BMRCL

ನಮ್ಮ ಮೆಟ್ರೋ: ಡಿಸೆಂಬರ್ ನಲ್ಲಿ ಯಲಚೇನಹಳ್ಳಿ- ಅಂಜನಾಪುರ ಮಾರ್ಗ ಓಡಾಟಕ್ಕೆ ಸಿದ್ಧ
ರಾಜ್ಯ

ನಮ್ಮ ಮೆಟ್ರೋ: ಡಿಸೆಂಬರ್ ನಲ್ಲಿ ಯಲಚೇನಹಳ್ಳಿ- ಅಂಜನಾಪುರ ಮಾರ್ಗ ಓಡಾಟಕ್ಕೆ ಸಿದ್ಧ

ನಮ್ಮ ಮೆಟ್ರೋ ಯೋಜನೆಯ ಬಹು ನಿರೀಕ್ಷಿತ ಯಲಚೇನಹಳ್ಳಿ-ಅಂಜನಾಪುರ ಮಾರ್ಗ ಕೊನೆಗೂ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಡಿಸೆಂಬರ್ ನಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲು ಪ್ರಯಾಣಿಕರಿಗೆ ಲಭ್ಯವಾಗುವ ಸಾಧ್ಯತೆ ಇದೆ.

ಹೆಬ್ಬಗೋಡಿ ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್'ನಿಂದ ರೂ.65 ಕೋಟಿ ದೇಣಿಗೆ
ರಾಜ್ಯ

ಹೆಬ್ಬಗೋಡಿ ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್'ನಿಂದ ರೂ.65 ಕೋಟಿ ದೇಣಿಗೆ

ಬಯೋಕಾನ್ ಫೌಂಡೇಷನ್ ಸಂಸ್ತೆ ತನ್ನ ಸಾಂಸ್ಥಿಕ ಹೊಣೆಗಾರಿಕಾ ನಿಧಿ ಅಡಿ ಹೆಬ್ಬಗೋಡಿ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ರೂ.65 ಕೋಟಿ ದೇಣಿಗೆ ನೀಡಿದೆ.

ಕೋವಿಡ್-19 ಎಫೆಕ್ಟ್: ನಮ್ಮ ಮೆಟ್ರೋ ಕಾರ್ಡ್ ಸಿಂಧುತ್ವ ಅವಧಿ 10 ವರ್ಷಗಳಿಗೆ ಹೆಚ್ಚಳ
ರಾಜ್ಯ

ಕೋವಿಡ್-19 ಎಫೆಕ್ಟ್: ನಮ್ಮ ಮೆಟ್ರೋ ಕಾರ್ಡ್ ಸಿಂಧುತ್ವ ಅವಧಿ 10 ವರ್ಷಗಳಿಗೆ ಹೆಚ್ಚಳ

ಕೊರೋನಾ ಸಾಂಕ್ರಾಮಿಕದಿಂದಾಗಿ ನಗದು ವಹಿವಾಟು ನಿಯಂತ್ರಿಸುವ ಉದ್ದೇಶದಿಂದ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಕಾರ್ಡ್ ಗಳ ಸಿಂಧುತ್ವ ಅವಧಿಯನ್ನು 10 ವರ್ಷಗಳಿಗೆ ಹೆಚ್ಚಳ ಮಾಡಿದೆ.

ಮೆಟ್ರೊ ಸಿಬ್ಬಂದಿಗೆ ಕೊರೋನಾ ಪಾಸಿಟಿವ್: ಕಚೇರಿಯ ಮಹಡಿ ಸೀಲ್ ಡೌನ್
ರಾಜ್ಯ

ಮೆಟ್ರೊ ಸಿಬ್ಬಂದಿಗೆ ಕೊರೋನಾ ಪಾಸಿಟಿವ್: ಕಚೇರಿಯ ಮಹಡಿ ಸೀಲ್ ಡೌನ್

ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಶಾಂತಿನಗರದ ಟಿಟಿಎಂಸಿ ಕಾಂಪ್ಲೆಕ್ಸ್ ನಲ್ಲಿ ಇರುವ ಮೆಟ್ರೊ ಸಂಸ್ಥೆಯ ಕಚೇರಿಯ ಮಹಡಿಯೊಂದನ್ನು ಸೀಲ್ ಡೌನ್ ಮಾಡಲಾಗಿದೆ.

ಮೆಟ್ರೋ: ಬೈಯಪ್ಪನಹಳ್ಳಿ ಪಾರ್ಕಿಂಗ್ ನಲ್ಲಿ ವಾಹನಗಳ ಸುರಕ್ಷತೆ  ಬಗ್ಗೆ ಪ್ರಯಾಣಿಕರಲ್ಲಿ ಆತಂಕ! 
ರಾಜ್ಯ

ಮೆಟ್ರೋ: ಬೈಯಪ್ಪನಹಳ್ಳಿ ಪಾರ್ಕಿಂಗ್ ನಲ್ಲಿ ವಾಹನಗಳ ಸುರಕ್ಷತೆ  ಬಗ್ಗೆ ಪ್ರಯಾಣಿಕರಲ್ಲಿ ಆತಂಕ! 

