Businessman

ತಪ್ಪಾಗಿ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆದ 8 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ
ವ್ಯಾಪಾರಿ ಅರ್ಜುನ್ ಓಝಾ ಅವರ ಬ್ಯಾಂಕ್ ಖಾತೆಗೆ 8 ಲಕ್ಷ ರೂ. ಕ್ರೆಡಿಟ್ ಆಗಿತ್ತು. ಈ ಬಗ್ಗೆ ಅವರಿಗೆ ಎಸ್ಸೆಮ್ಮೆಸ್ ಸಂದೇಶ ಬಂದಿತ್ತು.

ಹೈದರ್ ಪೋರಾ ಎನ್ ಕೌಂಟರ್: ಉಗ್ರರಿಗೆ ಆಶ್ರಯ ನೀಡಿದ್ದ ಬ್ಯುಸಿನೆಸ್ ಮ್ಯಾನ್ ಗುಂಡಿನ ಕಾಳಗದಲ್ಲಿ ಹತ್ಯೆ- ಪೊಲೀಸರು
ಹೈದರ್ ಪೊರಾದಲ್ಲಿ ಸೋಮವಾರ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವಣ ನಡೆದ ಗುಂಡಿನ ಚಕಮಕಿಯಲ್ಲಿ ಬ್ಯುಸಿನೆಸ್ ಮ್ಯಾನ್ ಮೊಹಮ್ಮದ್ ಅಲ್ತಾಪ್ ಭಟ್ ಸಾವನ್ನಪ್ಪಿರುವುದಾಗಿ ಪೊಲೀಸರು ಮಂಗಳವಾರ ಹೇಳಿದ್ದಾರೆ.

ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಹತ್ಯೆ ಪ್ರಕರಣ: ಆರೋಪಿ ಕಾಲಿಗೆ ಗುಂಡು!
ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆರೋಪಿಯ ಕಾಲಿಗೆ ಖಾಕಿ ಪಡೆ ಗುಂಡು ಹಾರಿಸಿದೆ.

ರ್‍ಯಾಷ್ ಡ್ರೈವಿಂಗ್: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬೆಂಗಾವಲು ಪ್ರವೇಶಿಸಿದ ಉದ್ಯಮಿ ವಿರುದ್ಧ ಪ್ರಕರಣ ದಾಖಲು
ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಾನ್ವೆನಲ್ಲಿ ಅತ್ಯಾಧುನಿಕ ಕಾರು ನುಗ್ಗಿಸಿದ 49 ವರ್ಷದ ಉದ್ಯಮಿಯ ವಿರುದ್ಧ ರ್‍ಯಾಷ್ ಡ್ರೈವಿಂಗ್ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ...

ಉದ್ಯಮಿ ಮೇಲಿನ ಹಲ್ಲೆ ಪ್ರಕರಣ: ಪೊಲೀಸರು ಎಫ್ಐಆರ್ ದಾಖಲು
40 ವರ್ಷದ ಉದ್ಯಮಿ ಮೇಲೆ ನಡೆಸಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಘೋರ ದುರಂತ: ಲಿಫ್ಟ್ ಕೆಳಗೆ ಸಿಲುಕಿ ಮೃತಪಟ್ಟ ಖ್ಯಾತ ಉದ್ಯಮಿ, ಕೂದಲೆಳೆ ಅಂತರದಲ್ಲಿ ಪುತ್ರಿ ಪಾರು!
ಲಿಫ್ಟ್ ಬರುವುದಕ್ಕೂ ಮುನ್ನ ಒಳಹೊಕ್ಕ ಖ್ಯಾತ ಉದ್ಯಮಿಯೊಬ್ಬರು ಲಿಫ್ಟ್ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿರುವ ಘಟನೆ ಮುಂಬೈನ ವರ್ಲಿಯಲ್ಲಿ ನಡೆದಿದೆ.

ನೀರವ್ ಮೋದಿ, ಮೆಹುಲ್ ಚೋಕ್ಸಿ, ಮಲ್ಯರ ಸಾಲ ಮನ್ನಾ ಆಗೋಯ್ತು ಎನ್ನುವ ಮುನ್ನಾ!
ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ

ಉದ್ಯಮಿ ದುಡ್ಡಲ್ಲಿ ಪಾಂಡವಪುರ 'ಉಪ ವಿಭಾಗಾಧಿಕಾರಿ' ವಿದೇಶ ಪ್ರವಾಸ, ಮೋಜು ಮಸ್ತಿ!
ಸರ್ಕಾರದ ಪೂರ್ವಾನುಮತಿ ಪಡೆಯದೆ ವಿದೇಶ ಪ್ರವಾಸ ಕೈಗೊಂಡಿರುವ ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್ ಶೈಲಜಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್‌ಗೆ ದೂರು ಸಲ್ಲಿಸಲಾಗಿದೆ.

ಹೈದರಾಬಾದ್ ಎನ್‍ಕೌಂಟರ್: ಪೊಲೀಸರಿಗೆ ಉದ್ಯಮಿಯಿಂದ ಒಂದು ಲಕ್ಷ ರೂ. ಬಹುಮಾನ
ಹೈದರಾಬಾದ್‍ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದಕ್ಕೆ ಗುಜರಾತ್ ಉದ್ಯಮಿಯೊಬ್ಬರು ಬಹುಮಾನ ಘೋಷಿಸಿದ್ದಾರೆ.

