Bollywood actress

ಮುಂಬೈ: ಬಾಂದ್ರಾ ವೆಸ್ಟ್ ಅಪಾರ್ಟ್‌ಮೆಂಟ್ ಭಾರಿ ಲಾಭಕ್ಕೆ ನಟಿ ಸೋನಾಕ್ಷಿ ಸಿನ್ಹಾ ಮಾರಾಟ!
ಬಾಲಿವುಡ್

ಮುಂಬೈ: ಬಾಂದ್ರಾ ವೆಸ್ಟ್ ಅಪಾರ್ಟ್‌ಮೆಂಟ್ ಭಾರಿ ಲಾಭಕ್ಕೆ ನಟಿ ಸೋನಾಕ್ಷಿ ಸಿನ್ಹಾ ಮಾರಾಟ!

ಈ ವಹಿವಾಟಿಗೆ 1.35 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಮತ್ತು 30,000 ರೂಪಾಯಿ ನೋಂದಣಿ ಶುಲ್ಕ ಪಾವತಿಸಲಾಗಿದೆ.

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಎಕ್ಸ್ ಖಾತೆ ಶಾಶ್ವತವಾಗಿ ಅಮಾನತು; ಕಾರಣ ಇಲ್ಲಿದೆ...
ಬಾಲಿವುಡ್

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಎಕ್ಸ್ ಖಾತೆ ಶಾಶ್ವತವಾಗಿ ಅಮಾನತು; ಕಾರಣ ಇಲ್ಲಿದೆ...

ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದ ಎರಡು ನಿರ್ದಿಷ್ಟ ಚಿತ್ರಗಳಿಗೆ ಸಂಬಂಧಿಸಿದಂತೆ ತನ್ನ X ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ನಟಿ ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ತಾಯಿಯ ಸಾವನ್ನು ಖಚಿತಪಡಿಸಿದ ರಾಖಿ ಸಾವಂತ್: 'ನಾನು ನಿನ್ನನ್ನು ಪ್ರೀತಿಸುತ್ತೇನೆ, ಮಾ' ಎಂದ ನಟಿ
ಬಾಲಿವುಡ್

ತಾಯಿಯ ಸಾವನ್ನು ಖಚಿತಪಡಿಸಿದ ರಾಖಿ ಸಾವಂತ್: 'ನಾನು ನಿನ್ನನ್ನು ಪ್ರೀತಿಸುತ್ತೇನೆ, ಮಾ' ಎಂದ ನಟಿ

ಭಾನುವಾರ ಮುಂಜಾನೆ ನಟಿ ರಾಖಿ ಸಾವಂತ್ ಅವರು ತಮ್ಮ ತಾಯಿ ಜಯಾ ಭೇದಾ ಇಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.

ಮುಂಬೈನಲ್ಲಿ ಬ್ಯೂಟಿಷಿಯನ್ ರೇಪ್: ಬಾಲಿವುಡ್ ನಟಿಯ ಕರ್ನಾಟಕ ಮೂಲದ 'ಬಾಡಿಗಾರ್ಡ್' ವಿರುದ್ಧ ಪ್ರಕರಣ ದಾಖಲು
ದೇಶ

ಮುಂಬೈನಲ್ಲಿ ಬ್ಯೂಟಿಷಿಯನ್ ರೇಪ್: ಬಾಲಿವುಡ್ ನಟಿಯ ಕರ್ನಾಟಕ ಮೂಲದ 'ಬಾಡಿಗಾರ್ಡ್' ವಿರುದ್ಧ ಪ್ರಕರಣ ದಾಖಲು

ಮದುವೆಯಾಗುವುದಾಗಿ ನಂಬಿಸಿ ಬ್ಯೂಟಿಷಿಯನ್ ಅನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಬಾಲಿವುಡ್‌ನ ಖ್ಯಾತ ನಟಿಯೊಬ್ಬರ ವೈಯಕ್ತಿಕ ಬಾಡಿಗಾರ್ಡ್ ಕರ್ನಾಟಕ ಮೂಲದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನಾನು ಸಾವಿನ ಹಾಸಿಗೆಯಲ್ಲಿದ್ದೇನೆ, ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇನೆ: ನಟಿಯ ಭಾವನಾತ್ಮಕ ಪೋಸ್ಟ್
ಬಾಲಿವುಡ್

ನಾನು ಸಾವಿನ ಹಾಸಿಗೆಯಲ್ಲಿದ್ದೇನೆ, ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇನೆ: ನಟಿಯ ಭಾವನಾತ್ಮಕ ಪೋಸ್ಟ್

