BSE Sensex

Indian Stock Market: ಸತತ 2ನೇ ದಿನವೂ ಏರಿಕೆ; 84 ಸಾವಿರ ದತ್ತ ಗಡಿ ದಾಟಿದ Sensex
ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಏರಿಕೆ ನಾಗಾಲೋಟಕ್ಕೆ ಬ್ರೇಕ್; Sensex 344 ಅಂಕ ಕುಸಿತ; ರೂಪಾಯಿ ಮೌಲ್ಯ ಏರಿಕೆ
ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಭಾರತೀಯ ಷೇರುಮಾರುಕಟ್ಟೆ: 2 ವರ್ಷಗಳಲ್ಲಿ ಇದೇ ಮೊದಲು; 26 ಸಾವಿರ ಗಡಿ ದಾಟಿದ Nifty50
ಭಾರತ ಮತ್ತು ಅಮೆರಿಕ ನಡುವೆ ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತೀಯ ಷೇರುಮಾರುಕಟ್ಟೆ ಚೇತೋಹಾರಿ ವಹಿವಾಟು ನಡೆಸಿದ್ದು, ಇಂದು 2 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯ ಷೇರು ಸೂಚ್ಂಕ ನಿಫ್ಟಿ 26 ಸಾವಿರ ಗಡಿ ದಾಟಿದೆ.

ಚೀನಾ ಮೇಲೆ ಅಮೆರಿಕ ಮತ್ತೆ ಸುಂಕ ಬರೆ: ಭಾರತೀಯ ಷೇರುಮಾರುಕಟ್ಟೆ ಕುಸಿತ; Sensex 170 ಅಂಕ ಇಳಿಕೆ!
ನವೆಂಬರ್ 1 ರಿಂದ ಜಾರಿಗೆ ಬರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಮೇಲೆ ಹೆಚ್ಚುವರಿ ಶೇ.100ರಷ್ಟು ಸುಂಕ ಹೇರಿರುವುದೂ ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.

Indian Stock Market: ವಾರದ ಮೊದಲ ದಿನವೇ ಮಾರುಕಟ್ಟೆ ಏರಿಕೆ; 25 ಸಾವಿರ ಅಂಕ ಗಡಿ ದಾಟಿದ Nifty50
ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: H-1B visa ಶುಲ್ಕ ಏರಿಕೆ ಎಫೆಕ್ಟ್; ಸತತ 3ನೇ ದಿನವೂ ಮಾರುಕಟ್ಟೆ ಕುಸಿತ; ಐಟಿ ಷೇರುಗಳ ಮೌಲ್ಯ ಇಳಿಕೆ
ಬುಧವಾರವೂ ಭಾರತೀಯ ಷೇರುಮಾರುಕಟ್ಟೆ ನಿರಾಶಾದಾಯಕ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಏರಿಕೆ ನಾಗಾಲೋಟಕ್ಕೆ ಬ್ರೇಕ್, Sensex 387 ಅಂಕ ಕುಸಿತ!
ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
Indian Stock Market: Sensex 76 ಅಂಕ ಏರಿಕೆ, ಐಟಿ, ಎಫ್ ಸಿಜಿ ಷೇರುಗಳ ಮೌಲ್ಯ ಬದಲಾವಣೆ
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.095ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.13ರಷ್ಟು ಏರಿಕೆ ದಾಖಲಿಸಿದೆ.

GST ಸುಧಾರಣೆ: ವಾರಾಂತ್ಯ ಚೇತರಿಕೆಯಲ್ಲಿ ಷೇರು ಮಾರುಕಟ್ಟೆ, ಕನಿಷ್ಠ ಸ್ಥಿರ ಮಟ್ಟದಲ್ಲಿ ರೂಪಾಯಿ ವಹಿವಾಟು
ಸೆನ್ಸೆಕ್ಸ್ ಸುಮಾರು 300 ಪಾಯಿಂಟ್ ಗಳ ಏರಿಕೆಯಿಂದ ಪ್ರಾರಂಭವಾಗಿ 81,000 ಅಂಕಗಳನ್ನು ಮುಟ್ಟಿತು, ನಿಫ್ಟಿ 24,800 ದಾಟಿತು. ಸಂಭಾವ್ಯ ಯುಎಸ್ ಫೆಡರಲ್ ರಿಸರ್ವ್ ದರ ಕಡಿತದ ಸುತ್ತಲಿನ ಆಶಾವಾದವು ಸಹ ಷೇರುಮಾರುಕಟ್ಟೆ ಏರಿಕೆಗೆ ಕಾರಣವಾಗಿದೆ.