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿನ ಪಾರ್ಕಿಂಗ್ ಗುತ್ತಿಗೆ ಅವಧಿ ಮುಗಿದಿದ್ದು, ಹೊಸ ಪರವಾನಗಿಯನ್ನು ಇನ್ನೂ ಯಾರಿಗೂ ನೀಡಿಲ್ಲ.ಇದರಿಂದಾಗಿ ಇಲ್ಲಿ  ವಾಹನಗಳನ್ನು ನಿಲುಗಡೆ ಮಾಡಿ ಕೆಲಸಕ್ಕೆ ತೆರಳುವ ನೂರಾರು ಮೆಟ್ರೋ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ. 

ನಮ್ಮ ಮೆಟ್ರೋ: ಅಂಜನಾಪುರ ಟೌನ್‏ಶಿಪ್ ವರಗೆ ಮತ್ತು ಕೆಂಗೇರಿ ವರಗೆ ವಿಸ್ತೃತ ಮಾರ್ಗ ಇದೇ ವರ್ಷ ಪ್ರಾರಂಭ!
ರಾಜ್ಯ

ನಮ್ಮ ಮೆಟ್ರೋ: ಅಂಜನಾಪುರ ಟೌನ್‏ಶಿಪ್ ವರಗೆ ಮತ್ತು ಕೆಂಗೇರಿ ವರಗೆ ವಿಸ್ತೃತ ಮಾರ್ಗ ಇದೇ ವರ್ಷ ಪ್ರಾರಂಭ!

ನಮ್ಮ ಮೆಟ್ರೋದ ಮತ್ತೊಂದು ಹಂತದ ಮಾರ್ಗ ಇದೇ ವರ್ಷ ಕಾರ್ಯಾರಂಭ ಮಾಡಲಿದೆ. 

ಜಯದೇವ ಮೇಲ್ಸೇತುವೆ ನೆಲಸಮಕ್ಕೆ ಸಿದ್ಧತೆ 
ದೇಶ

ಜಯದೇವ ಮೇಲ್ಸೇತುವೆ ನೆಲಸಮಕ್ಕೆ ಸಿದ್ಧತೆ 

ಬಿಎಂಆರ್ ಸಿಎಲ್ ಮೆಟ್ರೋ ಕಾಮಗಾರಿಗಾಗಿ ಜಯದೇವ ಆಸ್ಪತ್ರೆ ಬಳಿ ಇರುವ ಮೇಲ್ಸೇತುವೆಯನ್ನು ನೆಲಸಮ ಮಾಡುವುದಕ್ಕೆ ಸಿದ್ಧತೆ ನಡೆಸಿದೆ. 

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬಿಎಂಆರ್ಸಿಎಲ್ ಸಜ್ಜು: ಬೆಳಿಗ್ಗೆ 2ರವರೆಗೆ 'ನಮ್ಮ ಮೆಟ್ರೋ' ಸಂಚಾರ
ರಾಜ್ಯ

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬಿಎಂಆರ್ಸಿಎಲ್ ಸಜ್ಜು: ಬೆಳಿಗ್ಗೆ 2ರವರೆಗೆ 'ನಮ್ಮ ಮೆಟ್ರೋ' ಸಂಚಾರ

ಹೊಸ ವರ್ಷದ ಮುನ್ನಾದಿನ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಳ್ಳುವ ಜನರಿಗೆ ಬಿಎಂಆರ್ಸಿಎಲ್ ನಿಂದ  ಇಲ್ಲಿದೆ ಶುಭ ಸುದ್ದಿ! ಹೊಸ ವರ್ಷಾಚರಣೆಗಾಗಿ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿ ಹಲವೆಡೆ ಭಾರೀ ಜನಸ್ತೋಮ ಸೇರುವ ನಿರೀಕ್ಷೆ ಇದ್ದು ಇದಕ್ಕಾಗಿ ಬಿಎಂಆರ್ಸಿಎಲ್ ಮೆಟ್ರೊ ರೈಲು ಸೇವೆಗಳನ್ನು ಸಾಮಾನ್ಯ  ದಿನಕ್ಕಿಂತ ಮೂರು ಗಂಟೆಗಳ ಕಾಲ ಹೆಚ್ಚುವರಿಯಾಗಿ ಒ

ಬೆಂಗಳೂರು: ಚಿಕ್ಕದಾಗಿರಲಿದೆ ನಮ್ಮ ಮೊಟ್ರೋ ಎರಡನೇ ಹಂತದ ಅಂಡರ್ ಗ್ರೌಂಡ್ ನಿಲ್ದಾಣಗಳು
ರಾಜ್ಯ

ಬೆಂಗಳೂರು: ಚಿಕ್ಕದಾಗಿರಲಿದೆ ನಮ್ಮ ಮೊಟ್ರೋ ಎರಡನೇ ಹಂತದ ಅಂಡರ್ ಗ್ರೌಂಡ್ ನಿಲ್ದಾಣಗಳು

ನಮ್ಮ ಮೆಟ್ರೋ ಎರಡನೇ ಹಂತದಲ್ಲಿ 12 ಭೂಗತ (ಅಂಡರ್ ಗ್ರೌಂಡ್) ನಿಲ್ದಾನಗಳಿರಲಿದೆ. ಆದರೆ ಒಂದನೇ ಹಂತದ ನಿಲ್ದಾಣಗಳಿಗೆ ಹೋಲಿಸಿದರೆ ಈ ನಿಲ್ದಾಣಗಳ ವ್ಯಾಪ್ತಿ ಸಣ್ಣದಾಗಿದೆ.