Brad Pitt

ಮತ್ತದೇ ಕಾಪಿ ಪೇಸ್ಟ್: 'ಕಿಂಗ್' ಚಿತ್ರಕ್ಕಾಗಿ ಹಾಲಿವುಡ್ ನಟನ ಪೋಸ್ ಕಾಪಿ ಮಾಡಿದ್ರಾ ಶಾರುಖ್ ಖಾನ್? ಅಸಲಿಯತ್ತೇನು?
ಶಾರುಖ್ ಖಾನ್ ಮುಂದಿನ ಬಹುನಿರೀಕ್ಷಿತ ಚಿತ್ರ 'King'ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದೆ. ನಟನ 60ನೇ ಹುಟ್ಟುಹಬ್ಬವನ್ನು ಚಿತ್ರದ ಅಧಿಕೃತ ಘೋಷಣೆಗೆ ಆಯ್ಕೆ ಮಾಡಲಾಗಿತ್ತು. ಫಸ್ಟ್ ಲುಕ್ ಬಿಡುಗಡೆಯಾದ ತಕ್ಷಣ, ಅದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿತು.

ಕಾಮುಕ ಹಾರ್ವೆ ಜೊತೆ ಕೆಲಸ ಮಾಡುವ ವಿಚಾರಕ್ಕೆ ಪತಿ ಬ್ರಾಡ್ ಪಿಟ್ ಜೊತೆ ಜಗಳ, ನಂತರ ಡೈವೊರ್ಸ್: ಆಂಜೆಲಿನಾ ಬಹಿರಂಗ
ಜೋಡಿ ಅಂದರೆ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿಯವರಂತೆ ಇರಬೇಕು ಎನ್ನುವಷ್ಟು ಪ್ರೇರಣಾದಾಯಕ ಜೀವನ ಸಾಗಿಸುತ್ತಿದ್ದ ಅವರಿಬ್ಬರೂ ವಿಚ್ಛೇದನ ನೀಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು.

ಆಸ್ಕರ್ 2020: ಜೊವಾಕ್ವಿನ್ ಫೀನಿಕ್ಸ್, ರೆನೀ ಜೆಲ್ವೆಗರ್ ಅತ್ಯುತ್ತಮ ನಟ-ನಟಿ, 'ಪಾರಸೈಟ್'ಅತ್ಯುತ್ತಮ ಚಿತ್ರ
ಬಹು ನಿರೀಕ್ಷಿತ 2020ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಜೋಕರ್ ಚಿತ್ರದ ನಟನೆಗೆ ಜೊವಾಕ್ವಿನ್ ಫೀನಿಕ್ಸ್ ಅವರಿಗೆ ಅತ್ಯುತ್ತಮ ನಟ, ಜೂಡಿ ಚಿತ್ರದ ಅಭಿನಯಕ್ಕೆ ರೆನೀ ಜೆಲ್ವೆಗರ್ ಅತ್ಯುತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಪಾರಸೈಟ್ ಈ ವರ್ಷದ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ನಿರ್ದೇಶಕ ಬಾಂಗ್ ಜೂನ್-ಹೊ ಈ ಬಾರಿಯ ಅತ್ಯುತ್ತಮ ನಿ

ಮಕ್ಕಳ ಜಂಟಿ ಸುಪರ್ದಿಗೆ ಬ್ರಾಡ್ ಪಿಟ್ ದಾವೆ
ಪತ್ನಿ ಏಂಜಲೀನಾ ಜೋಲಿ ವಿಚ್ಚೇಧನ ಕೋರಿರುವುದರಿಂದ, ಹಾಲಿವುಡ್ ನಟ ಬ್ರಾಡ್ ಪಿಟ್ ತಮ್ಮ ಮಕ್ಕಳ ಜಂಟಿ ಸುಪರ್ದಿಗಾಗಿ ಈಗ ಮೊರೆ ಹೋಗಿದ್ದಾರೆ.

ಮಕ್ಕಳ ಮೇಲೆ ನಿಂದನೆ ಆರೋಪ: ಬ್ರಾಡ್ ಪಿಟ್ ವಿರುದ್ಧ ತನಿಖೆ ಆರಂಭ
ಮಕ್ಕಳ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ, ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ...

ಹಾಲಿವುಡ್ ನ ಹಾಟ್ ಜೋಡಿ ಏಂಜಲಿನಾ-ಬ್ರಾಡ್‍ಪಿಟ್ ದಾಂಪತ್ಯದಲ್ಲಿ ಬಿರುಕು
ಹಾಲಿವುಡ್ ನ ಮಿಸ್ಟರ್ ಆಂಡ್ ಮಿಸ್ಸೆಸ್ ಸ್ಮಿತ್ ಖ್ಯಾತಿಯ ಹಾಟ್ ಜೋಡಿ ಏಂಜಲಿನಾ ಜೂಲಿ ಹಾಗೂ ಬ್ರಾಡ್ ಪಿಟ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು...

ಬ್ರಾಡ್ ಪಿಟ್ ಜೊತೆ ಸಿನೆಮಾ ಮಾಡಲಿರುವ ದೀಪಿಕಾ?
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಹಾಲಿವುಡ್ ನ ಜನಪ್ರಿಯ ನಟ ಬ್ರಾಡ್ ಪಿಟ್ ಅವರೊಂದಿಗೆ ಸಿನೆಮಾವೊಂದರಲ್ಲಿ ನಟಿಸಲಿದ್ದಾರೆ ಎನ್ನುತ್ತದೆ ಪಿಂಕ್ ವಿಲ್ಲಾ ವರದಿ.

ರಾಜಕೀಯ ಭವಿಷ್ಯಕ್ಕಾಗಿ ಲಂಡನ್ನಿನಲ್ಲಿ ಮನೆ ಹುಡುಕುತ್ತಿರುವ ಏಂಜಲೀನ ಜೋಲಿ
ರಾಜಕೀಯದಲ್ಲಿ ಆಸಕ್ತಿ ತಳೆದಿರುವ ಹಾಲಿವುಡ್ ನಟಿ ಏಂಜಲೀನ ಜೋಲಿ, ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ನೆರವೇರಿಸಿಕೊಳ್ಳಲು ತಮ್ಮ ಪತಿ ಬ್ರ್ಯಾಡ್ ಪಿಟ್ ಅವರೊಂದಿಗೆ

ದ್ವೀಪವನ್ನು ಕೊಳ್ಳಲಿರುವ ಜೋಲಿ-ಪಿಟ್ ಜೋಡಿ
ನಟ ಬ್ರ್ಯಾಡ್ ಪಿಟ್ ಮತ್ತು ಅವರ ಪತ್ನಿ ನಟಿ ಎಂಜಲಿನ ಜೋಲಿ ಅವರು ಗ್ರೀಸ್ ನ ಜಿಯಾದಲ್ಲಿ ಸ್ವಂತಕ್ಕೆ ದ್ವೀಪವೊಂದನ್ನು ೪.೭ ದಶಲಕ್ಷ ಡಾಲರ್ ಗಳಿಗೆ

