boy

ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿಗೆ ಗಂಡು ಮಗು ಜನನ
ಸಿನಿಮಾ ಸುದ್ದಿ

ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿಗೆ ಗಂಡು ಮಗು ಜನನ

ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದ್ದು, ನಯನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆಂದು ತಿಳಿದುಬಂದಿದೆ.

ಮೈಸೂರು: ಆಟವಾಡುತ್ತಿದ್ದಾಗ ತೆಂಗಿನ ಮರ ಬಿದ್ದು ಬಾಲಕ ಸಾವು
ರಾಜ್ಯ

ಮೈಸೂರು: ಆಟವಾಡುತ್ತಿದ್ದಾಗ ತೆಂಗಿನ ಮರ ಬಿದ್ದು ಬಾಲಕ ಸಾವು

ತೆಂಗಿನ ಮರವೊಂದು ಬಿದ್ದ ಪರಿನಾಮ ಆಟವಾಡುತ್ತಿದ್ದ ಬಾಲಕ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರು: ಸೀರೆ ಕಂಪ್ರೆಸ್ಸರ್ ಮೆಶಿನ್ ಗೆ ಸಿಕ್ಕಿ 14 ವರ್ಷದ ಬಾಲಕನಿಗೆ ತೀವ್ರ ಗಾಯ, ಸಾವು
ರಾಜ್ಯ

ಬೆಂಗಳೂರು: ಸೀರೆ ಕಂಪ್ರೆಸ್ಸರ್ ಮೆಶಿನ್ ಗೆ ಸಿಕ್ಕಿ 14 ವರ್ಷದ ಬಾಲಕನಿಗೆ ತೀವ್ರ ಗಾಯ, ಸಾವು

ಸೀರೆ ಕಂಪ್ರೆಸ್ಸರ್ ಯಂತ್ರವನ್ನು ಕುತೂಹಲದಿಂದ ಮುಟ್ಟಿ 14 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆ ಸರಹದ್ದಿನ ಹೊಸಗುಡ್ಡನಹಹಳ್ಳಿಯಲ್ಲಿ ನಡೆದಿದೆ.

ದುಷ್ಕರ್ಮಿಗಳಿಂದ 8 ವರ್ಷದ ಬಾಲಕನ ಅಪಹರಣ, 17 ಕೋಟಿ ರೂ. ಬೇಡಿಕೆ!
ರಾಜ್ಯ

ದುಷ್ಕರ್ಮಿಗಳಿಂದ 8 ವರ್ಷದ ಬಾಲಕನ ಅಪಹರಣ, 17 ಕೋಟಿ ರೂ. ಬೇಡಿಕೆ!

 8 ವರ್ಷದ ಬಾಲಕನನ್ನು ಅಪಹರಿಸಿ 17 ಕೋಟಿ ರೂ. ಬೇಡಿಕೆ ಇಟ್ಟಿರುವ ಘಟನೆ ದಕ್ಷಿಣ ಕನ್ನಡ  ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಅನುಭವ್ ಅಪಹರಣವಾದ ಬಾಲಕ. 

ವಿಶ್ವದ ಕಿರಿಯ ಕಂಪ್ಯೂಟರ್ ಡೆವಲಪರ್ ಆಗಿ ಗಿನ್ನೆಸ್ ದಾಖಲೆ ಬರೆದ 6 ವರ್ಷದ ಪೋರ!
ವಿಶೇಷ

ವಿಶ್ವದ ಕಿರಿಯ ಕಂಪ್ಯೂಟರ್ ಡೆವಲಪರ್ ಆಗಿ ಗಿನ್ನೆಸ್ ದಾಖಲೆ ಬರೆದ 6 ವರ್ಷದ ಪೋರ!

ಪೈಥಾನ್ ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿತು ಅದರಲ್ಲಿ ತೇರ್ಗಡೆ ಹೊಂದುವ ಮೂಲಕ ಅಹ್ಮದಾಬಾದ್'ನ ಈ 6 ವರ್ಷದ ಬಾಲಕ ವಿಶ್ವದ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಗಿನ್ನಿಸ್ ದಾಖಲೆಗೆ ಪ್ರವೇಶ ಪಡೆದಿದ್ದಾನೆ. 

ಇನ್ನೊಬ್ಬನೊಂದಿಗಿದ್ದಾಳೆಂಬ ಕಾರಣಕ್ಕೆ ಚೂರಿ ಇರಿದು, ಗುಂಡಿಕ್ಕಿದ ಪಾಗಲ್ ಪ್ರೇಮಿ, ವಿಡಿಯೋ ವೈರಲ್!
ದೇಶ

ಇನ್ನೊಬ್ಬನೊಂದಿಗಿದ್ದಾಳೆಂಬ ಕಾರಣಕ್ಕೆ ಚೂರಿ ಇರಿದು, ಗುಂಡಿಕ್ಕಿದ ಪಾಗಲ್ ಪ್ರೇಮಿ, ವಿಡಿಯೋ ವೈರಲ್!

