ್ತಿಯ ಕೈ ಬೆರಳು ಕಚ್ಚಿ ತುಂಡರಿಸಿದ ಚಾಲಕ!
ದಂಪತಿ ಮೆಜೆಸ್ಟಿಕ್ ನಿಂದ ಲುಲು ಮಾಲ್ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ವೇಳೆ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ಪಕ್ಕದ ಕಾರಿಗೆ ಸಿಡಿದಿದೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಗುದ್ದಿಸಿ ಸಾಫ್ಟ್ ವೇರ್ ಎಂಜಿನೀಯರ್ ಕೊಲೆ; Video
29 ವರ್ಷದ ಟೆಕ್ಕಿ ಸಂಜಯ್ ಕೊಲೆಯಾದ ದುರ್ದೈವಿ. ಆರ್ ಆರ್ ನಗರದ ಪ್ರತೀಕ್ ಎಂಬಾತ ಕಾರು ಗುದ್ದಿಸಿ ಕೊಲೆ ಮಾಡಿದ್ದಾನೆ. ಕನಕಪುರ ರಸ್ತೆಯ ವಸಂತಪುರ ಕ್ರಾಸ್ನಲ್ಲಿ ಘಟನೆ ನಡೆದಿದೆ.

ಚಾಲಕನ ಅತಿರೇಕದ ವರ್ತನೆ: ಚಾಲಕನನ್ನು 100 ಮೀಟರ್ ಕಾರಿನಿಂದ ತಳ್ಳಿಕೊಂಡು ಹೋದ ಭೂಪ!
ಹೆಬ್ಬಾಳ ಮೇಲ್ಸೇತುವೆಯಲ್ಲಿ ಇಬ್ಬರು ಕಾರು ಚಾಲಕರ ನಡುವೆ ನಡೆದ ಜಗಳದ ವೇಳೆ ಚಾಲಕನೊಬ್ಬ ಕಾರಿನ ಬಾನೆಟ್ ಏರಿ ಕುಳಿತಾಗ ಕಾರು ಚಲಾಯಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

