Bussiness

₹2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ! ಅಕ್ಟೋಬರ್ 15 ರಿಂದ ಜಾರಿ
UPI ಮೂಲಕ ಪಾವತಿ ಮಾಡುವ ಲಕ್ಷಾಂತರ ಜನರಿಗೆ ದೊಡ್ಡ ಸುದ್ದಿ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ವ್ಯಕ್ತಿಯಿಂದ ವ್ಯಕ್ತಿಗೆ UPI ವಹಿವಾಟುಗಳಿಗಾಗಿ ಹೊಸ ವ್ಯಾಪಾರಿ ರಿಯಾಯಿತಿ ದರ (MDR) ಚೌಕಟ್ಟನ್ನು ಘೋಷಿಸಿದೆ.

UPI ಪಾವತಿಗಳಿಗೆ ಶುಲ್ಕ ವಿಧಿಸಲ್ಲ: ಯಾರಿಗೆ MDR ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!
UPI ಮೂಲಕ ಪಾವತಿ ಮಾಡುವ ಕೋಟ್ಯಾಂತರ ಜನರಿಗೆ ಕೇಂದ್ರ ಸರ್ಕಾರ ಶನಿವಾರ ಪ್ರಮುಖ ಸ್ಪಷ್ಟೀಕರಣ ನೀಡಿದೆ. UPI ಬಳಕೆದಾರರಿಗೆ ಯಾವುದೇ ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.

600 ಬಿಲಿಯನ್ ನಷ್ಟ: ಒಂದೇ ವಾರದಲ್ಲಿ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ ಕಳೆದುಕೊಂಡ Elon Musk
ಕಳೆದ ತಿಂಗಳು 1 ಟ್ರಿಲಿಯನ್ಗಿಂತಲೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿರುವ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಸ್ಕ್, ಈಗ ಅವರ ನಿವ್ವಳ ಮೌಲ್ಯವು ಅರ್ಧದಷ್ಟು ಕಡಿಮೆಯಾಗಿದೆ.

Amazon: ಭಾರತದಲ್ಲಿ 3 ಲಕ್ಷ ಕೋಟಿ ರೂ ಹೆಚ್ಚುವರಿ ಹೂಡಿಕೆ; 10 ಲಕ್ಷ ಉದ್ಯೋಗ ಸೃಷ್ಟಿ!
ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್ ಭಾರತದಲ್ಲಿನ ತನ್ನ ಎಲ್ಲಾ ವ್ಯವಹಾರಗಳಲ್ಲಿ 35 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 3 ಲಕ್ಷ ಕೋಟಿ ರೂ.) ಬೃಹತ್ ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸಿದೆ.

ಬಾಂಡ್ ವಂಚನೆ ಪ್ರಕರಣ: ಗೌತಮ್ ಅದಾನಿಗೆ ನೋಟಿಸ್ ನೀಡಲು ಭಾರತದ ಸಹಾಯ ಕೋರಿದ ಅಮೆರಿಕದ SEC!
ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅದಾನಿ ಗ್ರೂಪ್ನ ಮುಖ್ಯಸ್ಥ ಗೌತಮ್ ಅದಾನಿ, ಅಮೆರಿಕದಲ್ಲಿ ಲಂಚ ಪ್ರಕರಣವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

India-Pak ಕದನ ವಿರಾಮ: ಒಂದೇ ದಿನದಲ್ಲಿ 16 ಲಕ್ಷ ಕೋಟಿ ರೂ ಗಳಿಕೆ; ಇತಿಹಾಸ ಸೃಷ್ಟಿಸಿದ ಭಾರತೀಯ ಷೇರು ಮಾರುಕಟ್ಟೆ!
ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಇತಿಹಾಸ ಸೃಷ್ಟಿಸಿದೆ. 2021ರ ಫೆಬ್ರವರಿ ನಂತರ ಒಂದೇ ದಿನದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಅತಿದೊಡ್ಡ ಏರಿಕೆಯನ್ನು ದಾಖಲಿಸಿವೆ. ಎರಡೂ ಪ್ರಮುಖ ಸೂಚ್ಯಂಕಗಳು ಸುಮಾರು 4 ಪ್ರತಿಶತದಷ್ಟು ಜಿಗಿತವನ್ನು ಕಂಡಿದೆ.

ಷೇರು ಮಾರುಕಟ್ಟೆ ವಂಚನೆ ಆರೋಪ: SEBI ಮಾಜಿ ಮುಖ್ಯಸ್ಥೆ ಮಾಧವಿ ಸೇರಿ ಆರು ಮಂದಿ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ
ಮಾಜಿ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಮತ್ತು ಇತರ ಐವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಂಬೈ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶಿಸಿದೆ.

Trump trade tariffs: ಭಾರತೀಯ ಷೇರುಮಾರುಕಟ್ಟೆಯಲ್ಲಿ 'ರಕ್ತಪಾತ'; ಸೆನ್ಸೆಕ್ಸ್ 1,235 ಅಂಕ ಕುಸಿತ, 7 ಲಕ್ಷ ಕೋಟಿ ರೂ ನಷ್ಟ!
ಇಂದಿನ ಅತ್ಯಂತ ಏರಿಳಿತದ ವಹಿವಾಟಿನ ಅಂತ್ಯದಲ್ಲಿ, BSE ಸೂಚ್ಯಂಕ ಸೆನ್ಸೆಕ್ಸ್ 1,235 ಪಾಯಿಂಟ್ಗಳು ಅಥವಾ ಶೇಕಡಾ 1.60 ರಷ್ಟು ಭಾರಿ ಕುಸಿತದೊಂದಿಗೆ 75,838ಕ್ಕೆ ಮುಕ್ತಾಯವಾಯಿತು.

ಷೇರು ಮಾರುಕಟ್ಟೆಯಲ್ಲಿ ಕಳೆದ 4 ತಿಂಗಳಲ್ಲೇ ಅತಿ ದೊಡ್ಡ ಕುಸಿತ: ಹೂಡಿಕೆದಾರರಿಗೆ 9.78 ಲಕ್ಷ ಕೋಟಿ ರೂ. ನಷ್ಟ!
ಕಳೆದ 4 ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಇಂತಹ ಕುಸಿತ ಸಂಭವಿಸಿತ್ತು. 2024ರ ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಇದುವರೆಗಿನ ಅತಿದೊಡ್ಡ ಕುಸಿತ ಕಂಡಿತ್ತು.

