ಬಾಲಿವುಡ್ಪಿಕು ಆದ್ಮೇಲೆ ತನಿಷ್ಕ್ ಗೆ ರೂಪದರ್ಶಿ
ಸಾಮಾನ್ಯ ಮಧ್ಯಮ ವರ್ಗದವರ ಮನಮುಟ್ಟಬಹುದು ಎಂದುಕೊಂಡಿದ್ದ `ಪಿಕು' ಅಂದುಕೊಂಡಂತೆ ಎಲ್ಲರ ಹೃದಯ ಗೆಲ್ಲಲಿಲ್ಲ. ಚಿತ್ರದಲ್ಲಿ ನಟಿಸುವಾಗ ಬಹುತೇಕ ದೃಶ್ಯಗಳು ನನ್ನಪ್ಪನನ್ನು ನೆನಪಿಸಿದವು ಎನ್ನುತ್ತಿದ್ದ ದೀಪಿಕಾಳ ಗಿಮಿಕ್ಕೂ ಗಿಟ್ಟಲಿಲ್ಲ. ಈಗ ಮತ್ತೊಮ್ಮೆ ಬಾಲ್ಯದ ದಿನಗಳನ್ನು ಸ್ಮರಿಸುವಂತೆ...