BSF

ಕಾಶ್ಮೀರದಲ್ಲಿ 3 ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ
ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಒಳನುಸುಳಿದ್ದ ಮೂವರು ಭಯೋತ್ಪಾದಕರನ್ನು ಗಡಿ ಭದ್ರತಾ ದಳ ಹಾಗೂ ಸ್ಥಳೀಯ ಪೊಲೀಸ್ ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಹತ್ಯೆ...

ಅಮರನಾಥ್ ಯಾತ್ರೆ ಮೇಲೆ ಉಗ್ರ ದಾಳಿಗೆ ಸಂಚು: ಬಿಎಸ್ಎಫ್
ಮುಂಬರುವ ಜಮ್ಮು ಮತ್ತು ಕಾಶ್ಮೀರದ ಅಮರನಾಥ್ ಯಾತ್ರೆ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿರುವುದಾಗಿ...

ಜಮ್ಮುವಿನಲ್ಲಿ ಬಿಎಸ್ಎಫ್ ವಾಹನದ ಮೇಲೆ ಉಗ್ರರ ದಾಳಿ: 3 ಯೋಧರ ಸಾವು
ಜಮ್ಮು ಕಾಶ್ಮೀರದಲ್ಲಿ ಬಿಎಸ್ಎಫ್ ವಾಹನದ ಉಗ್ರರ ದಾಳಿ ನಡೆಸಿದ ಪರಿಣಾಮ ಮೂವರು ಯೋಧರ ಮೃತಪಟ್ಟಿರುವ...

ಸೈನಿಕರಿಗೆ ಬಂಪರ್ ಆಫರ್: ನವವಿವಾಹಿತರಿಗೆ ಪತ್ನಿ ಜೊತೆ ಇರಲು ಅವಕಾಶ
ಅಂತಾರಾಷ್ಟ್ರೀಯ ಗಡಿ ಕಾಯುವ ದೇಶದ ಯೋಧರಿಗೆ ಇಲ್ಲೊಂದು ಖುಷಿಯ ವಿಚಾರವಿದೆ. ಗಡಿ ಕಾಯುವ ನವವಿವಾಹಿತ ಯೋಧರು ಪತ್ನಿ ಜತೆ ಇರಲು ಬಿಎಸ್‌ಎಫ್ ...

ಗಡಿಯಲ್ಲಿ 2 ಸ್ಮಗ್ಲರ್ಸ್'ಗಳನ್ನು ಹತ್ಯೆ ಮಾಡಿದ ಯೋಧರು: ರು.45 ಕೋಟಿ ಮೌಲ್ಯದ ಹೆರಾಯಿನ್ ವಶ
ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಕಳ್ಳಸಾಗಾಣೆ ಮಾಡುತ್ತಿದ್ದ ಇಬ್ಬರು ಸ್ಮಗ್ಲರ್ಸ್'ಗಳನ್ನು ಬಿಎಸ್ ಎಫ್ ಯೋಧರು ಗುಂಡಿಟ್ಟು ಹತ್ಯೆ ಮಾಡಿದ್ದು, ಸುಮಾರು ರು.45 ಕೋಟಿ ಮೌಲ್ಯದ...

ಪಾಕ್ ನ ಪುಟ್ಟ ಬಾಲಕಿ ಪಾಲಿಗೆ "ಭಜರಂಗಿ ಭಾಯ್ ಜಾನ್" ಆದ ಭಾರತೀಯ ಯೋಧರು
ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೊಂದು "ಭಜರಂಗಿ ಭಾಯ್ ಜಾನ್" ಚಿತ್ರವನ್ನು ನೆನಪಿಸುವ ಘಟನೆ ನಡೆದಿದ್ದು, ಅರಿವಿಲ್ಲದೇ ಗಡಿ ದಾಟಿದ್ದ ಪಾಕಿಸ್ತಾನ ಮೂಲದ 5 ವರ್ಷದ ಪುಟ್ಟ ಬಾಲಕಿಯನ್ನು ಭಾರತೀಯ ಯೋಧರು ಪಾಕಿಸ್ತಾನ ಸೈನ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ...

ತ್ರಿಪುರಾದಲ್ಲಿ ೩೫ ಬಾಂಗ್ಲಾದೇಶದ ಪ್ರಜೆಗಳ ಬಂಧನ
೨೪ ಮಹಿಳೆಯರು ಮತ್ತು ಮೂರು ಮಕ್ಕಳು ಸೇರಿದಂತೆ ೩೫ ಬಾಂಗ್ಲಾದೇಶದ ಪ್ರಜೆಗಳನ್ನು ಗಡಿ ಭದ್ರತಾ ಪಡೆ ಬಂಧಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಭಾರತ-ಪಾಕ್ ಗಡಿಯಲ್ಲಿ ರಹಸ್ಯ ಸುರಂಗ ಮಾರ್ಗ ಪತ್ತೆ
ಜಮ್ಮು ಮತ್ತು ಕಾಶ್ಮೀರದ ಆರ್.ಎಸ್. ಪುರ ಪ್ರದೇಶದಲ್ಲಿನ ಭಾರತ-ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿ ಬಳಿ ರಹಸ್ಯ ಸುರಂಗ ಮಾರ್ಗವೊಂದು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ...

ಇಂಡೋ-ಪಾಕ್ ಗಡಿಯಲ್ಲಿ ಸ್ಮಗ್ಲಿಂಗ್: ಇಬ್ಬರು ಭಾರತೀಯರು ಸೇರಿ ನಾಲ್ವರ ಹತ್ಯೆ
ಪಾಕಿಸ್ತಾನದಿಂದ ಭಾರತಕ್ಕೆ ಮಾದಕ ವಸ್ತುಗಳನ್ನು ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಬಿಎಸ್ಎಫ್ ಯೋಧರು ಭಾನುವಾರ ಹತ್ಯೆ ಮಾಡಿದ್ದಾರೆ...