ಬಾಲಿವುಡ್​ ನಟಿ ದಿವ್ಯಾ ಚೌಕ್ಸಿ ನಿಧನರಾಗಿದ್ದಾರೆ. ಸಿನಿಮಾ, ಮಾಡೆಲ್​​, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ನಟಿಸಿರುವ ದಿವ್ಯಾ ಚೌಕ್ಸಿ  ಕ್ಯಾನ್ಸರ್​ನಿಂದ ಬಳಲುತ್ತಿದ್ದರು

60ರ ದಶಕದ ಬೊಗಸೆ ಕಂಗಳ ಚೆಲುವೆ ನಟಿ ನಿಮ್ಮಿ ವಿಧಿವಶ
ಸಿನಿಮಾ ಸುದ್ದಿ

60ರ ದಶಕದ ಬೊಗಸೆ ಕಂಗಳ ಚೆಲುವೆ ನಟಿ ನಿಮ್ಮಿ ವಿಧಿವಶ

ಬಾಲಿವುಡ್ ಚೆಲುವೆ, 1950-60ರ ದಶಕದಲ್ಲಿ ಸ್ಟಾರ್ ನಟಿಯಾಗಿ ಖ್ಯಾತಿ ಪಡೆದಿದ್ದ ನಿಮ್ಮಿ(88ವರ್ಷ) ದೀರ್ಘಕಾಲದ ಅನಾರೋಗ್ಯದಿಂದ  ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಫಿಲ್ಮ್ ಫೇರ್: ಗ್ಲಾಮರಸ್ ಲುಕ್‍ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು
ಸಿನಿಮಾ

ಫಿಲ್ಮ್ ಫೇರ್: ಗ್ಲಾಮರಸ್ ಲುಕ್‍ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು

ಮುಂಬೈನಲ್ಲಿ ನಡೆದ ಫಿಲ್ಮ್ ಫೇರ್ ಗ್ಲಾಮರಸ್ ಆ್ಯಂಡ್ ಸ್ಟೈಲ್ ಅವಾರ್ಡ್ ನಲ್ಲಿ ಬಾಲಿವುಡ್ ತಾರೆಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಮಿಂಚಿದರು. 

ದೇಶದ ದೊಡ್ಡ ಸೆಕ್ಸ್ ಸ್ಕ್ಯಾಂಡಲ್: ಬಿಟೌನ್ ನಟಿಯರು, ಕಾಲ್ ಗರ್ಲ್ಸ್‌ನಿಂದ ಮಾಜಿ ರಾಜ್ಯಪಾಲ, ಮಾಜಿ ಸಿಎಂ, ಅಧಿಕಾರಿಗಳ ಹನಿಟ್ರ್ಯಾಪ್!
ದೇಶ

ದೇಶದ ದೊಡ್ಡ ಸೆಕ್ಸ್ ಸ್ಕ್ಯಾಂಡಲ್: ಬಿಟೌನ್ ನಟಿಯರು, ಕಾಲ್ ಗರ್ಲ್ಸ್‌ನಿಂದ ಮಾಜಿ ರಾಜ್ಯಪಾಲ, ಮಾಜಿ ಸಿಎಂ, ಅಧಿಕಾರಿಗಳ ಹನಿಟ್ರ್ಯಾಪ್!

ಬಾಲಿವುಡ್ ನ ಬಿ-ಗ್ರೇಡ್ ನಯಿರು ಸೇರಿದಂತೆ 40ಕ್ಕೂ ಹೆಚ್ಚು ಕಾಲ್ ಗರ್ಲ್ಸ್ ಸೇರಿ ದೊಡ್ಡ ದೊಡ್ಡ ಕುಳಗಳನ್ನೇ ಹನಿಟ್ರ್ಯಾಪ್ ಗೆ ಕೆಡವಿದ್ದು ಅದರಲ್ಲಿ ಮಧ್ಯಪ್ರದೇಶದ ಮಾಜಿ ರಾಜ್ಯಪಾಲ, ಮಾಜಿ ಮುಖ್ಯಮಂತ್ರಿ, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು ಸಿಲುಕಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಬಾಲಿವುಡ್ ಹಿರಿಯ ನಟಿ ರೀಟಾ ಭಾದುರಿ ಇನ್ನಿಲ್ಲ
ಬಾಲಿವುಡ್

ಬಾಲಿವುಡ್ ಹಿರಿಯ ನಟಿ ರೀಟಾ ಭಾದುರಿ ಇನ್ನಿಲ್ಲ

: ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ನಿಧನರಾಗಿದ್ದಾರೆ. 62 ವರ್ಷದ ಅವರು ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು ..