British Airways

ಹಾರಾಟದ ಮಧ್ಯದಲ್ಲೇ British Airwaysನ 3 ಪೈಲಟ್‌ಗಳು ಅಸ್ವಸ್ಥ: ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು ಹೇಗೆ?
ವಿಮಾನ ಹಾರಾಟಕ್ಕೂ ಮುನ್ನದ ರಾತ್ರಿ ಮೂವರು ಪೈಲಟ್‌ಗಳು ಏರ್‌ಲೈನ್ ವ್ಯವಸ್ಥೆ ಮಾಡಿದ್ದ ಹೋಟೆಲ್‌ನಲ್ಲಿ ತಂಗಿದ್ದರು. ಪ್ರಯಾಣ ಆರಂಭಿಸುವ ಮೊದಲು ಹೋಟೆಲ್ ಲೌಂಜ್‌ನಲ್ಲಿ ಉಪಾಹಾರ ಸೇವಿಸಿದ್ದರು.

"Rude Employees": ಕೆಟ್ಟ ಪ್ರಯಾಣ ಅನುಭವ; ಬ್ರಿಟಿಷ್ ಏರ್ ವೇಸ್ ವಿರುದ್ಧ ಭಾರತದ ಗ್ರ್ಯಾಂಡ್‌ಮಾಸ್ಟರ್ ಕಿಡಿ!
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಿಯಾಗಿ ಸ್ಪಂದಿಸದ ಸಿಬ್ಬಂದಿ, ಲಗ್ಗೇಜು ವಿಳಂಬ ಮತ್ತಿತರ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದು, ಬ್ರಿಟಿಷ್ ಏರ್ ವೇಸ್ ಪ್ರಯಾಣ ಅತ್ಯಂತ ಕೆಟ್ಟ ಅನುಭವ ಎಂದು ಬರೆದುಕೊಂಡಿದ್ದಾರೆ.

ಬ್ರಿಟೀಷ್ ಏರ್‌ವೇಸ್‌ನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ: 54 ಮಂದಿಯಿಂದ ಲಕ್ಷಾಂತರ ರು. ಪಡೆದು ಪರಾರಿಯಾದ ಜೋಡಿ!
ಬ್ರಿಟೀಷ್ ಏರ್‌ವೇಸಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಯುವಜೋಡಿಯೊಂದು ಐವತ್ತಕ್ಕೂ ಹೆಚ್ಚು ಮಂದಿಗೆ ಲಕ್ಷಾಂತರ ರು. ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ.

ಪೈಲಟ್ ಗಳ ಮುಷ್ಕರ: ಬರೊಬ್ಬರಿ 1,500 ವಿಮಾನಗಳ ಸಂಚಾರ ರದ್ದು!
ಭಾರತದ ಏರ್ ಇಂಡಿಯಾ, ಕಿಂಗ್ ಷಿಷರ್ ಏರ್ ಲೈನ್ಸ್ ಗಳ ವಿವಾದ ಹಸಿರಾಗಿರುವಂತೆಯೇ ಅತ್ತ ಬ್ರಿಟನ್ ನಲ್ಲೂ ಅಂತಹುದೇ ಸಮಸ್ಯೆ ಎದುರಾಗಿದ್ದು, ವೇತನ ವಿಚಾರವಾಗಿ ಬ್ರಿಟೀಷ್ ಏರ್ವೇಸ್ ನ ಪೈಲಟ್ ಗಳು ಮುಷ್ಕರ ನಡೆಸಿದ್ದಾರೆ.

ಮಗು ಅಳುತ್ತಿದೆ ಎಂಬ ಕಾರಣ ಭಾರತೀಯ ಕುಟುಂಬವನ್ನು ವಿಮಾನದಿಂದ ಕೆಳಗಿಳಿಸಿದ ಬ್ರಿಟೀಷ್ ಏರ್ ವೇಸ್!
ಮೂರು ವರ್ಷದ ಮಗು ಅಳುತ್ತಿದೆ ಎನ್ನುವ ಕಾರಣ ನೀಡಿ ಬ್ರಿಟಿಷ್ ಏರ್ ವೇಸ್ ಭಾರತಿಯ ಕುಟುಂಬವನ್ನು ವಿಮಾನದಿಂದ ಬಲವಂತವಾಗಿ ಕೆಳಗಿಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಲಂಡನ್ ಏರ್ ಪೋರ್ಟ್ ನಲ್ಲೇ ಉಳಿದ ಕುಂಬ್ಳೆ ಕಿಟ್: ಕ್ರಿಕೆಟ್ ಭಾಷೆಯಲ್ಲೇ ಕ್ಷಮೆ ಕೋರಿದ ಬ್ರಿಟಿಷ್ ಏರ್ ವೆಸ್
ಕುಂಬ್ಳೆ ಅವರ ಕಿಟ್ ಸೆಂಟ್ರಲ್ ಲಂಡನ್‌ನ ಗಾಟ್ವಿಕ್ ಏರ್‌ಪೋರ್ಟ್ ನಲ್ಲೇ ಉಳಿದಿತ್ತು. ವಿಷಯ ತಿಳಿದೊಡನೆ ಬ್ರಿಟಿಷ್ ಏರ್‌ವೇಸ್ ಅಧಿಕಾರಿಗಳು ಟ್ವಿಟರ್‌ನಲ್ಲಿ ಕ್ರಿಕೆಟ್ ಭಾಷೆಯಲ್ಲೇ ...

ಸಚಿನ್ ಕ್ಷಮೆ ಕೋರಿದ ಬ್ರಿಟಿಷ್ ಏರ್‌ವೇಸ್
ಅಭಿಮಾನಿಗಳು ಬ್ರಿಟಿಷ್ ಏರ್ ವೇಸ್ ವಿರುದ್ಧ ಛೀಮಾರಿ ಹಾಕಿ ಟೀಕೆಗಳ ಸುರಿಮಳೆ ಸುರಿಸುತ್ತಲೇ ಎಚ್ಚೆತ್ತುಕೊಂಡ ಏರ್‌ವೇಸ್, ಸಚಿನ್ ಅವರಲ್ಲಿ ಕ್ಷಮೆ ಯಾಚಿಸಿದೆ...

ಬ್ರಿಟಿಷ್ ಏರ್‌ವೇಸ್ ಬಗ್ಗೆ ಸಚಿನ್ ಬೇಸರ, ಇನ್ನೆಂದಿಗೂ ಆ ವಿಮಾನ ಹತ್ತಲ್ಲ ಎಂದ ಕ್ರಿಕೆಟ್ ದೇವರು
ಬ್ರಿಟಿಷ್ ಏರ್‌ವೇಸ್ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು, ಇನ್ನೆಂದಿಗೂ ಆ ವಿಮಾನ ಹತ್ತುವುದಿಲ್ಲ...

