BRICS Summit

ತೀವ್ರ ಧ್ರುವೀಕರಣಗೊಂಡ ಜಗತ್ತು, ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಬ್ರಿಕ್ಸ್ ಶೃಂಗಸಭೆ ಯಶಸ್ವಿ: ಎಸ್ ಜೈಶಂಕರ್
ತೀವ್ರ ಧ್ರುವೀಕರಣಗೊಂಡ ಜಗತ್ತು ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ಕುರಿತಾದ ತೀವ್ರ ಭಿನ್ನಾಭಿಪ್ರಾಯಗಳ ನಡುವೆಯೂ ಸದಸ್ಯ ರಾಷ್ಟ್ರಗಳು ಒಮ್ಮತವನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ ಎಂದು ಅವರು ಹೇಳಿದರು.
ಬ್ರಿಕ್ಸ್ ಶೃಂಗಸಭೆ ಔತಣಕೂಟದ ಮೆನು ವಿವಾದ: ಎಪಿಜೆ ಅಬ್ದುಲ್ ಕಲಾಂಗೆ ಸಸ್ಯಾಹಾರಿ ಆಹಾರ ಬಡಿಸಿದ್ದೆವು ಎಂದ ಐಸ್ಲ್ಯಾಂಡ್ ಮಾಜಿ ಅಧ್ಯಕ್ಷ!
1996 ರಿಂದ 2016 ರವರೆಗೆ ಐಸ್‌ಲ್ಯಾಂಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಗ್ರಿಮ್ಸನ್, ಕಲಾಂ ಅವರು ಐಸ್‌ಲ್ಯಾಂಡ್ ಮತ್ತು ವಿಶಾಲ ನಾರ್ಡಿಕ್ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರಿಗೆ ಆತಿಥ್ಯ ವಹಿಸಿದ್ದರು.

'ಶೇ 80ರಷ್ಟು ಭಾರತೀಯರು ಮಾಂಸಾಹಾರಿಗಳು, ಭಾರತದ ಮಾಂಸಾಹಾರ ಅತ್ಯಂತ ರುಚಿಕರವಾಗಿರುತ್ತದೆ': ರಾಹುಲ್ ಗಾಂಧಿ
ಲೋಕಸಭೆಯ ವಿರೋಧ ಪಕ್ಷದ ನಾಯಕರ ಈ ಹೇಳಿಕೆಯು, ಸಂಪೂರ್ಣ ಸಸ್ಯಾಹಾರಿ ಭಕ್ಷ್ಯಗಳ ವೈವಿಧ್ಯಮಯ ಪಟ್ಟಿಯನ್ನು ಒಳಗೊಂಡಿದ್ದ ಭವ್ಯ ಔತಣಕೂಟದ ಮರುದಿನವೇ ಬಂದಿದೆ.

'ನಮಗೆ ಕುರ್ಚಿಯೇನೋ ಸಿಕ್ಕಿತು, ಆದರೆ ನಮ್ಮ ಬಾಯಿ ಮುಚ್ಚಿದೆ': ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ನಡೆ ಬಗ್ಗೆ ಮೆಹಬೂಬಾ ಮುಫ್ತಿ
ಜಗತ್ತು ಬಹು-ಧ್ರುವೀಯ ವ್ಯವಸ್ಥೆಯತ್ತ ಸಾಗುತ್ತಿದ್ದರೆ, ನವದೆಹಲಿಯು ಇನ್ನೂ 'ಸೂಪರ್ ಪವರ್'ಯ ಭ್ರಮೆಯಲ್ಲೇ ಸಿಲುಕಿಕೊಂಡಿದೆ ಎಂದು ಪಿಡಿಪಿ ಅಧ್ಯಕ್ಷರು ಹೇಳಿದರು.

