Boney Kapoor

ಶ್ರೀದೇವಿ ಕೋಟ್ಯಂತರ ಮೌಲ್ಯದ ಆಸ್ತಿ ಹಕ್ಕಿಗೆ ಬಡಿದಾಟ? ಬೋನಿ ಕಪೂರ್, ಜಾನ್ವಿ, ಖುಷಿಗೆ 'ಸುಪ್ರೀಂ' ನೋಟಿಸ್!
ಬಾಲಿವುಡ್

ಶ್ರೀದೇವಿ ಕೋಟ್ಯಂತರ ಮೌಲ್ಯದ ಆಸ್ತಿ ಹಕ್ಕಿಗೆ ಬಡಿದಾಟ? ಬೋನಿ ಕಪೂರ್, ಜಾನ್ವಿ, ಖುಷಿಗೆ 'ಸುಪ್ರೀಂ' ನೋಟಿಸ್!

ದಿವಂಗತ ಬಾಲಿವುಡ್ ನಟಿ ಶ್ರೀದೇವಿಗೆ ಸೇರಿದ ಚೆನ್ನೈನಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಸಮಯದಿಂದ ಕಾನೂನು ವಿವಾದ ನಡೆಯುತ್ತಿದೆ. ಈ ವಿಷಯ ಈಗ ಸುಪ್ರೀಂ ಕೋರ್ಟ್‌ಗೆ ತಲುಪಿದೆ.

ಶ್ರೀದೇವಿಯ ಚೆನ್ನೈ ಆಸ್ತಿ ವಿವಾದ: ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಬೋನಿ ಕಪೂರ್ ಮತ್ತು ಮಕ್ಕಳು
ಬಾಲಿವುಡ್

ಶ್ರೀದೇವಿಯ ಚೆನ್ನೈ ಆಸ್ತಿ ವಿವಾದ: ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಬೋನಿ ಕಪೂರ್ ಮತ್ತು ಮಕ್ಕಳು

ಚೆಂಗಲ್ಪಟ್ಟು ಕೆಳ ನ್ಯಾಯಾಲಯವು ಈ ವಿವಾದಿತ ಆಸ್ತಿಗೆ ಸಂಬಂಧಿಸಿದ ನಾಗರಿಕ ದಾವೆಯನ್ನು ರದ್ದುಪಡಿಸಲು ನಿರಾಕರಿಸಿದ ನಂತರ, ಕಪೂರ್ ಕುಟುಂಬ ಹೈಕೋರ್ಟ್‌ಗೆ ಮೊರೆ ಹೋದರು.

ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಕುಟುಂಬಕ್ಕೆ ಸೇರಿದ 39 ಲಕ್ಷ ರೂ. ಮೌಲ್ಯದ ಬೆಳ್ಳಿ ವಶಕ್ಕೆ
ರಾಜ್ಯ

ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಕುಟುಂಬಕ್ಕೆ ಸೇರಿದ 39 ಲಕ್ಷ ರೂ. ಮೌಲ್ಯದ ಬೆಳ್ಳಿ ವಶಕ್ಕೆ

ಬಾಲಿವುಡ್ ಖ್ಯಾತ ನಟಿ ದಿವಂಗತ ಶ್ರೀದೇವಿ ಪತಿ ಬೋನಿ ಕಪೂರ್ ಅವರ ಕುಟುಂಬಕ್ಕೆ ಸೇರಿದ ಬೆಳ್ಳಿ ಹಾಗೂ ಕಾರನ್ನು ಪೊಲೀಸರು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ಪುಸ್ತಕ ರೂಪದಲ್ಲಿ ಬರಲಿದೆ ದಿವಂಗತ ನಟಿ ಶ್ರೀದೇವಿ ಅವರ ಜೀವನ ಚರಿತ್ರೆ; ಬೋನಿ ಕಪೂರ್ ಘೋಷಣೆ
ಬಾಲಿವುಡ್

ಪುಸ್ತಕ ರೂಪದಲ್ಲಿ ಬರಲಿದೆ ದಿವಂಗತ ನಟಿ ಶ್ರೀದೇವಿ ಅವರ ಜೀವನ ಚರಿತ್ರೆ; ಬೋನಿ ಕಪೂರ್ ಘೋಷಣೆ

ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಗುರುವಾರ ತಮ್ಮ ದಿವಂಗತ ಪತ್ನಿ ಮತ್ತು ನಟಿ ಶ್ರೀದೇವಿ ಅವರ ಜೀವನ ಚರಿತ್ರೆಯನ್ನು ಶ್ರೀದೇವಿ 'ದಿ ಲೈಫ್ ಆಫ್ ಎ ಲೆಜೆಂಡ್' ಎಂಬ ಶೀರ್ಷಿಕೆಯಲ್ಲಿ ಪುಸ್ತಕದ ರೂಪದಲ್ಲಿ ಹೊರಬರಲಿದೆ ಎಂದು ಘೋಷಿಸಿದ್ದಾರೆ.

ಅತಿಲೋಕ ಸುಂದರಿಯ 2ನೇ ಮಗಳು ಖುಷಿ ಕಪೂರ್ ಶೀಘ್ರದಲ್ಲಿಯೇ ಬಾಲಿವುಡ್‌ಗೆ ಪಾದಾರ್ಪಣೆ!
ಸಿನಿಮಾ

ಅತಿಲೋಕ ಸುಂದರಿಯ 2ನೇ ಮಗಳು ಖುಷಿ ಕಪೂರ್ ಶೀಘ್ರದಲ್ಲಿಯೇ ಬಾಲಿವುಡ್‌ಗೆ ಪಾದಾರ್ಪಣೆ!

