Call drop

12 ತಿಂಗಳಲ್ಲಿ ಕಾಲ್ ಡ್ರಾಪ್‌ಗಾಗಿ ಟೆಲಿಕಾಂ ಕಂಪನಿಗಳಿಗೆ 3.2 ಕೋಟಿ ರೂ. ದಂಡ; ವೊಡಾಫೋನ್, ಐಡಿಯಾಗೆ ಅತೀ ಹೆಚ್ಚು!
ಕಾಲ್ ಡ್ರಾಪ್ ತಡೆಗೆ ಕೇಂದ್ರ ಸರ್ಕಾರ ಕಠಿನ ಕ್ರಮಗಳನ್ನು ಕೈಗೊಂಡಿದ್ದು ಕಳೆದ 12 ತಿಂಗಳಲ್ಲಿ ಕಾಲ್ ಡ್ರಾಪ್‌ಗಾಗಿ ಟೆಲಿಕಾಂ ಕಂಪನಿಗಳಿಗೆ ಬರೋಬ್ಬರಿ 3.2 ಕೋಟಿ ರುಪಾಯಿ ದಂಡವನ್ನು ವಿಧಿಸಲಾಗಿದ್ದು ಇದರಲ್ಲಿ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಅತೀ ಹೆಚ್ಚು ದಂಡ ತೆತ್ತಲಿವೆ.

ಕಾಲ್ ಡ್ರಾಪ್: 10 ಕೋಟಿ ಪರಿಹಾರಕ್ಕೆ ಟ್ರಾಯ್ ಶಿಫಾರಸ್ಸು
ಮೊಬೈಲ್ ಕರೆ ಸಂಪರ್ಕ ಕಡಿತಗೊಂಡರೆ ಹಾಗೂ ನಿಯಮಗಳಿಗೆ ಬದ್ಧರಾಗದ ಟೆಲಿಕಾಂ ಕಂಪನಿಗಳಿಗೆ 10 ಕೋಟಿ ರೂ.ವರೆಗೂ ದಂಡ ವಿಧಿಸುವ ಅವಕಾಶ ನೀಡುವಂತೆ

ಕಾಲ್ ಡ್ರಾಪ್ ಗೆ ಪರಿಹಾರ ಕೇಳುವಂತಿಲ್ಲ: ಸುಪ್ರೀಂ ಕೋರ್ಟ್
ಮಹತ್ತರ ಬೆಳವಣಿಗೆಯೊಂದರಲ್ಲಿ ಕಾಲ್ ಡ್ರಾಪ್ ಪ್ರಕರಣದಲ್ಲಿ ದೂರವಾಣಿ ನಿರ್ವಾಹಕ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ದೊಡ್ಡ ರಿಲೀಫ್ ನೀಡಿದ್ದು, ಕಾಲ್ ಡ್ರಾಪ್ ಗೆ ಪರಿಹಾರ ನೀಡುವಂತಿಲ್ಲ ಎಂದು ಬುಧವಾರ ತೀರ್ಪು ನೀಡಿದೆ..

ಕಾಲ್ ಡ್ರಾಪ್: ನೀವು ತಿಳಿದುಕೊಳ್ಳಬೇಕಾದ ವಿಷಯಗಳು
ಭಾರತೀಯ ದೂರ ಸಂಪರ್ಕ ಪ್ರಾಧಿಕಾರದ ಕಾಲ್ ಡ್ರಾಪ್ ಪರಿಹಾರ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿ ಹಾಕಿದ್ದು...

ಕಾಲ್ ಡ್ರಾಪ್ ಪರಿಹಾರ ನಿಬಂಧನೆ ಪುನರ್ ಪರಿಶೀಲಿಸಲು ಟ್ರಾಯ್ ಗೆ ಸುಪ್ರೀಂ ಸೂಚನೆ
ಕಾಲ್ ಡ್ರಾಪ್ ಸಮಸ್ಯೆಗೆ ಟ್ರಾಯ್(ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಸೂಚಿಸಿದ್ದ ಪರಿಹಾರ ನಿಯಮಗಳನ್ನು ಪುನಃ ಪರಿಶೀಲಿಸಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಕರೆ ಕಡಿತಕ್ಕೆ ಪರಿಹಾರ; ಟಿ ಆರ್ ಎ ಐ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್
ಮಾತಿನ ಮಧ್ಯದಲ್ಲಿ ದೂರವಾಣಿ ಕರೆ ಕಡಿತಗೊಂಡರೆ, ಸೇವೆ ಒದಗಿಸುವ ಸಂಸ್ಥೆಗಳು ಗ್ರಾಹಕರಿಗೆ ಪರಿಹಾರ ನೀಡಬೇಕೆನ್ನುವ ಭಾರತೀಯ ದೂರನಿಯಂತ್ರಣ ಮಂಡಲಿ (ಟಿ ಆರ್ ಎ ಐ)

ಕಾಲ್ ಡ್ರಾಪ್ ಸಮಸ್ಯೆಗೆ ಪರಿಹಾರ ನಿಯಮ: ಟ್ರಾಯ್ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್
ಕಾಲ್ ಡ್ರಾಪ್ ಸಮಸ್ಯೆಗೆ ಟ್ರಾಯ್ ಸೂಚಿಸಿದ್ದ ಪರಿಹಾರ ನಿಯಮಗಳನ್ನು ಟೆಲಿಕಾಂ ಆಪರೇಟರ್ ಗಳು ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಟ್ರಾಯ್ ನಿಂದ ಪ್ರತಿಕ್ರಿಯೆ ಕೇಳಿದೆ.

ಕಾಲ್ ಡ್ರಾಪ್ ಪರಿಹಾರ ಕುರಿತ ಟ್ರಾಯ್ ಆದೇಶಕ್ಕೆ ಟೆಲಿಕಾಮ್ ಆಪರೇಟರ್ ಗಳ ಅಸಮಾಧಾನ
ಕಾಲ್ ಡ್ರಾಪ್ ಸಮಸ್ಯೆ ಎದುರಾದರೆ 2016 ರ ಜ.1 ರಿಂದ ಕಡ್ಡಾಯವಾಗಿ ಗ್ರಾಹಕರಿಗೆ 1ರೂಪಾಯಿ ಪರಿಹಾರ ಧನ ನೀಡಬೇಕೆಂಬ ಟ್ರಾಯ್ ಆದೇಶಕ್ಕೆ ಟೆಲಿಕಾಂ ಆಪರೇಟರ್ ಗಳು ಅಸಮಾಧಾನಗೊಂಡಿವೆ.

ಕಾಲ್ ಡ್ರಾಪ್‍ಗೆ ರು.1 ಪರಿಹಾರ?
ಇನ್ನು ಕರೆ ಮಾಡುತ್ತಿ ರುವಾಗಲೇ ಸಂಪರ್ಕ ಕಡಿತ ಗೊಂಡರೆ (ಕಾಲ್ ಡ್ರಾಪ್) ನಿಮಗೆ ರು.1 ಪರಿಹಾರ ಧನ ಸಿಗಲಿದೆ...

