Boxing

ಉದ್ದೀಪನಾ ಜಾಲದಲ್ಲಿ ಬಾಕ್ಸರ್ ಮೇವೆದರ್?
ವಿಶ್ವದ ಅತೀ ಶ್ರೀಮಂತ ಕ್ರೀಡಾಳು ಎಂದೇ ಖ್ಯಾತಿ ಪಡೆದಿರುವೆ ಅವೆುರಿಕದ ಹೆಸೆರಾಂತ ಬಾಕ್ಸರ್ ಫ್ಲಾಯ್ಡ್ ಮೇವೆದರ್, ಮೇ 2ರಂದು ನಡೆದಿದ್ದ ಶತಮಾನದ ಮಹಾ...

ಮುಂದಿನ ತಿಂಗಳು ವಿಜೇಂದರ್ ಪರೀಕ್ಷೆ
ಹವ್ಯಾಸಿ ಬಾಕ್ಸಿಂಗ್‍ಗೆ ವಿದಾಯ ಹೇಳಿ ವೃತ್ತಿಪರ ಬಾಕ್ಸಿಂಗ್ ಕಡೆಗೆ ವಾಲಿರುವ ಬಾಕ್ಸರ್ ವಿಜೇಂದರ್ ಸಿಂಗ್, ಅಕ್ಟೋಬರ್ 10ರಂದು ಇದೇ ಮೊಟ್ಟ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ...

ಫೈನಲ್‍ಗೆ ಲಗ್ಗೆ ಇಟ್ಟ ಬಾಕ್ಸರ್ ವಿಕಾಸ್ ಕೃಷ್ಣನ್
ಭಾರತದ ಪ್ರಮುಖ ಬಾಕ್ಸರ್ ಆಗಿರುವ ವಿಕಾಸ್ ಕೃಷ್ಣನ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ...

ನಾಲ್ಕರ ಘಟ್ಟಕ್ಕೆ ಸತೀಶ್ ಕುಮಾರ್
ಭಾರತದ ಬಾಕ್ಸರ್ ಸತೀಶ್ ಕುಮಾರ್ ಉತ್ತಮ ಪ್ರದರ್ಶನ ನೀಡುವ ಮೂಲಕ ಏಷ್ಯನ್ ಚಾಂಪಿಯನ್‍ಶಿಪ್‍ನ ಸೆಮಿಫೆೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...

ಏಷ್ಯನ್ ಬಾಕ್ಸಿಂಗ್: ಸೆಮೀಸ್‍ಗೆ ದೇವೇಂದ್ರೂ
ಕಾಮನ್ವೆಲ್ತ್ ಗೇಮ್ಸ್ ನ ಬೆಳ್ಳಿ ಪದಕ ವಿಜೇತ ಎಲ್. ದೇವೇಂದ್ರೂ ಸಿಂಗ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...

3 ತಿಂಗಳ ಗರ್ಭಿಣಿ ಬಾಕ್ಸಿಂಗ್ ಆಡಿ ಚಾಂಪಿಯನ್ ಆದಳು!
ಗರ್ಭಿಣಿಯರು ತಮ್ಮ ಬಗ್ಗೆ ಎಷ್ಟು ಮುತುವರ್ಜಿ ವಹಿಸಿದ್ರೂ ಸಾಲದು. ಆದರೆ, ಇಲ್ಲೊಬ್ಬಳು ಬಾಕ್ಸಿಂಗ್ ಡಿ ಚಾಂಪಿಯನ್ ಕೂಡ ಆಗಿದ್ದಾಳೆ! ಬ್ರೆಜಿಲ್‍ನ ಈ ಬಾಕ್ಸಿಂಗ್‍ಪಟು ಹೆಸರು ಕಿಂಬರ್ಲಿ ನೋವಾಸ್...

ನನಗೂ ಪದ್ಮಭೂಷಣ ಕೊಡಿ ಎಂದ ವಿಜೇಂದರ್ ಸಿಂಗ್
ಬ್ಯಾಡ್ಮಿಂಟನ್ ತಾರೆ ಸೈನಾ ...

ಸರಿತಾ ದೇವಿಯನ್ನು ರಕ್ಷಿಸುವುದಕ್ಕಾಗಿಯೇ ನಾನು ಪತ್ರ ಬರೆದಿದ್ದೆ: ಸಚಿನ್
ಇಂಚಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಹಿಂತಿರುಗಿಸಿದ್ದಕ್ಕಾಗಿ ಬಾಕ್ಸರ್ ಸರಿತಾ ದೇವಿಗೆ ಅಂತಾರಾಷ್ಟ್ರೀಯ ...

ಆಜೀವ ನಿಷೇಧದಿಂದ ಸರಿತಾ ಪಾರು?
ಬಾಕ್ಸರ್ ಸರಿತಾ ದೇವಿ ಅವರ ಮೇಲೆ ತೂಗುತ್ತಿದ್ದ ಆಜೀವ ನಿಷೇಧದ...

