Business

ದಾಖಲೆ ಮಟ್ಟಕ್ಕೆ ರೂಪಾಯಿ ಮೌಲ್ಯ ಮತ್ತೆ ಕುಸಿತ; ಪ್ರತಿ ಡಾಲರ್ ಬೆಲೆ 79.48 ರೂ.!
ವಾಣಿಜ್ಯ

ದಾಖಲೆ ಮಟ್ಟಕ್ಕೆ ರೂಪಾಯಿ ಮೌಲ್ಯ ಮತ್ತೆ ಕುಸಿತ; ಪ್ರತಿ ಡಾಲರ್ ಬೆಲೆ 79.48 ರೂ.!

ಕಳೆದ ವಾರ ದಾಖಲೆ ಮಟ್ಟಕ್ಕೆ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ವಾರದ ವಹಿವಾಟು ಆರಂಭವಾದ ಮೊದಲ ದಿನವೇ ಮತ್ತೆ ಕುಸಿತ ದಾಖಲಿಸಿದೆ.

4,447 ಕೋಟಿ ರೂ. ಗೆ ಬ್ಲಿಂಕಿಟ್ ಕಂಪನಿ ಜೊಮ್ಯಾಟೋ ಸ್ವಾಧೀನಕ್ಕೆ!
ವಾಣಿಜ್ಯ

4,447 ಕೋಟಿ ರೂ. ಗೆ ಬ್ಲಿಂಕಿಟ್ ಕಂಪನಿ ಜೊಮ್ಯಾಟೋ ಸ್ವಾಧೀನಕ್ಕೆ!

ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿರುವ ತ್ವರಿತ ದಿನಸಿ ಡೆಲಿವರಿ ಸೇವಾ ಆ್ಯಪ್ ಬ್ಲಿಂಕಿಟ್ ಅನ್ನು ಖ್ಯಾತ ಆಹಾರ ವಿತರಣಾ ಸೇವಾ ಆ್ಯಪ್ ಜೊಮ್ಯಾಟೋ ಸ್ವಾಧೀನ ಪಡಿಸಿಕೊಳ್ಳಲಿದೆ.

ಡಾಲರ್ ಎದುರು ಮತ್ತೆ ದಾಖಲೆ ಕುಸಿತ ಕಂಡ ರೂಪಾಯಿ ಮೌಲ್ಯ
ವಾಣಿಜ್ಯ

ಡಾಲರ್ ಎದುರು ಮತ್ತೆ ದಾಖಲೆ ಕುಸಿತ ಕಂಡ ರೂಪಾಯಿ ಮೌಲ್ಯ

ಹೂಡಿಕೆದಾರರ ನೀರಸ ಪ್ರತಿಕ್ರಿಯೆ ಹಿನ್ನಲೆಯಲ್ಲಿ ಬುಧವಾರವೂ ಕೂಡ ರೂಪಾಯಿ ಮೌಲ್ಯ ಕುಸಿತಗೊಂಡಿದ್ದು, ಡಾಲರ್ ಎದುರು ದಾಖಲೆ ಮಟ್ಟದ ಕುಸಿತ ಕಂಡಿದೆ.

ತೆರಿಗೆ ವಂಚನೆ: ಶಿಯೋಮಿ, ಒಪ್ಪೊ ಸೇರಿ ಚೀನಾ ಮೊಬೈಲ್ ಕಂಪನಿಗಳಿಗೆ ದಂಡ!!!
ಸುದ್ದಿ

ತೆರಿಗೆ ವಂಚನೆ: ಶಿಯೋಮಿ, ಒಪ್ಪೊ ಸೇರಿ ಚೀನಾ ಮೊಬೈಲ್ ಕಂಪನಿಗಳಿಗೆ ದಂಡ!!!

ತೆರಿಗೆ ವಂಚನೆ ರಾಶಿ ರಾಶಿ ನಿಯಮಗಳ ಉಲ್ಲಂಘನೆ ಮಾಡಿರುವ ಆರೋಪದ ಮೇರೆಗೆ ಶಿಯೋಮಿ, ಒಪ್ಪೊ ಸೇರಿದಂತೆ ಚೀನಾ ಮೊಬೈಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಭಾರಿ ದಂಡ ವಿಧಿಸಿದೆ.

