Brexit

150 ವರ್ಷಗಳಲ್ಲಿ ಇದೇ ಮೊದಲು ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿದ ಭಾರತ!
150 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿ ಪ್ರಗತಿ ಸಾಧಿಸಿದೆ.

ಭವಿಷ್ಯದಲ್ಲಿ ಬ್ರಿಟನ್ ಮತ್ತಷ್ಟು ಬಲಿಷ್ಠ ರಾಷ್ಟ್ರವಾಗಲಿದೆ: ನಿರ್ಗಮಿತ ಪ್ರಧಾನಿ ಕೆಮರಾನ್
ಬ್ರೆಕ್ಸಿಟ್ ಜನಮತಾಭಿಪ್ರಾಯದದ ಬಳಿಕ ಬ್ರಿಟನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಿರುವ ಡೇವಿಡ್ ಕೆಮರೂನ್ ಅವರು ಪ್ರಧಾನಿಯಾಗಿ ತಮ್ಮ ಕೊನೆಯ ಭಾಷಣ ಮಾಡಿದ್ದು, ಭವಿಷ್ಯದಲ್ಲಿ ಬ್ರಿಟನ್ ರಕ್ಷಣಾತ್ಮಕವಾಗಿ ಮತ್ತು ಆರ್ಥಿಕವಾಗಿ ಮತ್ತಷ್ಟು ಬಲಿಷ್ಟವಾಗುವ ವಿಶ್ವಾಸ ತಮಗಿದೆ ಎಂದು ಹೇಳಿದ್ದಾರೆ...

ಬ್ರಿಟನ್ ಉಕ್ಕು ಕಾರ್ಖಾನೆ ಮಾರಾಟದ ಯೋಜನೆಯಿಂದ ಹಿಂದೆ ಸರಿದ ಟಾಟಾ
ಬ್ರೆಕ್ಸಿಟ್ ಪರಿಣಾಮದಿಂದಾಗಿ ಯುಕೆಯಲ್ಲಿರುವ ಟಾಟಾ ಉಕ್ಕು ಕಾರ್ಖಾನೆಯನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನು ಸಂಸ್ಥೆ ತಡೆಹಿಡಿದಿದ್ದು ಜಂಟಿ ಸಹಯೋಗದಲ್ಲಿ ಮುನ್ನಡೆಸುವ ಚಿಂತನೆ ನಡೆಸಿದೆ.

ಬ್ರೆಕ್ಸಿಟ್ ಬಳಿಕ ಏರಿಕೆಯತ್ತ ಮುಖ ಮಾಡಿದ ಸೆನ್ಸೆಕ್ಸ್; 215 ಅಂಕಗಳ ಏರಿಕೆ
ಬ್ರಿಟನ್ ನ ಬ್ರೆಕ್ಸಿಟ್ ಜನಮತದ ಬಳಿಕ ತೀವ್ರ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಚೇತರಿಕೆಯತ್ತ ಮುಖಮಾಡಿದ್ದು, ಸತತ ಆರನೇ ಬಾರಿಗೆ ಸೆನ್ಸೆಕ್ಸ್ ಏರಿಕೆ ಕಂಡಿದೆ..

ಬ್ರೆಕ್ಸಿಟ್ ನಿಲುವು: ಭಾರತವನ್ನು ಕೊಂಡಾಡಿದ ಬ್ರಿಟನ್ ಪ್ರಧಾನಿ ಕೆಮರಾನ್
ಇಡೀ ವಿಶ್ವಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಬ್ರೆಕ್ಸಿಟ್ ಮತದಾನನ್ನಿ ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ ಹೊರಬಂದ ಬಳಿಕ ಇದೇ ಮೊದಲ ಬಾರಿಗೆ ಸಂಸತ್ ನಲ್ಲಿ ಈ ಬಗ್ಗೆ ಮಾತನಾಡಿರುವ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಭಾರತವನ್ನು ಕೊಂಡಾಡಿದ್ದಾರೆ...

ಬ್ರೆಕ್ಸಿಟ್ ಎಫೆಕ್ಟ್: ಟಾಟಾ ಕಂಪನಿಗೆ ಒಂದೇ ದಿನದಲ್ಲಿ 30 ಸಾವಿರ ಕೋಟಿ ರೂ. ನಷ್ಟ!
ವಿಶ್ವ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ ಬ್ರೆಕ್ಸಿಟ್ (ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬಂದ ಬೆಳವಣಿಗೆ) ಉದ್ಯಮ ಕ್ಷೇತ್ರದಲ್ಲೂ ಪರಿಣಾಮ ಬೀರಿದ್ದು, ಬ್ರಿಟನ್ ನಲ್ಲಿ ಪ್ರಮುಖ ಉದ್ದಿಮೆಯಾಗಿರುವ ಟಾಟಾ ಸಂಸ್ಥೆಯ ಆದಾಯಕ್ಕೆ ಭಾರಿ ಹೊಡೆತ ನೀಡಿದೆ.

ಬ್ರೆಕ್ಸಿಟ್ ಎಫೆಕ್ಟ್; ವಿಶ್ವ ಷೇರುಮಾರುಕಟ್ಟೆಗೆ ಬರೊಬ್ಬರಿ 2 ಟ್ರಿಲಿಯನ್ ಡಾಲರ್ ನಷ್ಟ
ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರಕ್ಕೆ ಯುನೈಟೆಡ್ ಕಿಂಗ್ ಡಮ್ ಮತ ಹಾಕಿದ ಪರಿಣಾಮ ವಿಶ್ವ ಮಾರುಕಟ್ಟೆ ಶುಕ್ರವಾರ ಒಂದೇ ದಿನ ಬರೊಬ್ಬರಿ 2 ಟ್ರಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಬ್ರೆಕ್ಸಿಟ್ ಎಫೆಕ್ಟ್: ಯುಕೆ ಯಲ್ಲಿ ಭಾರತೀಯರ ಉದ್ಯೋಗ ಭವಿಷ್ಯ ಉಜ್ವಲ!
ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರದಿಂದ ಉಂಟಾಗಲಿರುವ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದ್ದು, ಭಾರತೀಯರ ಉದ್ಯೋಗ ದೃಷ್ಟಿಯಿಂದ ಯುಕೆ ಯುರೋಪಿಯನ್ ಒಕ್ಕೂಟದಿಂದ ಹೊರಬಂದಿರುವುದರಿಂದ ಒಳಿತಾಗಲಿದೆ

ಬ್ರೆಕ್ಸಿಟ್ ನಿಂದಾಗಿ ತಲ್ಲಣಿಸಿದ ವಿಶ್ವ ಮಾರುಕಟ್ಟೆ; ಸಂತಸ ಪಟ್ಟ ಇಸಿಸ್
ಬ್ರೆಕ್ಸಿಟ್ ಜನಮತದಿಂದಾಗಿ ಇ೦ಗ್ಲೆ೦ಡ್ ಮೇಲೆ ಉ೦ಟಾದ ಪರಿಣಾಮದ ಬಗ್ಗೆ ಕುಖ್ಯಾತ ಇಸ್ಲಾಮಿಕ್ ಸ್ಟೇಟ್ ಉಗ್ರ ಸ೦ಘಟನೆ ಇಸಿಸ್ ಅತೀವ ಸಂತಸ ವ್ಯಕ್ತಪಡಿಸಿದೆ...

