ಸಿನಿಮಾ

ಅತಿಲೋಕ ಸುಂದರಿಯ 2ನೇ ಮಗಳು ಖುಷಿ ಕಪೂರ್ ಶೀಘ್ರದಲ್ಲಿಯೇ ಬಾಲಿವುಡ್‌ಗೆ ಪಾದಾರ್ಪಣೆ!

ಅತಿಲೋಕ ಸುಂದರಿ ದಿ. ನಟಿ ಶ್ರೀದೇವಿ ಹಿರಿಯ ಪುತ್ರಿ ಜಾನ್ವಿ ಕಪೂರ್ ಈಗಾಗಲೇ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Published On :
ಪುತ್ರಿಯನ್ನು ನಾಯಕಿಯನ್ನಾಗಿ ನೋಡಬೇಕು ಎಂಬುದು ಶ್ರೀದೇವಿ ಅವರ ಆಸೆಯಾಗಿತ್ತು. ಅಂದು ಕೊಂಡತೆ  ಶ್ರೀದೇವಿ ಬದುಕಿದ್ದಾಗಲೇ ಹಿರಿಯ ಮಗಳನ್ನು ನಾಯಕಿಯಾಗಿ ಬೆಳ್ಳಿ ಪರದೆಗೆ ಪರಿಚಯಿಸಿದ್ದರು.

ಈಗ ಅವರ ಎರಡನೇ ಮಗಳು ಖುಷಿ ಕಪೂರ್ ಕೂಡ ಶೀಘ್ರದಲ್ಲಿಯೇ ನಟಿಯಾಗಿ ಬಾಲಿವುಡ್ ಗೆ ಅಡಿ ಇರಿಸುವ ಸಾಧ್ಯತೆಗಳು ಕಂಡುಬಂದಿವೆ.

ಖುಷಿ ಕಪೂರ್ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುವುದು ಯಾವಾಗ ಎಂದು ಶ್ರೀದೇವಿ ಅಭಿಮಾನಿಗಳು ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ.

ಈ ನಿರೀಕ್ಷೆಗಳ ನಡುವೆಯೇ ಆಕೆ  ಶೀಘ್ರದಲ್ಲಿಯೇ ಬಾಲಿವುಡ್ ಪ್ರವೇಶ ಪಡೆಯಲಿದ್ದಾರೆ ಎಂಬ ವದಂತಿಗಳಿವೆ.

ಇದರ ಬೆನ್ನಲ್ಲೇ ಖುಷಿ ಅವರ ತಂದೆ, ನಿರ್ಮಾಪಕ ಬೊನೀ ಕಪೂರ್ ಕೂಡ  ಕಿರಿಯ ಮಗಳು ಚಿತ್ರರಂಗಕ್ಕೆ ಶೀಘ್ರ ಪಾದಾರ್ಪಣೆ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಖುಷಿಯನ್ನು ಮೊದಲು ಪರಿಚಯಿಸುವುದು ಮಾತ್ರ ನಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಖುಷಿ ಲಂಡನ್‌ನ ಫಿಲ್ಮ್ ಸ್ಕೂಲ್ ನಲ್ಲಿ ನಟನಾ ತರಬೇತಿ ಮುಗಿಸಿ, ಶೀಘ್ರದಲ್ಲೇ ನಟಿಯಾಗಿ ಬಾಲಿವುಡ್  ಪ್ರವೇಶಿಸಲಿದ್ದಾರೆ ಎಂದು ಸಹೋದರಿ ಜಾನ್ವಿ ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು.

ಖುಷಿ ಕಪೂರ್
ಖುಷಿ ಕಪೂರ್
ಖುಷಿ ಕಪೂರ್
ಖುಷಿ ಕಪೂರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.