'ಒಬ್ಬ ಭಾರತೀಯನಾಗಿ ಇದಕ್ಕಿಂತ ಹೆಚ್ಚಿನ ಹೆಮ್ಮೆ ಹಿಂದೆಂದೂ ಆಗಿಲ್ಲ': ಪ್ರಧಾನಿ ಮೋದಿಯನ್ನು ಕೊಂಡಾಡಿದ ರವಿ ಶಾಸ್ತ್ರಿ!
ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಅಂತಿಮ ದಿನದಂದು, ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರರು ಮುಕ್ತ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

ಚೀನಾ ಇದ್ದರೂ ಬ್ರಿಕ್ಸ್ ಸದಸ್ಯತ್ವಕ್ಕಾಗಿ 3 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ರೂ ಅವಕಾಶ ಸಿಕ್ಕಿಲ್ಲ: ಪಾಕ್ ಗೋಳಾಟ!
ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ವ್ಲಾಡಿಮಿರ್ ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್‌ರಂತಹ ಜಾಗತಿಕ ನಾಯಕರು ಬ್ರಿಕ್ಸ್ ಶೃಂಗಸಭೆಗಾಗಿ ನವದೆಹಲಿಯ ಭಾರತ್ ಮಂಟಪದಲ್ಲಿ ಒಟ್ಟುಗೂಡಿದ್ದಾರೆ.

BRICS Summit: ಪಶ್ಚಿಮ ಏಷ್ಯಾ ಸಂಘರ್ಷ ಕುರಿತ ಜಂಟಿ ಹೇಳಿಕೆಗೆ ಬ್ರಿಕ್ಸ್ ರಾಷ್ಟ್ರಗಳ ಒಮ್ಮತ; ಇರಾನ್ ಸಂಘರ್ಷದಲ್ಲಿ ಪಾತ್ರ ನಿರಾಕರಿಸಿದ UAE
ಭಾರತದ ಆತಿಥ್ಯದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯ ಸಂದರ್ಭದಲ್ಲಿ ಈ ಒಮ್ಮತ ಮೂಡಿರುವುದು ಮಹತ್ವದ ರಾಜತಾಂತ್ರಿಕ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.

BRICS ಶೃಂಗಸಭೆ: ಮಾಧ್ಯಮ ಪ್ರತಿನಿಧಿಗಳಿಗೂ ಭೂರಿ ಭೋಜನ ವ್ಯವಸ್ಥೆ, ಮೆನು ಹೀಗಿದೆ, Video
ಶೃಂಗಸಭೆಯ ಕಾರ್ಯಕ್ರಮಗಳನ್ನು ವರದಿ ಮಾಡುತ್ತಿರುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮ ಸಿಬ್ಬಂದಿಗೆ ಬೆಳಗಿನ ಉಪಾಹಾರದಲ್ಲಿ ಸಸ್ಯಾಹಾರಿ ಆಹಾರವನ್ನಷ್ಟೇ ನೀಡಲಾಗುತ್ತಿದೆ.

ಬ್ರಿಕ್ಸ್ ಶೃಂಗಸಭೆ ಬೆನ್ನಲ್ಲೇ ಸಂಸತ್ತಿನ ವಿಶೇಷ ಅಧಿವೇಶನ? ನವರಾತ್ರಿಯಲ್ಲೇ ಮಹಿಳಾ ಮಸೂದೆಗೆ ಒಪ್ಪಿಗೆ ಸಾಧ್ಯತೆ; ಕ್ಷೇತ್ರ ಮರುವಿಂಗಡಣೆ ಅಂಗೀಕಾರಕ್ಕೂ ಮೋದಿ ಸರ್ಕಾರ ಸಿದ್ಧತೆ!
ಸರಕಾರ ಬ್ರಿಕ್ಸ್ ಶೃಂಗಸಭೆ ಮುಗಿದ ಬಳಿಕ, ಶೀಘ್ರದಲ್ಲೇ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಸದ್ದಿಲ್ಲದೆ ಕಾರ್ಯತಂತ್ರ ರೂಪಿಸುತ್ತಿದ್ದು, ಈ ವೇಳೆ, ಮಹಿಳಾ ಮೀಸಲಾತಿ ಜಾರಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಪ್ರಮುಖ ಮಸೂದೆಗಳನ್ನು ಅಂಗೀಕರಿಸುವ ಸಾಧ್ಯತೆಯಿದೆ! ಆ ಕುರಿತ ಮಾಹಿತಿ ಇಲ್ಲಿದೆ:

