cancelled

ನಿತ್ಯಾನಂದನ 'ಪಾಸ್ ಪೋರ್ಟ್' ರದ್ದು- ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ಪಾಸ್ ಪೋರ್ಟನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.

ಹಿಂದುಯೇತರ ವ್ಯಕ್ತಿಯ ಆಹಾರ ಡೆಲಿವರಿ ಬೇಡ ಎಂದಿದ್ದ ಗ್ರಾಹಕನ ವಿರುದ್ದ ಪೊಲೀಸರ ಕ್ರಮ
ಹಿಂದುಯೇತರ ವ್ಯಕ್ತಿ ಆಹಾರ ಸರಬರಾಜು ಮಾಡಿದ್ದಕ್ಕೆ ಆರ್ಡರ್ ರದ್ದುಪಡಿಸಿದ್ದ ಗ್ರಾಹಕನ ವಿರುದ್ದ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಮಂಡ್ಯ: ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ; ಕೊನೆಕ್ಷಣದಲ್ಲಿ ರದ್ದು ಮಾಡಿದ ಸುಮಲತಾ!
ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಮನೆಗಳಿಗೆ ನೀಡಬೇಕಾಗಿದ್ದ ಭೇಟಿಯನ್ನು ಸಂಸದೆ ಸುಮಲತಾ ಅಂಬರೀಷ್ ಕೊನ ಗಳಿಗೆಯಲ್ಲಿ ...

ದೇಶಿ ಕಂಪನಿಗಳ ವಿರುದ್ಧ ತಾರತಮ್ಯದ ಷರತ್ತು:15 ಸಾವಿರ ಕೋಟಿ ರು. ಟೆಂಡರ್ ರದ್ದು
ದೇಶಿ ಕಂಪನಿಗಳ ವಿರುದ್ಧ ತಾರತಮ್ಯದ ಷರತ್ತು ವಿಧಿಸಿದ ಹಿನ್ನಲೆಯಲ್ಲಿ ಸರ್ಕಾರದ 15 ಸಾವಿರ ಕೋಟಿ ರುಪಾಯಿ....

ಅಮೆರಿಕಾದ ಒತ್ತಡ , ಜಪಾನ್ ಪ್ರಧಾನಿ ಇರಾನ್ ಪ್ರವಾಸ ರದ್ದು
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದಿಂದಾಗಿ ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ ಇರಾನ್ ಪ್ರವಾಸವನ್ನು ರದ್ದುಗೊಳ್ಳಿಸಿದ್ದಾರೆ ಎಂದು ಕ್ಯೂಡೊ ನ್ಯೂಸ್ ಹೇಳಿದೆ.

ದೆಹಲಿಯಲ್ಲಿ ನಡೆಯಬೇಕಿದ್ದ ದಲೈ ಲಾಮಾ ಕಾರ್ಯಕ್ರಮ ರದ್ದು
ದೆಹಲಿಯ ನಡೆಯಬೇಕಿದ್ದ ಟಿಬೆಟಿಯನ್ ಧರ್ಮ ಗುರು ದಲೈ ಲಾಮಾ ಅವರ ಕಾರ್ಯಕ್ರಮವನ್ನು ಧರ್ಮಶಾಲಾಗೆ ಸ್ಥಳಾಂತರಿಸಲಾಗಿದೆ ಎಂದು ಟಿಬಿಟಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ನಾಥು ಲಾ ಮೂಲಕ ಕೈಲಾಶ ಮಾನಸ ಸರೋವರ ಯಾತ್ರೆ ರದ್ದು
ಸಿಕ್ಕಿಂನಲ್ಲಿರುವ ಕೈಲಾಶ ಮಾನಸ ಸರೋವರ ಯಾತ್ರೆಯನ್ನು ರದ್ದುಗೊಳಿಸಿರುವುದಾಗಿ ಶುಕ್ರವಾರ....

10 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ರದ್ದು
10 ರಾಜ್ಯಸಭಾ ಸ್ಥಾನಗಳಿಗೆ ಜೂನ್ 8ರಂದು ನಿಗದಿಯಾಗಿದ್ದ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ...

ಬೆಂಗಳೂರು: ಊಟದ ವಿಚಾರಕ್ಕಾಗಿ ಮುರಿದು ಬಿದ್ದ ಮದುವೆ
ವರನ ಕಡೆ ಜನರಿಗೆ ಊಟ ಕಡಿಮೆ ಆಯಿತೆಂಬ ಕಾರಣಕ್ಕೆ ಮದುವೆಯನ್ನೇ ರದ್ದುಪಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ...

