BPL card

ದೀಪಿಕಾ, ಜಾಕ್ವೆಲಿನ್ ಫರ್ನಾಂಡಿಸ್, ರಾಣಿ ಮುಖರ್ಜಿ ಗೆ ಬಿಪಿಎಲ್ ಕಾರ್ಡ್ ಮೂಲಕ ರೇಷನ್!
ದೇಶ

ದೀಪಿಕಾ, ಜಾಕ್ವೆಲಿನ್ ಫರ್ನಾಂಡಿಸ್, ರಾಣಿ ಮುಖರ್ಜಿ ಗೆ ಬಿಪಿಎಲ್ ಕಾರ್ಡ್ ಮೂಲಕ ರೇಷನ್!

ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡಿಸ್, ರಾಣಿ ಮುಖರ್ಜಿ, ದಬಾಂಗ್ ಬ್ಯೂಟಿ ಸೋನಾಕ್ಷಿ ಸಿನ್ಙಾ ಬಿಪಿಎಲ್ ಕಾರ್ಡ್ ಮೂಲಕ ತಮ್ಮ ಮನೆಗೆ ರೇಷನ್ ಪಡೆಯುತ್ತಿದ್ದಾರಂತೆ...!

944 ಸರ್ಕಾರಿ ಅಧಿಕಾರಿಗಳ ಬಳಿ ಬಿಪಿಎಲ್ ಕಾರ್ಡ್ ಪತ್ತೆ
ಜಿಲ್ಲಾ ಸುದ್ದಿ

944 ಸರ್ಕಾರಿ ಅಧಿಕಾರಿಗಳ ಬಳಿ ಬಿಪಿಎಲ್ ಕಾರ್ಡ್ ಪತ್ತೆ

ಕೆಲವು ಸರ್ಕಾರಿ ಅಧಿಕಾರಿಗಳು ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ...

ಆಟೋ ಚಾಲಕರಿಗೂ ಬಿಪಿಎಲ್
ಜಿಲ್ಲಾ ಸುದ್ದಿ

ಆಟೋ ಚಾಲಕರಿಗೂ ಬಿಪಿಎಲ್

ರಾಷ್ಟ್ರೀಯ ಜೀವನ್ ಬೀಮಾ ಸುರಕ್ಷಾ ಯೋಜನೆಯಡಿ ಆಟೋ ಚಾಲಕರಿಗೂ ಬಿಪಿಎಲ್ ಕಾರ್ಡ್ ನೀಡುವ ಬಗ್ಗೆ...

ವಿದ್ಯುತ್ ಚಿತಾಗಾರಗಳ ಶುಲ್ಕ ಏರಿಕೆ: ಮಂಜುನಾಥರೆಡ್ಡಿ
ಜಿಲ್ಲಾ ಸುದ್ದಿ

ವಿದ್ಯುತ್ ಚಿತಾಗಾರಗಳ ಶುಲ್ಕ ಏರಿಕೆ: ಮಂಜುನಾಥರೆಡ್ಡಿ

ವಿದ್ಯುತ್ ಚಿತಾಗಾರದ ಶುಲ್ಕವನ್ನು ರು.50ರಿಂದ ರು.250ಕ್ಕೆ ಏರಿಸಿದ್ದು, ಇದೇ ದರ ಮುಂದುವರಿಸಲಾಗುವುದು ಎಂದು ಮೇಯರ್ ಮಂಜುನಾಥರೆಡ್ಡಿ ತಿಳಿಸಿದ್ದಾರೆ...

16,300 ನಕಲಿ ಬಿಪಿಎಲ್ ಕಾರ್ಡುಗಳ ಪತ್ತೆ
ಜಿಲ್ಲಾ ಸುದ್ದಿ

16,300 ನಕಲಿ ಬಿಪಿಎಲ್ ಕಾರ್ಡುಗಳ ಪತ್ತೆ

ನಕಲಿ ಬಿಪಿಎಲ್ ಕಾರ್ಡುದಾರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿರುವ ಆಹಾರ ಇಲಾಖೆಗೆ ಮೊದಲ ಹದಿನೈದು ದಿನದಲ್ಲೇ 16,300 ನಕಲಿ ಕಾರ್ಡುಗಳು...

ಬಿಪಿಎಲ್ ಕುಟುಂಬಕ್ಕೆ ಸೊಸೈಟಿ ಸದಸ್ಯತ್ವ
ಜಿಲ್ಲಾ ಸುದ್ದಿ

ಬಿಪಿಎಲ್ ಕುಟುಂಬಕ್ಕೆ ಸೊಸೈಟಿ ಸದಸ್ಯತ್ವ

ಸಹಕಾರಿ ಸಂಘಗಳ ಮೂಲಕವೇ ರೈತರಿಗೆ ಸಾಲ ದೊರೆಯುವಂತೆ ಮಾಡಲು ಬಿಪಿಎಲ್ ಕುಟುಂಬಗಳಿಗೆ ಸರ್ಕಾರವೇ ಶುಲ್ಕ ಭರಿಸಿ ಸದಸ್ಯತ್ವ ನೀಡಲು ಕ್ರಮ ಕೈಗೊಳ್ಳಲಾಗಿದೆ

ಸಹಕಾರಿಗಳಾಗಲು ಸರ್ಕಾರದ ಷೇರು ಸಿಎಂ ಸಿದ್ದರಾಮಯ್ಯ ಘೋಷಣೆ
ದೇಶ

ಸಹಕಾರಿಗಳಾಗಲು ಸರ್ಕಾರದ ಷೇರು ಸಿಎಂ ಸಿದ್ದರಾಮಯ್ಯ ಘೋಷಣೆ

ಬಿಪಿಎಲ್ ವರ್ಗದ ಪ್ರತಿ ಕುಟುಂಬಗಳಲ್ಲಿ ಒಬ್ಬರನ್ನು ಸಹಕಾರ ಸಂಘದ ಸದಸ್ಯರನ್ನಾಗಿ ಮಾಡಲು ಸರ್ಕಾರವೇ ಷೇರಿನ ಹಣ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ...