BMTC

ವಿದ್ಯಾರ್ಥಿಗಳ ರಿಯಾಯಿತಿ  ಬಸ್ ಪಾಸ್ ದರ ಶೇ. 15 ರಷ್ಟು ಹೆಚ್ಚಳ
ರಾಜ್ಯ

ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸ್ ದರ ಶೇ. 15 ರಷ್ಟು ಹೆಚ್ಚಳ

ಪ್ರಸಕ್ತ ಸಾಲಿನ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಿಎಂಟಿಸಿ ಶಾಕ್ ನೀಡಿದೆ. ಬಿಎಂಟಿಸಿ ರಿಯಾಯಿತಿ ದರದ ಬಸ್ ಪಾಸಿನ ಅಭಿವೃದ್ಧಿ ಶುಲ್ಕದಲ್ಲಿ ಶೇ. 15 ರಷ್ಟು ಹೆಚ್ಚಳ ಮಾಡಿದೆ.

ಪೊಲೀಸ್ ಪೇದೆ ಜೀವ ರಕ್ಷಿಸಿದ ಬಿಎಂಟಿಸಿ ಚಾಲಕ- ನಿರ್ವಾಹಕರಿಗೆ ಪರೋಪಕಾರಿ ಪ್ರಶಸ್ತಿ!
ರಾಜ್ಯ

ಪೊಲೀಸ್ ಪೇದೆ ಜೀವ ರಕ್ಷಿಸಿದ ಬಿಎಂಟಿಸಿ ಚಾಲಕ- ನಿರ್ವಾಹಕರಿಗೆ ಪರೋಪಕಾರಿ ಪ್ರಶಸ್ತಿ!

ಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಗಾಯಾಳುವನ್ನು ಸಕಾಲಕ್ಕೆ ಆಸ್ಪತೆಗೆ ಸೇರಿಸಿ ಮಾನವೀಯತೆ ಮೆರೆದ ಬಿಎಂಟಿಸಿ ಚಾಲಕ ವೈ.ಎನ್‌. ಗಂಗಾಧರ್‌ ಮತ್ತು ...

ಬಿಎಂಟಿಸಿ ಬಸ್ಸು ದರದಲ್ಲಿ ಹೆಚ್ಚಳ ಇಲ್ಲ- ಎನ್. ಎ. ಹ್ಯಾರಿಸ್
ರಾಜ್ಯ

ಬಿಎಂಟಿಸಿ ಬಸ್ಸು ದರದಲ್ಲಿ ಹೆಚ್ಚಳ ಇಲ್ಲ- ಎನ್. ಎ. ಹ್ಯಾರಿಸ್

ಬಿಎಂಟಿಸಿ ಬಸ್ಸು ದರ ಹೆಚ್ಚಿಸುವ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದು ಇತ್ತೀಚಿಗೆ ಬಿಎಂಟಿಸಿ ನೂತನ ಅಧ್ಯಕ್ಷ ಎನ್. ಎ. ಹ್ಯಾರಿಸ್ ಹೇಳಿದ್ದಾರೆ.

ಭಾರತ್ ಬಂದ್: ಬಿಎಂಟಿಸಿಗೆ 3 ಕೋಟಿ, ಕೆಎಸ್ ಆರ್ ಟಿಸಿಗೆ 5.6 ಕೋಟಿ  ರೂ ನಷ್ಟ
ರಾಜ್ಯ

ಭಾರತ್ ಬಂದ್: ಬಿಎಂಟಿಸಿಗೆ 3 ಕೋಟಿ, ಕೆಎಸ್ ಆರ್ ಟಿಸಿಗೆ 5.6 ಕೋಟಿ ರೂ ನಷ್ಟ

2 ದಿನಗಳ ಕಾಲ ನಡೆದ ಭಾರತ್ ಬಂದ್ ನಿಂದಾಗಿ ಕೇವಲ ಜನಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೆ ರಾಜ್ಯ ಸರ್ಕಾರದ 2 ಪ್ರಮುಖ ರಸ್ತೆ ಸಾರಿಗೆ ಸಂಸ್ಥೆಗಳಾದ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಸಂಸ್ಥೆಗಳಿಗೆ ಕೋಟಿ ಕೋಟಿ ನಷ್ಟ ಉಂಟು ಮಾಡಿದೆ.

ಭಾರತ್ ಬಂದ್ 2ನೇ ದಿನ: ಬಿಎಂಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ, ಹಲವೆಡೆ ಬಸ್ ಸೇವೆ ದಿಢೀರ್ ಸ್ಥಗಿತ!
ರಾಜ್ಯ

ಭಾರತ್ ಬಂದ್ 2ನೇ ದಿನ: ಬಿಎಂಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ, ಹಲವೆಡೆ ಬಸ್ ಸೇವೆ ದಿಢೀರ್ ಸ್ಥಗಿತ!

