ByteDance

ಟಿಕ್ ಟಾಕ್ ವಿರುದ್ಧ ಮಾನಸಿಕ ಕಿರುಕುಳ ಪ್ರಕರಣ ದಾಖಲಿಸಿದ ಉದ್ಯೋಗಿ: ದಿನಕ್ಕೆ 12 ಗಂಟೆಗಳ ಕಾಲ ವಿಡಿಯೊ ಪರಿಶೀಲನೆ
ಪ್ರತಿ ನಿಮಿಷಕ್ಕೆ ವಿಶ್ವಾದ್ಯಂತ ಅಸಂಖ್ಯ ವಿಡಿಯೋಗಳು ಟಿಕ್ ಟಾಕ್ ಗೆ ಅಪ್ಲೋಡ್ ಆಗುತ್ತವೆ. ಅವುಗಳನ್ನು ಪರಿಶೀಲಿಸಲು ತಂಡವೇ ಇರುತ್ತದೆ. ಅವರ ಕೆಲಸ ಸತತವಾಗಿ ವಿಡಿಯೋಗಳನ್ನು ನೋಡುವುದು

ಕಾನೂನು ಉಲ್ಲಂಘಿಸಿದ ಅಕೌಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಟಿಕ್‌ಟಾಕ್‌ಗೆ ಭಾರತದ 118 ಮನವಿ!
ಚೀನಾದ ಕಿರು-ವಿಡಿಯೋ ತಯಾರಿಕಾ ಪ್ಲಾಟ್‌ಫಾರ್ಮ್ ಟಿಕ್‌ಟಾಕ್, ಭಾರತದಿಂದ 118 ವಿನಂತಿಗಳನ್ನು ಸ್ವೀಕರಿಸಿದ್ದು, ವಿನಂತಿಯಲ್ಲಿ ಉಲ್ಲೇಖಿಸಲಾದ ಅಕೌಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ.

ಟಿಕ್‌ಟಾಕ್ ನಿಂದ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಪರೀಕ್ಷೆ!
ಟಿಕ್‌ಟಾಕ್ ಮಾಲೀಕ ಬೈಟ್‌ಡ್ಯಾನ್ಸ್ ಇಂಕ್, ಈಗ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಅನ್ನು ಪರೀಕ್ಷಿಸುತ್ತಿದೆ. ಏಷ್ಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳಾದ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಹೊಸ ಅಪ್ಲಿಕೇಶನ್ ರೆಸ್ಸೊ ಲಭ್ಯವಿದೆ.

