Canada

ಭಾರತದ ವಿರುದ್ಧ ಕೆನಡಾ ಮಾಡುತ್ತಿರುವ ಆರೋಪಗಳ ಬಗ್ಗೆ 5 Eyes ದೇಶಗಳು ಹೇಳೋದೇನು?
ದೇಶ

ಭಾರತದ ವಿರುದ್ಧ ಕೆನಡಾ ಮಾಡುತ್ತಿರುವ ಆರೋಪಗಳ ಬಗ್ಗೆ 5 Eyes ದೇಶಗಳು ಹೇಳೋದೇನು?

5 Eyes ಕೂಟದಲ್ಲಿ ಅಮೆರಿಕಾ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ದೇಶಗಳಿದ್ದು ಕೆನಡಾದ ಆರೋಪಗಳಿಗೆ ಇತರ ಸದಸ್ಯರು ಹೇಳಿದ್ದೇನು ಎಂಬ ವಿವರ ಇಲ್ಲಿದೆ.

ಭಾರತ ಸರ್ಕಾರದ ಕೈವಾಡ ಆರೋಪ: ಸಿಖ್ ಸಮುದಾಯ ಮುಂದೆ ಬಂದು ಮಾತನಾಡಲಿ- ಕೆನಡಾ ಉನ್ನತ ಪೊಲೀಸ್ ಅಧಿಕಾರಿ ಒತ್ತಾಯ
ವಿದೇಶ

ಭಾರತ ಸರ್ಕಾರದ ಕೈವಾಡ ಆರೋಪ: ಸಿಖ್ ಸಮುದಾಯ ಮುಂದೆ ಬಂದು ಮಾತನಾಡಲಿ- ಕೆನಡಾ ಉನ್ನತ ಪೊಲೀಸ್ ಅಧಿಕಾರಿ ಒತ್ತಾಯ

ಮಂಗಳವಾರ ರೇಡಿಯೋ-ಕೆನಡಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆರ್‌ಸಿಎಂಪಿ ಕಮಿಷನರ್ ಮೈಕ್ ಡುಹೆಮ್, ತನಿಖೆಗೆ ಸಂಬಂಧಿಸಿದಂತೆ ಮಾಹಿತಿ ಇರುವವರು ಮುಂದೆ ಬರುವಂತೆ ಒತ್ತಾಯಿಸಿದ್ದಾರೆ ಎಂದು ಕೆನಡಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.

ನಮ್ಮ ಮುಂದೆ ಎಲ್ಲಾ ಆಯ್ಕೆಗಳಿವೆ: ಭಾರತದ ಮೇಲೆ ನಿರ್ಬಂಧ ಹೇರುವ ಬೆದರಿಕೆ ಹಾಕಿದ ಕೆನಡಾ ವಿದೇಶಾಂಗ ಸಚಿವೆ
ದೇಶ

ನಮ್ಮ ಮುಂದೆ ಎಲ್ಲಾ ಆಯ್ಕೆಗಳಿವೆ: ಭಾರತದ ಮೇಲೆ ನಿರ್ಬಂಧ ಹೇರುವ ಬೆದರಿಕೆ ಹಾಕಿದ ಕೆನಡಾ ವಿದೇಶಾಂಗ ಸಚಿವೆ

ಕೆನಡಾ ಸರ್ಕಾರವು ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಹದಗೆಡಿಸುವಲ್ಲಿ ಮುಂದಿನ ಹಂತವಾಗಿ ನಿರ್ಬಂಧಗಳನ್ನು ವಿಧಿಸುವ ಯಾವುದೇ ಕ್ರಮವನ್ನು ತೆಗೆದುಕೊಂಡರೆ, ಅದು ಎರಡು ದೇಶಗಳ ಅಸ್ತಿತ್ವದಲ್ಲಿರುವ ಆರ್ಥಿಕ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಕೆನಡಾ ಪ್ರಜೆ ಹತ್ಯೆ ಮಾಹಿತಿಯನ್ನು ಐದು ಮೈತ್ರಿ ದೇಶಗಳೊಂದಿಗೆ ಹಂಚಿಕೊಂಡಿದ್ದೆವು; ಭಾರತ ಬಹುದೊಡ್ಡ ತಪ್ಪು ಮಾಡಿದೆ: ಜಸ್ಟಿನ್ ಟ್ರುಡೊ
ವಿದೇಶ

ಕೆನಡಾ ಪ್ರಜೆ ಹತ್ಯೆ ಮಾಹಿತಿಯನ್ನು ಐದು ಮೈತ್ರಿ ದೇಶಗಳೊಂದಿಗೆ ಹಂಚಿಕೊಂಡಿದ್ದೆವು; ಭಾರತ ಬಹುದೊಡ್ಡ ತಪ್ಪು ಮಾಡಿದೆ: ಜಸ್ಟಿನ್ ಟ್ರುಡೊ