ಅತಿಲೋಕ ಸುಂದರಿ ದಿ. ನಟಿ ಶ್ರೀದೇವಿ ಹಿರಿಯ ಪುತ್ರಿ ಜಾನ್ವಿ ಕಪೂರ್ ಈಗಾಗಲೇ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ತಮ್ಮ ಹಿಂಭಾಗ ಮುಟ್ಟಿದ್ದ ಬೋನಿ ಕಪೂರ್ ವಿಡಿಯೋ ವೈರಲ್, ಜಾಲತಾಣಗಳ ವಿರುದ್ಧ 'ಐರಾವತ'ನ ಬೆಡಗಿ ಊರ್ವಶಿ ಗರಂ, ವಿಡಿಯೋ!
ಬಾಲಿವುಡ್

ತಮ್ಮ ಹಿಂಭಾಗ ಮುಟ್ಟಿದ್ದ ಬೋನಿ ಕಪೂರ್ ವಿಡಿಯೋ ವೈರಲ್, ಜಾಲತಾಣಗಳ ವಿರುದ್ಧ 'ಐರಾವತ'ನ ಬೆಡಗಿ ಊರ್ವಶಿ ಗರಂ, ವಿಡಿಯೋ!

ಮದುವೆ ಸಮಾರಂಭದ ವೇಳೆ ಬಾಲಿವುಡ್ ನ ಹಿರಿಯ ನಿರ್ಮಾಪಕ ಬೋನಿ ಕಪೂರ್ ತಮ್ಮ ಹಿಂಭಾಗ ಮುಟ್ಟಿದ್ದರು. ಈ ವಿಡಿಯೋ ವೈರಲ್ ಮಾಡಿದ್ದ ಸಾಮಾಜಿಕ ಜಾಲತಾಣಗಳ ವಿರುದ್ಧ ಐದು ತಿಂಗಳ ಬಳಿಕ ಇದೀಗ ಐರಾವತ ಬೆಡಗಿ ಊರ್ವಶಿ ರೌಟೇಲಾ ಗರಂ ಆಗಿದ್ದಾರೆ.

ಮೋಹಕ ತಾರೆ ಶ್ರೀದೇವಿ ಸಾವು ಆಕಸ್ಮಿಕವಲ್ಲ, ಕೊಲೆ: ಬಿರುಗಾಳಿ ಎಬ್ಬಿಸಿದ ಕೇರಳ ಡಿಜಿಪಿ, ಮೂರ್ಖರು ಎಂದ ಬೋನಿ!
ಸಿನಿಮಾ ಸುದ್ದಿ

ಮೋಹಕ ತಾರೆ ಶ್ರೀದೇವಿ ಸಾವು ಆಕಸ್ಮಿಕವಲ್ಲ, ಕೊಲೆ: ಬಿರುಗಾಳಿ ಎಬ್ಬಿಸಿದ ಕೇರಳ ಡಿಜಿಪಿ, ಮೂರ್ಖರು ಎಂದ ಬೋನಿ!

ಬಹುಭಾಷಾ ನಟಿ, ಮೋಹಕ ತಾರೆ ಶ್ರೀದೇವಿ ಸಾವು ಆಕಸ್ಮಿಕವಲ್ಲ, ಕೊಲೆ ಎಂದು ಕೇರಳ ಡಿಜಿಪಿ ಹೇಳಿದ್ದು ಈ ವಿಚಾರ ಇದೀಗ ದೇಶಾದ್ಯಂತ ಬಿರುಗಾಳಿ ಎಬ್ಬಿಸಿದೆ.

'ಶ್ರೀದೇವಿ ಬಂಗ್ಲೊ' ಚಿತ್ರದಲ್ಲಿ ನಟನೆ; ಕಣ್ಸನ್ನೆ ಬೆಡಗಿ ಪ್ರಿಯಾಗೆ ಬೋನಿ ಕಪೂರ್ ನೋಟಿಸ್!
ಬಾಲಿವುಡ್

'ಶ್ರೀದೇವಿ ಬಂಗ್ಲೊ' ಚಿತ್ರದಲ್ಲಿ ನಟನೆ; ಕಣ್ಸನ್ನೆ ಬೆಡಗಿ ಪ್ರಿಯಾಗೆ ಬೋನಿ ಕಪೂರ್ ನೋಟಿಸ್!

ತಮ್ಮ ಕಣ್ಸನ್ನೆ ಮೂಲಕ ದೇಶಾದ್ಯಂತ ಪ್ರಸಿದ್ಧಿ ಗಳಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಸಂಕಷ್ಟ ಎದುರಾಗಿದ್ದು ಅತಿಲೋಕ ಸುಂದರಿ ಶ್ರೀದೇವಿ ಅವರ ಪಾತ್ರದಲ್ಲಿ...

ಹರಿದ್ವಾರದ ಗಂಗಾ ನದಿಯಲ್ಲಿ ನಟಿ ಶ್ರೀದೇವಿ ಚಿತಾಭಸ್ಮ ವಿಸರ್ಜನೆ
ಸಿನಿಮಾ ಸುದ್ದಿ

ಹರಿದ್ವಾರದ ಗಂಗಾ ನದಿಯಲ್ಲಿ ನಟಿ ಶ್ರೀದೇವಿ ಚಿತಾಭಸ್ಮ ವಿಸರ್ಜನೆ

ಇತ್ತೀಚೆಗೆ ನಿಧನರಾದ ಬಾಲಿವುಡ್ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ಉತ್ತರ ಪ್ರದೇಶದ ಹರಿದ್ವಾರ ಬಳಿಯ ಗಂಗಾ ನದಿಯಲ್ಲಿ ಪತಿ ಬೋನಿ ಕಪೂರ್ ಗುರುವಾರ ...