captaincy

ಟೀಮ್ ಇಂಡಿಯಾ ನಾಯಕತ್ವ ಕುರಿತಾದ ಆಂತರಿಕ ಮಾತುಕತೆ ಮಾಧ್ಯಮಕ್ಕಲ್ಲ: ರಾಹುಲ್ ದ್ರಾವಿಡ್
ಇತ್ತೀಚಿಗಷ್ಟೆ ವಿರಾಟ್ ಕೊಹ್ಲಿಯವರನ್ನು ಭಾರತ ಕ್ರಿಕೆಟ್ ತಂಡದ ನಾಯಕತ್ವ ಸ್ಥಾನದಿಂದ ಇಳಿಸಿ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಜವಾಬ್ದಾರಿಯನ್ನು ನೀಡಲಾಗಿತ್ತು.

ಹಿಂದಿನ ಕ್ರಿಕೆಟ್ ಖ್ಯಾತನಾಮರ ತಂಡಗಳಿಗಿಂತ ಕೊಹ್ಲಿ ತಂಡದಿಂದ ಹೆಚ್ಚಿನ ಸಾಧನೆ: ರವಿ ಶಾಸ್ತ್ರಿ
ಭಾರತ ಕ್ರಿಕೆಟ್ ತಂಡದ ಹಾಲಿ ನಾಯಕ ವಿರಾಟ್ ಕೋಹ್ಲಿ ನಾಯಕತ್ವವನ್ನು ಕೋಚ್ ರವಿಶಾಸ್ತ್ರಿ ಹೊಗಳಿದ್ದು, ಹಿಂದಿನ ಕ್ರಿಕೆಟ್ ಖ್ಯಾತನಾಮರ ತಂಡಗಳಿಗಿಂತ ಕೋಹ್ಲಿ ತಂಡ ಹೆಚ್ಚಿನ ಸಾಧನೆ ಮಾಡಿದೆ ಎಂದು ಬಣ್ಣಿಸಿದ್ದಾರೆ.

ನಾಯಕತ್ವಕ್ಕೆ ಎಂಎಸ್ ಧೋನಿ ನಿವೃತ್ತಿ ಹಿಂದಿನ ಅಸಲಿ ಕಾರಣ!
ಟೀಂ ಇಂಡಿಯಾ ಸೀಮಿತ ಓವರ್ ಗಳ ನಾಯಕತ್ವಕ್ಕೆ ದಿಢೀರ್ ನಿವೃತ್ತಿ ಘೋಷಿಸಿ ಮಹೇಂದ್ರ ಸಿಂಗ್ ಧೋನಿ ಅಚ್ಚರಿ ಮೂಡಿಸಿದ್ದರು. ಆದರೆ ಅವರ ದಿಢೀರ್ ನಿವೃತ್ತಿ ಘೋಷಣೆಗೆ...

ಹಿರಿಯ ಆಟಗಾರರನ್ನು ಧೋನಿ ಅತ್ಯುತ್ತಮವಾಗಿ ನಿರ್ವಹಿಸಿದ್ದರು: ಕುಂಬ್ಳೆ
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ನಾಯಕತ್ವದ ಬಗ್ಗೆ ಮತ್ತೋರ್ವ ಮಾಜಿ ನಾಯಕ, ಕೋಚ್ ಅನಿಲ್ ಕುಂಬ್ಳೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಿರಿಯ ಆಟಗಾರರನ್ನು ಧೋನಿ ಅತ್ಯುತ್ತಮವಾಗಿ ನಿರ್ವಹಿಸಿದ್ದರು ಎಂದಿದ್ದಾರೆ.

ನಾಯಕತ್ವದಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ನಿರ್ಧಾರ: ಪತ್ನಿ ಸಾಕ್ಷಿ ಪ್ರತಿಕ್ರಿಯೆ
ಧೋನಿಯ ನಿವೃತ್ತಿ ನಿರ್ಧಾರಕ್ಕೆ ಪತ್ನಿ ಸಾಕ್ಷಿ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಸದಾ ಟ್ವಿಟರ್ ನಲ್ಲಿ ಕ್ರಿಯಾಶೀಲರಾಗಿರುವ ಸಾಕ್ಷಿ ತಮ್ಮ ಪತಿಯ ನಿರ್ಧಾರಕ್ಕೆ ತಮ್ಮ ..

ಎಂಎಸ್ ಧೋನಿ ನಾಯಕತ್ವ ವಜಾಕ್ಕೆ ಚರ್ಚಿಸಿದ್ದೆವು: ಸಂದೀಪ್ ಪಾಟೀಲ್
ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ನಾವು ಕೆಲ ಬಾರಿ ಚರ್ಚೆ ಮಾಡಿದ್ದೇವು ಎಂದು ರಾಷ್ಟ್ರೀಯ ಆಯ್ಕೆ ಮಂಡಳಿಯ ನಿರ್ಗಮನ...

ಕೊಹ್ಲಿಗೆ ನಾಯಕತ್ವ ನೀಡಲು ಸರಿಯಾದ ಸಮಯ: ರವಿಶಾಸ್ತ್ರಿ
ಐಪಿಎಲ್ ಸೀಸನ್-9 ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿಬಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ ತಲುಪುತ್ತಿದ್ದಂತೆಯೇ ಕೊಹ್ಲಿಗೆ ಟೀಂ ಇಂಡಿಯಾದ ನಾಯಕತ್ವ ಜವಾಬ್ದಾರಿ ನೀಡುವ ಚರ್ಚೆಗಳು ಗರಿಗೆದರಿವೆ.

ಸದ್ಯ ಕೊಹ್ಲಿಗೆ ಎಲ್ಲ ಮಾದರಿಯ ನಾಯಕತ್ವ ಬೇಡ: ಸುನಿಲ್ ಗಾವಸ್ಕರ್
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಏಕಾಏಕಿ ಎಲ್ಲ ಮಾದರಿಯ ನಾಯಕತ್ವ ಬೇಡ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ...