ಕೆನಡಾ ಸರ್ಕಾರದ ಆರೋಪಗಳನ್ನು ಬಲವಾಗಿ ನಿರಾಕರಿಸಿದ ನಂತರ ಭಾರತ ಸರ್ಕಾರ, ಕೆನಡಾದಿಂದ ತನ್ನ ಅಧಿಕಾರಿ, ಭಾರತದ ಕೆನಡಾ ಹೈ ಕಮಿಷನರ್ ಮತ್ತು ಇತರ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತ್ತು ಮತ್ತು ಆರು ಮಂದಿ ಕೆನಡಾ ರಾಯಭಾರಿಗಳನ್ನು ಭಾರತ ಬಿಟ್ಟು ಹೋಗುವಂತೆ ಸೂಚಿಸಿತ್ತು.

ಕೆನಡಾದಿಂದ ಹೈಕಮಿಷನರ್ ಹಿಂಪಡೆದ ಭಾರತ
ದೇಶ

ಕೆನಡಾದಿಂದ ಹೈಕಮಿಷನರ್ ಹಿಂಪಡೆದ ಭಾರತ

ಕೆನಡಾದಿಂದ ಹೈಕಮಿಷನರ್ ಮತ್ತು ಇತರ ಉದ್ದೇಶಿತ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಹಿಂಪಡೆಯಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಸಂಬದ್ಧ ಆರೋಪ: ಟ್ರುಡೊ ಸರ್ಕಾರದ ಹೇಳಿಕೆಗಳಿಗೆ ಭಾರತದ ಖಂಡನೆ
ದೇಶ

ಅಸಂಬದ್ಧ ಆರೋಪ: ಟ್ರುಡೊ ಸರ್ಕಾರದ ಹೇಳಿಕೆಗಳಿಗೆ ಭಾರತದ ಖಂಡನೆ

ಕೆನಡಾ ಸರ್ಕಾರದ ಹೇಳಿಕೆಯನ್ನು ಅಸಂಬದ್ಧ ಆರೋಪ ಎಂದು ಹೇಳಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿ, ಇದು ಟ್ರುಡೊ ಸರ್ಕಾರದ ರಾಜಕೀಯ ಅಜೆಂಡಾ ಎಂದು ಹೇಳಿದೆ.

ಕೆನಡಾ ಮೂಲದ Khalistani ಭಯೋತ್ಪಾದಕ Lakhbir Singh Sandhu ಆಪ್ತನ ಬಂಧನ: NIA
ದೇಶ

ಕೆನಡಾ ಮೂಲದ Khalistani ಭಯೋತ್ಪಾದಕ Lakhbir Singh Sandhu ಆಪ್ತನ ಬಂಧನ: NIA

ಪಂಜಾಬ್ ಮತ್ತು ಇತರ ಸ್ಥಳಗಳಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಯೋಜಿಸಿದ್ದವು. ಪಿತೂರಿಯ ಭಾಗವಾಗಿ ಬಲ್ಜೀತ್ ಸಿಂಗ್, ಸತ್‌ನಾಮ್‌ ಸಿಂಗ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾನೆ.

T20 ವಿಶ್ವಕಪ್: ಕೊನೆಗೂ ಗೆಲುವಿನ ಖಾತೆ ತೆರೆದ ಪಾಕಿಸ್ತಾನ; ಕೆನಡಾ ವಿರುದ್ಧ 7 ವಿಕೆಟ್‌ ಜಯ
ಕ್ರಿಕೆಟ್

T20 ವಿಶ್ವಕಪ್: ಕೊನೆಗೂ ಗೆಲುವಿನ ಖಾತೆ ತೆರೆದ ಪಾಕಿಸ್ತಾನ; ಕೆನಡಾ ವಿರುದ್ಧ 7 ವಿಕೆಟ್‌ ಜಯ

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕೊನೆಗೂ ಗೆಲುವಿನ ಖಾತೆ ತೆರೆದಿದ್ದು, ಮಂಗಳವಾರ ಕೆನಡಾ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಕೆನಡಾದಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ಯುವಕ ಯುವರಾಜ್ ಗೋಯಲ್ ಹತ್ಯೆ
ವಿದೇಶ

ಕೆನಡಾದಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ಯುವಕ ಯುವರಾಜ್ ಗೋಯಲ್ ಹತ್ಯೆ

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ 28 ವರ್ಷದ ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.