campaign

ಬೆನ್ನಿಗೆ ಚೂರಿ ಹಾಕಿದ್ರು-ಕುಮಾರಸ್ವಾಮಿ: ಹೆಚ್ ಡಿಕೆಯದ್ದು ದ್ವೇಷ ರಾಜಕಾರಣ, ನಿಖಿಲ್ ಪರ ಪ್ರಚಾರವಿಲ್ಲ: ಚಲುವರಾಯಸ್ವಾಮಿ
ಬೆನ್ನಿಗೆ ಚೂರಿ ಹಾಕಿದರು ಎಂಜು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿದ್ದಾರೆ, ಆದರೆ ಅವರ ಬೆನ್ನಿಗೆ ಯಾರು ಚೂರಿ ಹಾಕಿದ್ದಾರೊ ಗೊತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ...

ಬಿಸಿಲಿಗೆ ಬಂದು ನೋಡಲಿ ಎಂದಿದ್ದ ಸಿಎಂ: ಎಚ್ ಡಿಕೆಗೆ ನಟ ಯಶ್ ಭರ್ಜರಿ ತಿರುಗೇಟು!
ಇಡೀ ಕರ್ನಾಟಕದಲ್ಲಿಯೇ ಮಂಡ್ಯ ಲೋಕಸಭೆ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ...

ಬೆಂಗಳೂರು ಉತ್ತರ ಲೋಕಸಭೆ: ಹೈವೊಲ್ಟೇಜ್ ಕಣದಲ್ಲಿ ಅಭ್ಯರ್ಥಿಗಳ ಪತ್ನಿಯರ ಮತಯಾಚನೆ
ಪ್ರತಿಷ್ಠಿತ ಕ್ಷೇತ್ರವಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕಣ ಇಬ್ಬರು ಪ್ರಬಲ ಅಭ್ಯರ್ಥಿಗಳ ಸ್ಪರ್ಧೆಯಿಂದ ರಂಗೇರಿದೆ. ಉತ್ತರ ಲೋಕಸಭೆ ಕ್ಷೇತ್ರದ ಮಣ್ಣು ...

86ನೇ ವಯಸ್ಸಲ್ಲೂ ಕುಂದದ ಉತ್ಸಾಹ: ಉರಿಬಿಸಿಲಲ್ಲೂ ದಣಿವರಿಯದೆ ದೊಡ್ಡ ಗೌಡರ ಓಡಾಟ!
ಮುಖ ಗಂಟ್ಟಿಕ್ಕಿಕೊಂಡು ತೂಕಡಿಸುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ವ್ಯಂಗ್ಯ ಚಿತ್ರಗಳ ಜಮಾನ ಮುಗಿದಿದೆ, ದೊಡ್ಡಗೌಡರ ವ್ಯಂಗ್ಯ ಚಿತ್ರದ ಫೋಟೋಗಳು ...

ಅಂಬರೀಶ್ ಮಂಡ್ಯದ ಮಗ, ಸುಮಲತಾ ಮಂಡ್ಯ ಸೊಸೆ: ಪ್ರಚಾರದಲ್ಲಿ ಯಶ್
ಅಂಬರೀಶ್ ಮಂಡ್ಯದ ಮಗ, ಸುಮಲತಾ ಅವರು ಮಂಡ್ಯ ಸೊಸೆ, ಭಾರತದಲ್ಲಿ ಮಂಡ್ಯ ಎಂದು ಬಂದರೆ ಅಲ್ಲಿ ಅಂಬರೀಶ್ ಹೆಸರು ಬಂದೇ ಬರುತ್ತದೆ. ...

'ಮೈನ್ ಭೀ ಚೌಕಿದಾರ್ 'ಪ್ರಚಾರಾಂದೋಲನ ಬೆಂಬಲಿಗರೊಂದಿಗೆ ಪ್ರಧಾನಿ ಮೋದಿ ಸಂವಾದ
ಎಲ್ಲಾ ಲೋಕಸಭಾ ಕ್ಷೇತ್ರದ ಮೈನ್ ಬೀ ಚೌಕಿದಾರ್ ಪ್ರಚಾರಾಂದೋಲನದ ಬೆಂಬಲಿಗರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಂದು ಸಂವಾದ ನಡೆಸಲಿದ್ದಾರೆ.

ಭಾರೀ ವಿರೋಧದ ನಡುವೆ ದೇವೇಗೌಡರ ಪರ ತುಮಕೂರಿನಲ್ಲಿ ಡಿಸಿಎಂ ಪರಮೇಶ್ವರ್ ಪ್ರಚಾರ!
ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಸಮ್ಮಿಶ್ರ ಸರ್ಕಾರದ ಮೈತ್ರಿ ಅಭ್ಯರ್ಥಿ ಎಚ್.ಡಿ ದೇವೇಗೌಡ ಅವರ ಪರವಾಗಿ ಪ್ರಚಾರ ಮಾಡಲು ಡಿಸಿಎಂ ...

ರಾಜಕಾರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ: ತಂದೆಯ ಹಾದಿಯಲ್ಲೇ ನಡೆದ ಅಪ್ಪು
ನನಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸೇರಿಸಬೇಡಿ' ಎಂದು ನಟ ಪುನೀತ್ ರಾಜ್ ಕುಮಾರ್ ...

'ಬೆರೋಜ್ಗರ್' ಟ್ವಿಟರ್ ಖಾತೆ ಹೆಸರು ಬದಲಿಸಿದ ಹಾರ್ದಿಕ್ ಪಟೇಲ್, ಚೌಕಿದಾರ್ ಮೋದಿಗೆ ಟಾಂಗ್!
ಹಾರ್ದಿಕ್ ಪಟೇಲ್, ತಮ್ಮ ಟ್ವಿಟರ್ ಖಾತೆಯನ್ನು 'ಬೆರೋಜ್ಗರ್ 'ಎಂದು ಬದಲಾಯಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿರುವ ಮೈನ್ ಬೀ ಚೌಕಿದಾರ್ ಪ್ರಚಾರಾಂದೋಲನಕ್ಕೆ ಟಾಂಗ್ ನೀಡಿದ್ದಾರೆ.