ಫ್ಯೂಚರ್ ಗ್ರೂಪ್ ಜೊತೆ ಒಪ್ಪಂದ ವಿವಾದ: ಅಮೆಜಾನ್‍ಗೆ ಸಿಸಿಐ 202 ಕೋಟಿ ರೂ. ದಂಡ
ವಾಣಿಜ್ಯ

ಫ್ಯೂಚರ್ ಗ್ರೂಪ್ ಜೊತೆ ಒಪ್ಪಂದ ವಿವಾದ: ಅಮೆಜಾನ್‍ಗೆ ಸಿಸಿಐ 202 ಕೋಟಿ ರೂ. ದಂಡ

ಆನ್‍ಲೈನ್ ಶಾಪಿಂಗ್‍ ಖ್ಯಾತ ಅಮೆಜಾನ್ ಸಂಸ್ಥೆಗೆ ಸ್ಪರ್ಧಾತ್ಮಕ ಆಯೋಗ 202 ಕೋಟಿ ರೂ ದಂಡ ಹಾಕಿ ಆದೇಶ ಹೊರಡಿಸಿದೆ.

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂ. ಏರಿಕೆ
ದೇಶ

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂ. ಏರಿಕೆ

ತೈಲೋತ್ಪನ್ನಗಳ ದರ ಏರಿಕೆ ಬಿಸಿ ನಡುವೆಯೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲೂ ಕೂಡ ಏರಿಕೆ ಕಂಡುಬಂದಿದ್ದು, 100 ರೂ ದರ ಏರಿಕೆಯಾಗಿದೆ.

ಏರ್ಟೆಲ್ ಬೆನ್ನಲ್ಲೇ ಸಾಲದ ಸುಳಿಯಲ್ಲಿರುವ ವೊಡಾಫೋನ್ ಐಡಿಯಾದಿಂದಲೂ ದರ ಶೇ.20-25 ಏರಿಕೆ!
ವಾಣಿಜ್ಯ

ಏರ್ಟೆಲ್ ಬೆನ್ನಲ್ಲೇ ಸಾಲದ ಸುಳಿಯಲ್ಲಿರುವ ವೊಡಾಫೋನ್ ಐಡಿಯಾದಿಂದಲೂ ದರ ಶೇ.20-25 ಏರಿಕೆ!

ಏರ್ಟೆಲ್ ಬೆನ್ನಲ್ಲೇ ಪ್ರೀಪೇಯ್ಡ್ ಗ್ರಾಹಕರಿಗೆ ವೊಡಾಫೋನ್ ಐಡಿಯಾ ಕೂಡ ಶಾಕ್ ನೀಡಿದ್ದು, ಶೇ.20 ರಿಂದ 25ರಷ್ಟು ದರ ಏರಿಕೆ ಮಾಡಿದೆ.

ಚೀನಾ ಉದ್ದಿಮೆಗಳಿಗೆ ಪಾಕಿಸ್ತಾನ ಸರ್ಕಾರದ ಪ್ರೋತ್ಸಾಹ ನಿರಂತರ: ಇಮ್ರಾನ್ ಖಾನ್ ಭರವಸೆ
ವಿದೇಶ

ಚೀನಾ ಉದ್ದಿಮೆಗಳಿಗೆ ಪಾಕಿಸ್ತಾನ ಸರ್ಕಾರದ ಪ್ರೋತ್ಸಾಹ ನಿರಂತರ: ಇಮ್ರಾನ್ ಖಾನ್ ಭರವಸೆ

ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾ ಸಂಸ್ಥೆಗಳು ಈ ಹಿಂದೆ ಪಾಕ್ ನಲ್ಲಿನ ರಸ್ತೆ ಮತ್ತಿತರ ಮೂಲಭೂತ ಸವಲತ್ತುಗಳ ಕೊರತೆಯಿಂದ ಸಮಸ್ಯೆಯಾಗುತ್ತಿರುವುದಾಗಿ ದೂರಿದ್ದರು. 

ಪ್ರಿಪೇಯ್ಡ್ ಗ್ರಾಹಕರಿಗೆ ಏರ್ಟೆಲ್ ಶಾಕ್: ಶೇ.20 ರಿಂದ 25ರಷ್ಟು ದರ ಏರಿಕೆ!
ವಾಣಿಜ್ಯ

ಪ್ರಿಪೇಯ್ಡ್ ಗ್ರಾಹಕರಿಗೆ ಏರ್ಟೆಲ್ ಶಾಕ್: ಶೇ.20 ರಿಂದ 25ರಷ್ಟು ದರ ಏರಿಕೆ!

ದೇಶದ ಅತೀ ದೊಡ್ಡ ಮೊಬೈಲ್ ಸೇವಾ ಸಂಸ್ಥೆ ಏರ್ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ಕೊಟ್ಟಿದ್ದು, ಶೇ.20 ರಿಂದ 25ರಷ್ಟು ದರ ಏರಿಕೆ ಘೋಷಣೆ ಮಾಡಿದೆ.