ತನ್ನ ಪ್ರೇಯಸಿ ಇನ್ನೊಬ್ಬ ಯುವಕನ ಜೊತೆ ಇದ್ದ ವಿಚಾರ ತಿಳಿದು ಕೋಪಗೊಂಡ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಚೂರಿ ಇರಿದು, ನಂತರ ಗನ್ ಪಾಯಿಂಟ್ ನಲ್ಲಿ ಗುಂಡಿಕ್ಕಿದ್ದಾನೆ. ವಿಡಿಯೋ ಭಯಾನಕವಾಗಿದೆ.

ಪೊಲೀಸ್ ಆಗುವ ಕನಸು: ಬಾಲಕನಿಗೆ ತರಬೇತಿ ನೀಡಲು ಶಿಕ್ಷಕನಾದ ಮಧ್ಯಪ್ರದೇಶ ಪೊಲೀಸ್ ಇನ್ಸ್'ಪೆಕ್ಟರ್!
ದೇಶ

ಪೊಲೀಸ್ ಆಗುವ ಕನಸು: ಬಾಲಕನಿಗೆ ತರಬೇತಿ ನೀಡಲು ಶಿಕ್ಷಕನಾದ ಮಧ್ಯಪ್ರದೇಶ ಪೊಲೀಸ್ ಇನ್ಸ್'ಪೆಕ್ಟರ್!

ಪೊಲೀಸ್ ಆಗಬೇಕೆಂಬ ಕನಸ್ಸನ್ನು ಬೆನ್ನತ್ತಿರುವ ಬಾಲಕನೊಬ್ಬನಿಗೆ ತರಬೇತಿ ನೀಡಲು ಮಧ್ಯಪ್ರದೇಶ ಪೊಲೀಸ್ ಒಬ್ಬರು ಶಿಕ್ಷಕರಾಗಿ ಪರಿವರ್ತನೆಗೊಂಡಿದ್ದು, ಪೊಲೀಸ್ ಇನ್ಸ್'ಪೆಕ್ಟರ್'ರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗಳು ವ್ಯಕ್ತವಾಗತೊಡಗಿವೆ. 

ಕಲಬುರಗಿ: ವಿದ್ಯುತ್ ಸ್ಪರ್ಶದಿಂದ ಹಸುವನ್ನು ರಕ್ಷಿಸಲು ಹೋಗಿ ಬಾಲಕ ದುರ್ಮರಣ
ರಾಜ್ಯ

ಕಲಬುರಗಿ: ವಿದ್ಯುತ್ ಸ್ಪರ್ಶದಿಂದ ಹಸುವನ್ನು ರಕ್ಷಿಸಲು ಹೋಗಿ ಬಾಲಕ ದುರ್ಮರಣ

ವಿದ್ಯುತ್ ಸ್ಪರ್ಶಿಸಿದ್ದ ಹಸುವನ್ನು ರಕ್ಷಿಸಲು ತೆರಳಿದ್ದ ಬಾಲಕ ಸೇರಿ‌‌ ಹಸು ಸಾವನ್ನಪ್ಪಿದ ಮನಕಲಕುವ ಘಟನೆ ಜಿಲ್ಲೆಯ ಶಹಬಾದ್ ತಾಲ್ಲೂಕಿನ ಶಂಕರವಾಡಿ  ಗ್ರಾಮದಲ್ಲಿ ನಡೆದಿದೆ.

ಉಡುಪಿ: ಹೊರ ಹೋಗಲು ಅವಕಾಶ ನಿರಾಕರಣೆ, ಹೋಮ್ ಕ್ವಾರಂಟೈನ್ ನಲ್ಲಿದ್ದ ಬಾಲಕ ಆತ್ಮಹತ್ಯೆ 
ರಾಜ್ಯ

ಉಡುಪಿ: ಹೊರ ಹೋಗಲು ಅವಕಾಶ ನಿರಾಕರಣೆ, ಹೋಮ್ ಕ್ವಾರಂಟೈನ್ ನಲ್ಲಿದ್ದ ಬಾಲಕ ಆತ್ಮಹತ್ಯೆ 

ಹೋಮ್ ಕ್ವಾರಂಟೈನ್ ನಲ್ಲಿದ್ದ 15 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮ ಬಳಿಯ ಗುಂಡ್ಮಿಯಲ್ಲಿ  ನಡೆದಿದೆ.