building

ಕೆಲವೇ ನಿಮಿಷಗಳಲ್ಲಿ ಧರೆಗುರುಳಿದ ಗಗನಚುಂಬಿ ಕಟ್ಟಡ: ಕೇರಳದ ಕೊಚ್ಚಿಯಲ್ಲಿ ಕೊಚ್ಚಿಹೋಯ್ತು 'ಅಕ್ರಮ'ಮರಡು ಫ್ಲಾಟ್
ಭಾರತದಲ್ಲಿ ಬೃಹತ್ ಕಟ್ಟಡ ನೆಲಸಮ ಪ್ರಕರಣವೊಂದರಲ್ಲಿ ಶನಿವಾರ ಬೆಳಗ್ಗೆ ಕೇರಳದ ಕೊಚ್ಚಿಯಲ್ಲಿರುವ ಮರಡುವಿನಲ್ಲಿ 19 ಅಂತಸ್ತಿನ ಬೃಹತ್ ಅಪಾರ್ಟ್ ಮೆಂಟ್ ವೊಂದನ್ನು ನೆಲಸಮ ಮಾಡಲಾಗಿದೆ.

ದೆಹಲಿ: ದುರಂತಕ್ಕೀಡಾಗಿದ್ದ ಅನಜ್ ಮಂಡಿ ಕಟ್ಟಡದಲ್ಲಿ ಮತ್ತೆ ಅಗ್ನಿ ಅವಘಡ
ರಾಷ್ಟ್ರ ರಾಜಧಾನಿ ದೆಹಲಿಯ ಅನಜ್ ಮಂಡಿ ಕಟ್ಟಡಲ್ಲಿ ಭಾನುವಾರ ಅಗ್ನಿ ದುರಂತ ಸಂಭವಿಸಿ 43 ಮಂದಿ ಸಾವಿಗೀಡಾಗಿದ್ದರು. ಇದೀಗ ಮತ್ತದೇ ಕಟ್ಟಡದಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದೆ.

ಕಟ್ಟಡದ ಅಡಿಪಾಯದಲ್ಲಿ ಬಂಗಾರ, ಆಭರಣ ಪತ್ತೆ
ಕಟ್ಟಡದ ಅಡಿಪಾಯವೊಂದರ ಉತ್ಖನನದಲ್ಲಿ ಹಿತ್ತಾಳೆಯ ಗಡಿಗೆಯಲ್ಲಿ 25 ಲಕ್ಷ ರೂ.ಗೂ ಹೆಚ್ಚಿನ ಬೆಲೆಬಾಳುವ ಬಂಗಾರ, ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ.

ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು: ಕಟ್ಟಡ ಬೈಲಾ ತಿದ್ದುಪಡಿಗೆ ತಿಲಾಂಜಲಿ?
ರಾಜ್ಯ ಮೈತ್ರಿ ಸರ್ಕಾರದಲ್ಲಿನ ರಾಜಕೀಯ ಬಿಕ್ಕಟ್ಟು ಹಲವು ಕೆಲಸ ಕಾರ್ಯಗಳಿಗೆ ...

ಮುಂಬೈಯಲ್ಲಿ 4 ಹಂತದ ಕಟ್ಟಡ ಕುಸಿತ: ಇಬ್ಬರು ಸಾವು, ಐವರ ರಕ್ಷಣೆ
ದಕ್ಷಿಣ ಮುಂಬೈಯ ಡೊಂಗ್ರಿ ಪ್ರದೇಶದಲ್ಲಿ 4 ಹಂತದ ಕಟ್ಟಡ ಕುಸಿದು ಬಿದ್ದು ಇಬ್ಬರು ಮೃತಪಟ್ಟಿದ್ದಾರೆ...

ಚೆನ್ನೈ: ವಿಶ್ವಬ್ಯಾಂಕ್ ನೆರವಿನಿಂದ ಕಟ್ಟಿದ ಆಸ್ಪತ್ರೆ ಮಾಯ, ಖಾಸಗಿ ರಿಯಲ್ ಎಸ್ಟೇಟ್ ಪಾಲು!
ವಿಶ್ವಬ್ಯಾಂಕಿನ ನೆರವಿನಡಿ ಚೆನ್ನೈಯ ಮಾಥುರ್ ಎಂಎಂಡಿಎ ಪ್ರದೇಶದಲ್ಲಿರುವ ಸುಮಾರು 50 ಸಾವಿರ ನಿವಾಸಿಗಳಿಗೆ ನೆರವಾಗಲೆಂದು ...

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಆರೋಪ, ಪ್ರತ್ಯಾರೋಪಗಳ ಸುರಿಮಳೆ
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬೀಳಲು ಕಟ್ಟಡ ಮಾಲೀಕರು ಕಾರಣ ಎಂದು...

ಸ್ಟಾಕ್ಹೋಮ್ ವಿಮಾನ ನಿಲ್ದಾಣದ ಪಕ್ಕ ಕಟ್ಟಡಕ್ಕೆ ಡಿಕ್ಕಿ ಹೊಡೆದ ಏರ್ ಇಂಡಿಯಾ; ಪ್ರಯಾಣಿಕರು ಪಾರು
179 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್ ಅರ್ಲಾಂಡಾ ವಿಮಾನ ನಿಲ್ದಾಣದಲ್ಲಿ ಕಟ್ಟಡವೊಂದಕ್ಕೆ ....

ಭೀಕರ ವಿಡಿಯೋ: ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ 27ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು!
ಎರಡು ಮಕ್ಕಳ ತಾಯಿಯೋರ್ವಳು ಸೆಲ್ಫಿ ಕ್ರೇಜ್ ಗೆ ಬಿದ್ದು 27ನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ...