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ...

ಸದ್ಯದಲ್ಲೇ, ಬಿಎಂಟಿಸಿ ಪ್ರಯಾಣಿಕರಿಗೂ ಇ-ಟಿಕೆಟ್!
ರಾಜ್ಯ

ಸದ್ಯದಲ್ಲೇ, ಬಿಎಂಟಿಸಿ ಪ್ರಯಾಣಿಕರಿಗೂ ಇ-ಟಿಕೆಟ್!

ಬಿಎಂಟಿಸಿ ಪ್ರಯಾಣಿಕರು ಪ್ರಯಾಣದ ವೇಳೆಯಲ್ಲಿ ತಮ್ಮ ಸ್ಮಾರ್ಟ್ ಪೋನ್ ಗಳ ಮೂಲಕ ಟಿ- ಟಿಕೆಟ್ ಖರೀದಿಸಬಹುದಾಗಿದೆ.

ಬಿಎಂಟಿಸಿಗೆ 3,000 ಹೊಸ ಬಸ್ ಗಳ ಸೇರ್ಪಡೆ: ಶೀಘ್ರದಲ್ಲೇ ಪ್ರಯಾಣ ದರ ಏರಿಕೆ ಸಾಧ್ಯತೆ
ರಾಜ್ಯ

ಬಿಎಂಟಿಸಿಗೆ 3,000 ಹೊಸ ಬಸ್ ಗಳ ಸೇರ್ಪಡೆ: ಶೀಘ್ರದಲ್ಲೇ ಪ್ರಯಾಣ ದರ ಏರಿಕೆ ಸಾಧ್ಯತೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 3000 ಹೊಸ ಬಸ್ ಗಳ ಸೇರ್ಪಡೆಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದು, ಇದರ ಬೆನ್ನಲ್ಲೇ ಹೊಸ ವರ್ಷಕ್ಕೆ ಪ್ರಯಾಣ ದರ ಏರಿಕೆ ಶಾಕ್ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ...

ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಕ್ರಿಸ್ ಮಸ್, ಹೊಸ ವರ್ಷದ ಗಿಫ್ಟ್; ಬಿಎಂಟಿಸಿ ಪ್ರಯಾಣ ಮತ್ತಷ್ಟು ಅಗ್ಗ
ರಾಜ್ಯ

ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಕ್ರಿಸ್ ಮಸ್, ಹೊಸ ವರ್ಷದ ಗಿಫ್ಟ್; ಬಿಎಂಟಿಸಿ ಪ್ರಯಾಣ ಮತ್ತಷ್ಟು ಅಗ್ಗ

ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಪ್ರಯಾಣಿಕರಿಗೆ ಕ್ರಿಸ್ ಮಸ್, ಹೊಸ ವರ್ಷದ ಉಡುಗೊರೆ ಘೋಷಣೆ ಮಾಡಿದ್ದು, ಬಿಎಂಟಿಸಿ ಬಸ್ ಪ್ರಯಾಣದಲ್ಲಿ ರಿಯಾಯಿತಿ ಘೋಷಣೆ ಮಾಡಿದೆ.

ಬಿಎಂಟಿಸಿ ಬಸ್ ನಿಲ್ದಾಣಗಳ ಶೌಚಾಲಯಗಳಲ್ಲೂ ನಡೆಯುತ್ತಿದೆ ಸುಲಿಗೆ!
ರಾಜ್ಯ

ಬಿಎಂಟಿಸಿ ಬಸ್ ನಿಲ್ದಾಣಗಳ ಶೌಚಾಲಯಗಳಲ್ಲೂ ನಡೆಯುತ್ತಿದೆ ಸುಲಿಗೆ!

ರಾಜ್ಯದಲ್ಲಿ ಜನರ ಸುಲಿಗೆ ಮಾಡುವುದು ಎಗ್ಗಿಲ್ಲದೇ ಸಾಗುತ್ತಿದ್ದು, ಈ ಸಾಲಿನಲ್ಲಿ ಇದೀಗ ಬಿಎಂಟಿಸಿ ಬಸ್ ನಿಲ್ದಾಣದಳಲ್ಲಿರುವ ಶೌಚಾಲಯಗಳೂ ಬಂದು ನಿಂತಿವೆ. ಉಚಿತ ಸಾರ್ವಜನಿಕ ಶೌಚಾಲಯವೆಂದು ನಿರ್ಮಾಣ ಮಾಡಿದ್ದರೂ, ಜನರನ್ನು ಸುಲಿಗೆ ಮಾಡುವುದು ಮಾತ್ರ ನಿಂತಿಲ್ಲ...